ಭಾಷೆಗಳು

ರೆಟಾನ್ ಪಿಜಿ ಹೈಬ್ರಿಡ್ ಇಕೊ ಎಚ್‌ಎಸ್ ಸಿಸ್ಟಮ್

ಪೇಂಟ್ ತಯಾರಕರಾಗಿ ಎಲ್ಲ ಬಿಪಿ ಗ್ರಾಹಕರ ವ್ಯಾಪಾರವನ್ನು ಬೆಂಬಲಿಸುವುದಕ್ಕಾಗಿ “ಅಧಿಕ ಗುಣಮಟ್ಟ”, “ಪರಿಸರ ಸ್ನೇಹಿ” ಮತ್ತು “ಅಧಿಕ ಉತ್ಪಾದಕತೆ” ಗುರಿಯನ್ನು ನನಸಾಗಿಸುವುದು.

ಉತ್ಪಾದನೆಯ ಲಕ್ಷಣಗಳು

 • ಅಪ್ ಗ್ರೇಡ್ ಮಾಡಿದ ಹೈಡಿಂಗ್ ಪವರ್ ಮತ್ತು ಸ್ಪ್ರೇ ಕಾರ್ಯಸಾಧ್ಯತೆ
 • ಕೋಟ್ ಗಳನ್ನು ಕಡಿಮೆ ಮಾಡುವುದು
 • ಸ್ಪ್ರೇ ಮಾಡುವ ಸಮಯ ಕಡಿಮೆ ಮಾಡುವುದು
 • ಹೆಚ್ಚು ಪೇಂಟ್ ತಗಲದಂತೆ ಮಾಡುವುದು
 • ವಿಓಸಿ ಹೊರಸೂಸುವುದನ್ನು ಕಡಿಮೆ ಮಾಡುತ್ತದೆ
 • ಐಪಿಸಿ ತಂತ್ರಜ್ಞಾನ (ಐಸೊಸಯನೇಟ್ ಪರ್ಮಿಯೇಶನ್ ಅಂಡ್ ಕ್ರಾಸ್ ಲಿಂಕಿಂಗ್)
  • ಹೊಸ ಐಪಿಸಿ ತಂತ್ರಜ್ಞಾನವು 1ಕೆ ಬೇಸ್ ಕೋಟ್ (ಪಿಜಿಎಚ್ ಬಿ ಇಕೊ) ಮತ್ತು 2ಕೆ ಕ್ಲಿಯರ್ ಕೋಟ್ (ಎಚ್ಎಸ್ ಕ್ಲಿಯರ್ ಸಿರೀಸ್) ನಡುವೆ ಉತ್ತಮ ಅಡೆಶನ್ (ಅಂಟಿಕೊಳ್ಳುವಿಕೆ)ನೀಡುತ್ತದೆ
  • ಐಸೊಸಯನೇಟ್ (ಪಾಲಿ ಐಸೊಸಯನೇಟ್) ಬೇಸ್ ಕೋಟ್ ಮತ್ತು ಕ್ಲಿಯರ್ ಕೋಟ್ ಹಸಿಯಾಗಿರುವಾಗ ನಿಧಾನವಾಗಿ ಬೇಸ್ ಕೋಟ್ ಪದರನ್ನು ಭೇದಿಸುತ್ತದೆ
 • ಹೈಪರ್ ಡಿಸ್ಪರ್ಶನ್ ತಂತ್ರಜ್ಞಾನ (ಅಧಿಕ ಸ್ಪಷ್ಟತೆ ಮತ್ತು ಪಾರದರ್ಶಕತೆಯಂತಹ ಓಇಎಮ್ ಕಲರ್
 • ಟ್ರೆಂಡ್ ಸಾಧಿಸುವುದಕ್ಕಾಗಿ)
 • ಎಲ್ ಬೈಂಡರ್ ಉತ್ತಮ ಹೈಡಿಂಗ್ ಪವರ್ ನೀಡುತ್ತದೆ (ಇದಕ್ಕೆ ಬದಲಾಗಿ ಗ್ರೌಂಡ್ ಕೋಟ್ ಬಳಕೆಯಾಗುತ್ತದೆ)

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ