ಭಾಷೆಗಳು

Buy
X
Get in touch
 
1 Start 2 Complete
X
Get in touch
 
1 Start 2 Complete
Send OTP
ಸಲ್ಲಿಸಿ

ನೆರೊಲ್ಯಾಕ್ ಸಿಮೆಂಟ್ ಪುಟ್ಟಿ

ಲಕ್ಷಣಗಳು ಮತ್ತು ಪ್ರಯೋಜನಗಳು

Superior Smoothness
ಅತ್ಯುತ್ತಮವಾದ ನುಣುಪು ಸ್ಪರ್ಶ
Excellent Water Repellency
ನೀರು ಹೀರಿಕೊಳ್ಳುವುದಿಲ್ಲ
Does Not Require Water Curing
ವಾಟರ್ ಕ್ಯೂರಿಂಗ್ ಅಗತ್ಯವಿಲ್ಲ
No Flaking
ಪೇಂಟ್ ಸುಲಿಯುವುದಿಲ್ಲ
Reduction in Cracking
ಬಿರುಕು ಬಿಡುವುದು ಕಮ್ಮಿಯಾಗುತ್ತದೆ
Can be Used on New & Old Walls/Ceilings
ಹೊಸ ಮತ್ತು ಹಳೆಯ ಗೋಡೆಗಳು/ಸೀಲಿಂಗ್ ಗಳ ಮೇಲೆ ಉಪಯೋಗಿಸಬಹುದು
Excellent Bonding to Base Plaster/Concrete
ಬೇಸ್ ಪ್ಲಾಸ್ಟರ್/ಕಾಂಕ್ರೀಟ್ ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತವೆ
No Need of Primer Application
ಪ್ರೈಮರ್ ಹಚ್ಚುವ ಅಗತ್ಯವಿಲ್ಲ
No Unpleasant Smell
ಕೆಟ್ಟ ವಾಸನೆ ಬರುವುದಿಲ್ಲ

ತಾಂತ್ರಿಕ ದತ್ತಾಂಶ

ಕವರೇಜ್
ಕವರೇಜ್

​1.86 - 2.32 sq.m/L/Coat ನುಣುಪಾದ ಸಾಮಾನ್ಯ ಮಾರ್ಟರ್ ಮೇಲೆ

ಒಣಗುವ ಸಮಯ
ಒಣಗುವ ಸಮಯ

​ರೀಕೋಟಿಂಗ್: ಕನಿಷ್ಠ 3 ಗಂ 27° ± 2°ಸೆ ಮತ್ತು ಆರ್ಎಚ್ 60 ± 5%

ಥಿನ್ನಿಂಗ್
ಥಿನ್ನಿಂಗ್

​ನೀರು ಬೆರೆಸಿದಾಗ 30 -35% ದಷ್ಟು ತಿಳಿಯಾಗುತ್ತದೆ ರಿಸಲ್ಟಂಟ್ ಪೇಸ್ಟ್ 10 ನಿಮಿಷಗಳವರೆಗೆ ಹಾಗೆ ಇರಲು ಬಿಡಿ. ಒಂದೇ ತೆರನಾದ ಬಣ್ಣ ಕಾಣುವಂತೆ ಮಾಡಲು ಮತ್ತೊಮ್ಮೆ ಬೆರೆಸಿ

ಒಣಗುವ ಸಮಯ
ಒಣಗುವ ಸಮಯ

​ಎನ್ ಎ

ತಿಳಿಗೊಳಿಸಿದ ಪೇಂಟ್ ಸ್ಥಿರತೆ
ತಿಳಿಗೊಳಿಸಿದ ಪೇಂಟ್ ಸ್ಥಿರತೆ

​2 ಗಂಟೆಗಳೊಳಗೆ ಉಪಯೋಗಿಸಿ

ಶೇಡ್ ರೇಂಜ್

ಎನಾಮಲ್ ಶೇಡ್ ಕಾರ್ಡ್ ಮತ್ತು ಕಲರ್ ಸ್ಕೇಪ್ ಗಳಲ್ಲಿ ನೀಡಿದಂತಹ ಬಣ್ಣಗಳಿಂದ ನಿಮ್ಮ ಮನೆ ರಂಗುರಂಗಾಗಿ ಕಂಗೊಳಿಸಲು ನಿಮ್ಮ ಮನೆಯವರೆಲ್ಲ ನಕ್ಕು ನಲಿಯುವರು.

ಇಲ್ಲಿ ನೋಡಿ

ಸೂಚಿತ ಬಳಕೆ

ಸ್ಯಾಟಿನ್ ಎನಾಮಲ್ ನಿಂದ ಅತ್ಯುತ್ತಮ ಪ್ರಯೋಜನ ಪಡೆಯಲು, ನೆರೊಲ್ಯಾಕ್ ತಜ್ಞರು ತಿಳಿಸಿದಂತೆ ಉಪಯೋಗಿಸಿ.

ಹೆಚ್ಚಿನ ಮಾಹಿತಿ

Write To US - Dev

ನಮಗೆ ಬರೆಯಿರಿ

 
1 Start 2 Complete