ಭಾಷೆಗಳು

Buy
X
Get in touch
 
1 Start 2 Complete
X
Get in touch
 
1 Start 2 Complete
Send OTP
ಸಲ್ಲಿಸಿ

ಮಾಸ್ಟರ್ ಮಿಕ್ಸ್

ಮಾಸ್ಟರ್‍ ಮಿಕ್ಸ್ ಅನ್ನು ಎರಡು ವಿಭಿನ್ನ ಸಿಸ್ಟಮ್ ಗಳಲ್ಲಿ ವಿಭಜಿಸಲಾಗುತ್ತದೆ -–'ನ್ಯೂ ಜನರೇಶನ್’ ಯೂನಿವರ್ಸಲ್ ಕಲರಂಟ್

ಟೆಕ್ನಾಲಜಿ (ಯುಸಿಆರ್‍) ಮತ್ತು ಬೇಸ್ ಕೋಟ್ ಬೈಂಡರ್‍ ಟೆಕ್ನಾಲಜಿ (ಓಬಿಆರ್)

ಉತ್ಪಾದನೆಯ ಲಕ್ಷಣಗಳು

  • ಅತ್ಯುತ್ತಮ ಬಣ್ಣ ಸ್ಪಷ್ಟತೆ ನೀಡುವ ಹಲವಾರು ಬಣ್ಣಗಳು
  • ಅಧಿಕ ಕಾಲ ಬಾಳಿಕೆ ಬರುವ ಫಿನಿಶ್ ನೀಡುವ ಉತ್ತಮ ಗುಣಮಟ್ಟದ ಪಿಗ್ಮೆಂಟ್ ಗಳು
  • ಅತ್ಯುತ್ತಮ ಇನ್-ಕ್ಯಾನ್ ಸ್ಥಿರತೆಯುಳ್ಳ ಉತ್ತಮ ಕವರೇಜ್
  • ಹೆಚ್ಚು ಬಣ್ಣ ತಗಲದ ಕಾರಣ ಕಡಿಮೆ ಖರ್ಚಾಗುತ್ತದೆ
  • ಉತ್ತಮ ಕವರೇಜ್ ಮತ್ತು ಹಚ್ಚಲು ಸುಲಭ
  • ಉಪಯೋಗಿಸಲು ಸುಲಭ ಮತ್ತು ಮೆಟಮರಿಸಮ್ ಉಂಟಾಗದಂತೆ ತಡೆಯುತ್ತದೆ

Write To US - Dev

ನಮಗೆ ಬರೆಯಿರಿ

 
1 Start 2 Complete