ಭಾಷೆಗಳು

Buy
X
Get in touch
 
1 Start 2 Complete
X
Get in touch
 
1 Start 2 Complete
Send OTP
ಸಲ್ಲಿಸಿ

ನೆರೊಲ್ಯಾಕ್ ವಂಡರ್ ವುಡ್ 1ಕೆ ಪಿಯು ಕ್ಲಿಯರ್ ವುಡ್ ಕೋಟಿಂಗ್ ಗಳು

ಲಕ್ಷಣಗಳು ಮತ್ತು ಪ್ರಯೋಜನಗಳು

Ready to Use
ಉಪಯೋಗಕ್ಕೆ ಸಿದ್ಧ
Scratch Resistance
ಗೀರು ನಿರೋಧಕ
Economical
ಕಡಿಮೆ ಬೆಲೆ

ತಾಂತ್ರಿಕ ದತ್ತಾಂಶ

ಬಣ್ಣ ಹಚ್ಚಲು ಬೇಕಾದ ವಾತಾವರಣ
ಬಣ್ಣ ಹಚ್ಚಲು ಬೇಕಾದ ವಾತಾವರಣ

​20° ಸೆ ನಿಂದ 30° ಸೆ ತಾಪಮಾನ ಮತ್ತು 75 % ಕ್ಕಿಂತ ಕಡಿಮೆ ತೇವಾಂಶ

ರೀಕೋಟಿಂಗ್ ಮಾಡುವ ಸಮಯ
ರೀಕೋಟಿಂಗ್ ಮಾಡುವ ಸಮಯ

​ಎರಡು ಕೋಟ್ ಗಳ ನಡುವೆ ಕನಿಷ್ಠ 16 ಗಂಟೆಗಳ ಅಂತರವಿರಬೇಕು

ಸ್ಯಾಂಡಿಂಗ್
ಸ್ಯಾಂಡಿಂಗ್

​ಗ್ಲಾಸಿ ಅಥವಾ ಮ್ಯಾಟ್ ಫಿನಿಶ್ ಕೋಟ್ ಗಳನ್ನು ಹಚ್ಚುವ ಮಧ್ಯೆ ಎಮರಿ ಪೇಪರ್ ನಂ. 320 ಅಥವಾ 400 ನಿಂದ ಸ್ಯಾಂಡಿಂಗ್ ಮಾಡಬೇಕು.

60° ಗೆ ಗ್ಲಾಸ್/ಹೊಳಪು
60° ಗೆ ಗ್ಲಾಸ್/ಹೊಳಪು

​ನೆರೊಲ್ಯಾಕ್ 1ಕೆ ಪಿಯು ಗ್ಲಾಸಿ ಕನಿಷ್ಠ -85°

(ಗ್ಲಾಸ್ ಮೀಟರ್ ಸಹಾಯದಿಂದ)
(ಗ್ಲಾಸ್ ಮೀಟರ್ ಸಹಾಯದಿಂದ)

​ನೆರೊಲ್ಯಾಕ್ 1ಕೆ ಪಿಯು ಮ್ಯಾಟ್. 10-20°

ಶೇಡ್ ರೇಂಜ್

ಎನಾಮಲ್ ಶೇಡ್ ಕಾರ್ಡ್ ಮತ್ತು ಕಲರ್ ಸ್ಕೇಪ್ ಗಳಲ್ಲಿ ನೀಡಿದಂತಹ ಬಣ್ಣಗಳಿಂದ ನಿಮ್ಮ ಮನೆ ರಂಗುರಂಗಾಗಿ ಕಂಗೊಳಿಸಲು ನಿಮ್ಮ ಮನೆಯವರೆಲ್ಲ ನಕ್ಕು ನಲಿಯುವರು.

ಇಲ್ಲಿ ನೋಡಿ

ಸೂಚಿತ ಬಳಕೆ

ಸ್ಯಾಟಿನ್ ಎನಾಮಲ್ ನಿಂದ ಅತ್ಯುತ್ತಮ ಪ್ರಯೋಜನ ಪಡೆಯಲು, ನೆರೊಲ್ಯಾಕ್ ತಜ್ಞರು ತಿಳಿಸಿದಂತೆ ಉಪಯೋಗಿಸಿ.

ಹೆಚ್ಚಿನ ಮಾಹಿತಿ

Write To US - Dev

ನಮಗೆ ಬರೆಯಿರಿ

 
1 Start 2 Complete