ಭಾಷೆಗಳು

Buy
X
Get in touch
 
1 Start 2 Complete
X
Get in touch
 
1 Start 2 Complete
Send OTP
ಸಲ್ಲಿಸಿ

ನೆರೊಲ್ಯಾಕ್ ಎಕ್ಸೆಲ್ ಟೋಟಲ್

ಲಕ್ಷಣಗಳು ಮತ್ತು ಪ್ರಯೋಜನಗಳು

Unique Siloxane Polymer
ವಿಶಿಷ್ಟ ಸಿಲೊಕ್ಸೇನ್ ಪಾಲಿಮರ್
Excellent Durability
ಅತ್ಯುತ್ತಮ ಬಾಳಿಕೆ
Strong Adhesion to Masonry Substrates
ಗಾರೆ ಮಾಡಿದ ಗೋಡೆಗಳ ಮೇಲೆ ಚೆನ್ನಾಗಿ ಅಂಟಿಕೊಳ್ಳುತ್ತದೆ
Very Wide Range of Colours
ಹೆಚ್ಚು ಪ್ರಕಾರದ ಬಣ್ಣಗಳು
Excellent Water Repellency
ನೀರು ಹೀರಿಕೊಳ್ಳುವುದಿಲ್ಲ
Excellent Resistance to Algae Growth
ಪಾಚಿಗಟ್ಟದಂತೆ ತಡೆಯುತ್ತದೆ
7 Year Warranty**
7 ವರ್ಷ ವಾರಂಟಿ**
Excellent Dirt Pick Up Resistance
ಹೊಲಸು ಕೂರಲು ಬಿಡುವುದಿಲ್ಲ
High Sheen Finish
ಹೆಚ್ಚು ಹೊಳಪಿನ ಫಿನಿಶ್
Heat Guard Technology keeps home upto 5° cooler
ಹೀಟ್ ಗಾರ್ಡ್ ಟೆಕ್ನಾಲಜಿ ಮನೆಯ ಉಷ್ಣಾಂಶವನ್ನು 5 ಡಿ.ಸೆ. ನಷ್ಟು ಹೆಚ್ಚು ತಂಪಾಗಿರಿಸುತ್ತದೆ

ತಾಂತ್ರಿಕ ದತ್ತಾಂಶ

ಕವರೇಜ್
ಕವರೇಜ್

​ಕುಂಚದಿಂದ ಸಾಮಾನ್ಯ ಕಲ್ಲಿನ ಮೇಲ್ಮೈ 13.01-14.87 sq.m/L/Coat

ಥಿನ್ನಿಂಗ್
ಥಿನ್ನಿಂಗ್

​ಸೆಲ್ಫ್-ಪ್ರೈಮಿಂಗ್ – ನೀರು ಬೆರೆಸಿದಾಗ 100% ತಿಳಿಯಾಗುತ್ತದೆ. ಟಾಪ್ ಕೋಟ್ – ನೀರು ಬೆರೆಸಿದಾಗ 40% ತಿಳಿಯಾಗುತ್ತದೆ.

ಒಣಗುವ ಸಮಯ
ಒಣಗುವ ಸಮಯ

​ಮೇಲ್ಮೈ ಒಣಗಲು: 30 ನಿಮಿಷಗಳು

ಒಣಗುವ ಸಮಯ
ಒಣಗುವ ಸಮಯ

​ಎನ್ ಎ

ರೀಕೋಟಿಂಗ್
ರೀಕೋಟಿಂಗ್

​ಕನಿಷ್ಠ 4-6 ಗಂ.( 27° ± 2°ಸೆ ಮತ್ತು ಆರ್ಎಚ್ 60 ± 5% ನಲ್ಲಿ)

ತಿಳಿಗೊಳಿಸಿದ ಪೇಂಟ್ ಸ್ಥಿರತೆ
ತಿಳಿಗೊಳಿಸಿದ ಪೇಂಟ್ ಸ್ಥಿರತೆ

​24 ಗಂಟೆಗಳೊಳಗೆ ಉಪಯೋಗಿಸಿ

ಹೊಳಪಿನ ಮಟ್ಟ
ಹೊಳಪಿನ ಮಟ್ಟ

​ಶೀನ್

ಒಣಗಿದ ಪದರಿನ ದಪ್ಪ (ಮೈಕ್ರಾನ್ ಗಳಲ್ಲಿ)/ ಕೋಟ್
ಒಣಗಿದ ಪದರಿನ ದಪ್ಪ (ಮೈಕ್ರಾನ್ ಗಳಲ್ಲಿ)/ ಕೋಟ್

​25-30: ಬ್ರಶ್
35-40: ರೋಲರ್

ಗ್ರಾಂ/ಕೆಜಿ ಅಥವಾ ಗ್ರಾಂ/ಲೀ ನಲ್ಲಿ ವಿಓಸಿ
ಗ್ರಾಂ/ಕೆಜಿ ಅಥವಾ ಗ್ರಾಂ/ಲೀ ನಲ್ಲಿ ವಿಓಸಿ

​< 5 ಗ್ರಾಂ/ ಲೀಟರ್

ತೊಳೆಯಲು ಅನುಕೂಲ
ತೊಳೆಯಲು ಅನುಕೂಲ

​ಹೆಚ್ಚು

ಶೇಡ್ ರೇಂಜ್

ಎನಾಮಲ್ ಶೇಡ್ ಕಾರ್ಡ್ ಮತ್ತು ಕಲರ್ ಸ್ಕೇಪ್ ಗಳಲ್ಲಿ ನೀಡಿದಂತಹ ಬಣ್ಣಗಳಿಂದ ನಿಮ್ಮ ಮನೆ ರಂಗುರಂಗಾಗಿ ಕಂಗೊಳಿಸಲು ನಿಮ್ಮ ಮನೆಯವರೆಲ್ಲ ನಕ್ಕು ನಲಿಯುವರು.

ಇಲ್ಲಿ ನೋಡಿ

ಸೂಚಿತ ಬಳಕೆ

ಸ್ಯಾಟಿನ್ ಎನಾಮಲ್ ನಿಂದ ಅತ್ಯುತ್ತಮ ಪ್ರಯೋಜನ ಪಡೆಯಲು, ನೆರೊಲ್ಯಾಕ್ ತಜ್ಞರು ತಿಳಿಸಿದಂತೆ ಉಪಯೋಗಿಸಿ.

ಹೆಚ್ಚಿನ ಮಾಹಿತಿ

Write To US - Dev

ನಮಗೆ ಬರೆಯಿರಿ

 
1 Start 2 Complete