ಎನಾಮಲ್ ಶೇಡ್ ಕಾರ್ಡ್ ಮತ್ತು ಕಲರ್ ಸ್ಕೇಪ್ ಗಳಲ್ಲಿ ನೀಡಿದಂತಹ ಬಣ್ಣಗಳಿಂದ ನಿಮ್ಮ ಮನೆ ರಂಗುರಂಗಾಗಿ ಕಂಗೊಳಿಸಲು ನಿಮ್ಮ ಮನೆಯವರೆಲ್ಲ ನಕ್ಕು ನಲಿಯುವರು.
ಸ್ಯಾಟಿನ್ ಎನಾಮಲ್ ನಿಂದ ಅತ್ಯುತ್ತಮ ಪ್ರಯೋಜನ ಪಡೆಯಲು, ನೆರೊಲ್ಯಾಕ್ ತಜ್ಞರು ತಿಳಿಸಿದಂತೆ ಉಪಯೋಗಿಸಿ.
ರೆಡ್ ಆಕ್ಸೈಡ್ ಮೆಟಲ್ ಪ್ರೈಮರ್
ನೆರೊಲ್ಯಾಕ್ ಸಿಮೆಂಟ್ ಪ್ರೈಮರ್ (ನೀರು ಹಾಕಿ ತಿಳಿಗೊಳಿಸಬಹುದು)
No matching colors found.
ಕೋಟ್* (1 ಕೋಟ್)
ಒಣಗಲು ಕನಿಷ್ಠ 8 ಗಂ.
ಪುಟ್ಟಿ (ನೆರೊಲ್ಯಾಕ್ ವಾಲ್ ಪುಟ್ಟಿ)
ಒಣಗಲು 6 - 8 ಗಂ.
ಪ್ರೈಮರ್* (1 ಕೋಟ್)
ಫಿನಿಶ್ ನೆರೊಲ್ಯಾಕ್ ಸ್ಯಾಟಿನ್ ಎನಾಮಲ್ (2 ಕೋಟ್ ಗಳು)
ಒಣಗಲು ಕೋಟ್ ಗಳ ನಡುವೆ ಕನಿಷ್ಠ 8 ಗಂಟೆಗಳ ವಿರಾಮವಿರಲಿ