ನೆರೊಲ್ಯಾಕ್ ವಂಡರ್ ವುಡ್ 2ಕೆ ಪಿಯು ಎಕ್ಸ್ ಟೀರಿಯರ್ ವುಡ್ ಕೋಟಿಂಗ್ ಗಳು
ಲಕ್ಷಣಗಳು ಮತ್ತು ಪ್ರಯೋಜನಗಳು

ಸೂಪರ್ ಪ್ರೀಮಿಯಂ

ಅತ್ಯುತ್ತಮ ಬಾಳಿಕೆ

ಕಲೆ ನಿರೋಧಕ

ಮಂದ ಬಣ್ಣ

ಹಳದಿ ಬಣ್ಣ ಬಿಡದು

ಯು.ವಿ. /ಅತಿನೇರಳೆ ಕಿರಣಗಳ ನಿರೋಧಕ
ತಾಂತ್ರಿಕ ದತ್ತಾಂಶ

ಬಣ್ಣ ಹಚ್ಚಲು ಬೇಕಾದ ವಾತಾವರಣ
20° ಸೆ ನಿಂದ 30° ಸೆ ತಾಪಮಾನ ಮತ್ತು 75 % ಕ್ಕಿಂತ ಕಡಿಮೆ ತೇವಾಂಶ

ರೀಕೋಟಿಂಗ್ ಮಾಡುವ ಸಮಯ
ಪ್ರತಿಯೊಂದು ಕೋಟಿಂಗ್ ನಡುವೆ 30° ಸೆ ತಾಪಮಾನದಲ್ಲಿ 5 - 8 ಗಂಟೆಗಳವರೆಗೆ ಮತ್ತು 72 ಗಂಟೆ
ವಿರಾಮವಿರಬೇಕು.

ಸ್ಯಾಂಡಿಂಗ್
ಮುಂದಿನ ಸೀಲರ್ ಮತ್ತು ಫಿನಿಶ್ ಕೋಟ್ ಗಳನ್ನು ಹಚ್ಚುವ ಮಧ್ಯೆ
ಎಮರಿ ಪೇಪರ್ ನಂ. 320 ಅಥವಾ 400 ನಿಂದ ಸ್ಯಾಂಡಿಂಗ್ ಮಾಡಬೇಕು.

60° ಗೆ ಗ್ಲಾಸ್/ಹೊಳಪು
ನೆರೊಲ್ಯಾಕ್ ಎಕ್ಸ್ ಟೀರಿಯರ್ ಪಿಯು ಗ್ಲಾಸಿ - 90°
ನೆರೊಲ್ಯಾಕ್ ಎಕ್ಸ್ ಟೀರಿಯರ್ ಪಿಯು ಮ್ಯಾಟ್ - 20-30°