ಭಾಷೆಗಳು

ಬಣ್ಣದ ಸಂಶೋಧನೆ ಮತ್ತ ಅಭಿವೃದ್ಧಿ

ಕನ್ಸೈ ನೆರೊಲ್ಯಾಕ್ ಮುಂಬೈನ ಲೋವರ್‍ ಪರೇಲ್ ನಲ್ಲಿ ಎಲ್ಲ ಸೌಕರ್ಯಗಳಿರುವ ಬಣ್ಣ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಹೊಂದಿದ್ದು, ಇದಕ್ಕೆ ಕನ್ಸೈ ಪೇಂಟ್ ಕಂ. ಜಪಾನ್ ಇದರ ಬೆಂಬಲವಿದೆ. ಇದು ಹೊಸ ಶೇಡ್ ಗಳು ಮತ್ತು ಫಿನಿಶ್ ಗಳಿಗಾಗಿ ಹೆಚ್ಚುತ್ತಿರುವ ಓಇಎಮ್ ಕೈಗಾರಿಕೆಯ ಅಗತ್ಯಗಳನ್ನು ಪೂರೈಸುತ್ತದೆ. ಕನ್ಸೈ ನೆರೊಲ್ಯಾಕ್ ನ ಬಣ್ಣ ಅಭಿವೃದ್ಧಿಪಡಿಸುವ ಶಾಖೆಯು ಗ್ರಾಹಕರು ಇರುವ ಜಾಗಗಳಲ್ಲಿ ಬಣ್ಣಗಳ ಪ್ರದರ್ಶನವನ್ನು ಏರ್ಪಡಿಸುತ್ತದೆ. ಈ ಮೂಲಕ ಬಣ್ಣಗಳ ಬಗ್ಗೆ ಪರಿಚಯ ನೀಡುತ್ತದೆ ಮತ್ತು ಅಭಿವೃದ್ಧಿಯಿಂದ ಹಿಡಿದು ಗುಣಮಟ್ಟ ಹೆಚ್ಚಿಸುವ ಕಾರ್ಯದವರೆಗೆ ಎಲ್ಲವನ್ನೂ ಮಾಡುತ್ತದೆ.

ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಹೊಸ ಮಾಡಲ್ ಗಳಿಗಾಗಿ ಹೊಸ ಶೇಡ್ ಗಳನ್ನು ಪರಿಚಯಿಸಲು ಮತ್ತು ಈಗಾಗಲೇ ಇರುವ ಮಾಡಲ್ ಗಳಿಗೆ ಹೊಸ ರೂಪ ನೀಡಲು ನಿರಂತರ ಕೆಲಸ ಮಾಡುವುದಕ್ಕಾಗಿ ಆಟೊಮೋಟಿವ್ ಗ್ರಾಹಕರ ಸ್ಟೈಲಿಂಗ್ ಮತ್ತು ಮಾರ್ಕೆಟಿಂಗ್ ವಿಭಾಗಗಳೊಂದಿಗೆ ಸಂಪರ್ಕದಲ್ಲಿರುವ ನಿಯಮಿತ ಕಾರ್ಯ ನಡೆದಿರುತ್ತದೆ.

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ