ಭಾಷೆಗಳು

ನೆರೊಲ್ಯಾಕ್ ಆಟೊ ಪೇಂಟ್

ಉತ್ಪಾದನೆಯ ಲಕ್ಷಣಗಳು

  • ಅಕ್ರೈಲಿಕ್ ಜೊತೆಗೆ ಎನ್ ಸಿ ಪೇಂಟ್
  • ಸಾಮಾನ್ಯ ಎನ್ ಸಿ ಪೇಂಟ್ ಗಿಂತ ಉತ್ತಮ ಹೊಳಪು (ಗ್ಲಾಸ್)
  • ಬೇಗನೇ ಒಣಗುತ್ತದೆ
  • ಪಾಲಿಶ್ ಮಾಡುವುದು ಸುಲಭ
  • ವಿಓಸಿ ಕಡಿಮೆ ಮಾಡುತ್ತದೆ
  • ಎಲ್ಲ ವಾಹನಗಳು ಮತ್ತು ಮರದ ಸಲಕರಣೆಗಳಿಗೆ ರೀಫಿನಿಶ್ ನೀಡಲು ಸೂಕ್ತ
  • ಹೆಚ್ಚು ಖರ್ಚಾಗುವುದಿಲ್ಲ
  • ಪುಟ್ಟಿ, ಪ್ರೈಮರ್, ಥಿನ್ನರ್ ಮತ್ತು ಸಾಲಿಡ್ ಟಾಪ್ ಕೋಟ್ ಲಭ್ಯ

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ