ಭಾಷೆಗಳು

ಆಟೊ ರೀಫಿನಿಶ್ ಪೇಂಟ್ ಗಳು

ಉತ್ಪಾದನಾ ಶ್ರೇಣಿ

ಕನ್ಸೈ ನೆರೊಲ್ಯಾಕ್ ಪೇಂಟ್ಸ್ ನಿಮ್ಮ ರೀಫಿನಿಶಿಂಗ್ ಅಗತ್ಯಗಳಿಗೆ ತಕ್ಕ ವ್ಯಾಪಕ ಉತ್ಪಾದನಾ ಶ್ರೇಣಿಯನ್ನು ಹೊಂದಿದೆ. ರೆಟನ್ ಪಿಜಿ ಇಕೊ ಹೈಬ್ರಿಡ್, ಅಕ್ರಿಕ್ ಇಝೆಡ್, ಪರ್ಫೆಕ್ಟ್ ಮ್ಯಾಚ್, ನೆರೊಕಾನ್, ಎನ್‌ಎಪಿ ಮತ್ತು ನೋವಾದಂತಹ ಬ್ರಾಂಡ್ ಗಳಿಂದಾಗಿ ನಿಮ್ಮ ನೆಚ್ಚಿನ ವಾಹನದ ಮೇಲೆ ನಿಮಗೆ ಬೇಕಾದಂತಹ ಫಿನಿಶ್ ನೀಡುವುದು ಇನ್ನು ಕೇವಲ ಕನಸಲ್ಲ. ಈ ಉತ್ಪಾದನೆಗಳು ಕಾರುಗಳು, ದ್ವಿಚಕ್ರ ವಾಹನಗಳು, ಬಸ್ ಗಳು ಮತ್ತು ವಾಣಿಜ್ಯ ವಾಹನಗಳಂತ ಎಲ್ಲ ಆಟೊ ಸೆಗ್ಮೆಂಟ್ ಗಳಿಗಾಗಿ ಲಭ್ಯವಿವೆ. ಇಲ್ಲಿ ನೀಡಲಾಗುವ ಉತ್ಪಾದನೆಗಳ ಶ್ರೇಣಿ 2ಕೆ, ಪಿಯು, ಅಕ್ರೈಲಿಕ್, ಎನ್ ಸಿ ಮತ್ತು ಅಲ್ಕೈಡ್ ಆಗಿರುತ್ತದೆ. ಅತಿ ದುಬಾರಿ ಉತ್ಪಾದನೆಯಿಂದ ಹಿಡಿದು ಅತಿ ಕಡಿಮೆ ಬೆಲೆಯ ಉತ್ಪಾದನೆಯವರೆಗೆ ಗುಣಮಟ್ಟವುಳ್ಳ ಕಡಿಮೆ ಬೆಲೆಯ ರೀಫಿನಿಶಿಂಗ್ ಉತ್ಪಾದನೆಗಳು ನಮ್ಮಲ್ಲಿ ದೊರೆಯುತ್ತವೆ.

ಕೆ ಎನ್ ಪಿ ಎಲ್ ಎಆರ್‌ಎಫ್ ಗ್ರಾಹಕರು ಬಹು ಸಂಖ್ಯೆಯಲ್ಲಿದ್ದು, ಕಾರುಗಳು, ದ್ವಿಚಕ್ರ ವಾಹನಗಳು, ವಾಣಿಜ್ಯ ವಾಹನಗಳು, ಬಸ್ಸುಗಳು ಇತ್ಯಾದಿ ಆಟೊ ಸೆಗ್ಮೆಂಟ್ ಗಳನ್ನು ಒಳಗೊಂಡಿದೆ. ಜೊತೆಗೆ ಅದು ಬಾಡಿಶಾಪ್ ಗಳು, ಸಣ್ಣ ಪ್ರಮಾಣದ ವರ್ತಕರಿಗೂ ಕೂಡ ತನ್ನ ವ್ಯಾಪಕ ಡೀಲರ್‍ / ವಿತರಕರ ಜಾಲದ ಮೂಲಕ ಸೇವೆ ಸಲ್ಲಿಸುತ್ತದೆ.

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ