ಭಾಷೆಗಳು

Buy
X
Get in touch
 
1 Start 2 Complete
X
Get in touch
 
1 Start 2 Complete
Send OTP
ಸಲ್ಲಿಸಿ

ನೆರೊಲ್ಯಾಕ್ ಇಂಪ್ರೆಶನ್ಸ್ ಎನಾಮಲ್

ಲಕ್ಷಣಗಳು ಮತ್ತು ಪ್ರಯೋಜನಗಳು

Surface Gloss Retention
ಮೇಲ್ಮೈ ಹೊಳಪು ಉಳಿಸಿಕೊಳ್ಳುತ್ತದೆ
Non-Yellowing
ಹಳದಿ ಬಣ್ಣ ಬಿಡದು
Water Based
ನೀರು ಆಧರಿತ
High Washability
ಸುಲಭವಾಗಿ ತೊಳೆಯಬಹುದು
Low VOC and Low Odour
ಕಡಿಮೆ ವಿಓಸಿ ಮತ್ತು ಕಡಿಮೆ ವಾಸನೆ
Faster Drying
ಬೇಗನೇ ಒಣಗುತ್ತದೆ
Excellent Stain Resistance
ಕಲೆ ನಿರೋಧಕ
Excellent Fungal Resistance
ಪಾಚಿ ಉಂಟಾಗುವುದಿಲ್ಲ

ತಾಂತ್ರಿಕ ದತ್ತಾಂಶ

ಕವರೇಜ್
ಕವರೇಜ್

​ನುಣುಪಾದ ಹೀರಿಕೊಳ್ಳದ ಮೇಲ್ಮೈ ಮೇಲೆ 8.36-10.22 sq.m/L/Coat

ಥಿನ್ನಿಂಗ್
ಥಿನ್ನಿಂಗ್

​ಸ್ವಚ್ಛ ಸಿಹಿ ನೀರು ಉಪಯೋಗಿಸಿದರೆ 20% ದವರೆಗೆ ಬ್ರಶ್ ಮತ್ತು ರೋಲರ್ ನಿಂದ ಮತ್ತು 30% ಸ್ಪ್ರೇ ಮೂಲಕ ಹಚ್ಚಬಹುದು.

ಒಣಗುವ ಸಮಯ
ಒಣಗುವ ಸಮಯ

​ಮೇಲ್ಮೈ ಒಣಗಲು: 30 ನಿಮಿಷ

ಒಣಗುವ ಸಮಯ
ಒಣಗುವ ಸಮಯ

​ಎನ್ ಎ

ರೀಕೋಟಿಂಗ್
ರೀಕೋಟಿಂಗ್

​ಕನಿಷ್ಠ 4 – 6 ಗಂ. (27°± 2°ಸೆ ಮತ್ತು ಆರ್ಎಚ್ 60 ± 5 %)

ತಿಳಿಗೊಳಿಸಿದ ಪೇಂಟ್ ಸ್ಥಿರತೆ
ತಿಳಿಗೊಳಿಸಿದ ಪೇಂಟ್ ಸ್ಥಿರತೆ

​24 ಗಂಟೆಗಳೊಳಗೆ ಉಪಯೋಗಿಸಿ

ಹೊಳಪಿನ ಮಟ್ಟ
ಹೊಳಪಿನ ಮಟ್ಟ

​ಹೊಳೆಯುತ್ತದೆ

ಗ್ರಾಂ/ಕೆಜಿ ಅಥವಾ ಗ್ರಾಂ/ಲೀ ನಲ್ಲಿ ವಿಓಸಿ
ಗ್ರಾಂ/ಕೆಜಿ ಅಥವಾ ಗ್ರಾಂ/ಲೀ ನಲ್ಲಿ ವಿಓಸಿ

​<50 ಗ್ರಾಂ/ಲೀಟರ್

ಒಣಗಿದ ಪದರಿನ ದಪ್ಪ (ಮೈಕ್ರಾನ್ ಗಳಲ್ಲಿ)/ ಕೋಟ್
ಒಣಗಿದ ಪದರಿನ ದಪ್ಪ (ಮೈಕ್ರಾನ್ ಗಳಲ್ಲಿ)/ ಕೋಟ್

​20-25

ಶೇಡ್ ರೇಂಜ್

ಎನಾಮಲ್ ಶೇಡ್ ಕಾರ್ಡ್ ಮತ್ತು ಕಲರ್ ಸ್ಕೇಪ್ ಗಳಲ್ಲಿ ನೀಡಿದಂತಹ ಬಣ್ಣಗಳಿಂದ ನಿಮ್ಮ ಮನೆ ರಂಗುರಂಗಾಗಿ ಕಂಗೊಳಿಸಲು ನಿಮ್ಮ ಮನೆಯವರೆಲ್ಲ ನಕ್ಕು ನಲಿಯುವರು.

ಇಲ್ಲಿ ನೋಡಿ

ಸೂಚಿತ ಬಳಕೆ

ಸ್ಯಾಟಿನ್ ಎನಾಮಲ್ ನಿಂದ ಅತ್ಯುತ್ತಮ ಪ್ರಯೋಜನ ಪಡೆಯಲು, ನೆರೊಲ್ಯಾಕ್ ತಜ್ಞರು ತಿಳಿಸಿದಂತೆ ಉಪಯೋಗಿಸಿ.

ಹೆಚ್ಚಿನ ಮಾಹಿತಿ

Write To US - Dev

ನಮಗೆ ಬರೆಯಿರಿ

 
1 Start 2 Complete