ಭಾಷೆಗಳು

Buy
X
Get in touch
 
1 Start 2 Complete
X
Get in touch
 
1 Start 2 Complete
Send OTP
ಸಲ್ಲಿಸಿ

ನೆರೊಲ್ಯಾಕ್ ಸ್ಯಾಟಿನ್ ಎನಾಮಲ್

ಲಕ್ಷಣಗಳು ಮತ್ತು ಪ್ರಯೋಜನಗಳು

Very Good Flow and Brushability
ಅತ್ಯುತ್ತಮ ಹರಿವು ಮತ್ತು ಬ್ರಶ್ ನಿಂದ ಹಚ್ಚಲು ಸುಲಭ
Very Smooth Satin Like Appearance
ಹೆಚ್ಚು ನುಣುಪಾದ ಸ್ಯಾಟಿನ್ ನಂತಹ ನೋಟ
Good Washability
ತೊಳೆಯಲು ಹೆಚ್ಚು ಅನುಕೂಲ
Hard Durable Film
ಗಟ್ಟಿಯಾದ ಬಾಳಿಕೆ ಬರುವ ಫಿಲ್ಮ್/ಪದರು

ತಾಂತ್ರಿಕ ದತ್ತಾಂಶ

ಕವರೇಜ್
ಕವರೇಜ್

​ಬ್ರಶ್ ಉಪಯೋಗಿಸಿ ನುಣುಪಾದ, ಹೀರಿಕೊಳ್ಳದ ಮೇಲ್ಮೈ ಮೇಲೆ ಹಚ್ಚಿದಾಗ ಮೇಲಿನಂತೆ ಆಗುತ್ತದೆ. 13.94-15.80 sq.m/L/Coat

ಒಣಗುವ ಸಮಯ
ಒಣಗುವ ಸಮಯ

​ಮೇಲ್ಮೈ ಒಣಗಲು: 1 – 2 ಗಂ.

ರೀಕೋಟಿಂಗ್
ರೀಕೋಟಿಂಗ್

​ಕನಿಷ್ಠ 8 ಗಂ. (27°± 2°C ಮತ್ತು ಆರ್ಎಚ್ 60 ± 5 %)

ಹೊಳಪಿನ ಮಟ್ಟ
ಹೊಳಪಿನ ಮಟ್ಟ

​ಸ್ಯಾಟಿನ್

ಥಿನ್ನಿಂಗ್
ಥಿನ್ನಿಂಗ್

​ನೆರೊಲ್ಯಾಕ್ ಜನರ್ ಪರ್ಪಸ್ ಥಿನ್ನರ್ ಉಪಯೋಗಿಸಿದಾಗ 30% ನಷ್ಟು

ಒಣಗುವ ಸಮಯ
ಒಣಗುವ ಸಮಯ

​30°ಸೆ ಗಿಂತ ಕಡಿಮೆ ಇರಬಾರದು

ತಿಳಿಗೊಳಿಸಿದ ಪೇಂಟ್ ಸ್ಥಿರತೆ
ತಿಳಿಗೊಳಿಸಿದ ಪೇಂಟ್ ಸ್ಥಿರತೆ

​24 ಗಂಟೆಗಳೊಳಗೆ ಉಪಯೋಗಿಸಿ

ಶೇಡ್ ರೇಂಜ್

ಎನಾಮಲ್ ಶೇಡ್ ಕಾರ್ಡ್ ಮತ್ತು ಕಲರ್ ಸ್ಕೇಪ್ ಗಳಲ್ಲಿ ನೀಡಿದಂತಹ ಬಣ್ಣಗಳಿಂದ ನಿಮ್ಮ ಮನೆ ರಂಗುರಂಗಾಗಿ ಕಂಗೊಳಿಸಲು ನಿಮ್ಮ ಮನೆಯವರೆಲ್ಲ ನಕ್ಕು ನಲಿಯುವರು.

ಇಲ್ಲಿ ನೋಡಿ

ಸೂಚಿತ ಬಳಕೆ

ಸ್ಯಾಟಿನ್ ಎನಾಮಲ್ ನಿಂದ ಅತ್ಯುತ್ತಮ ಪ್ರಯೋಜನ ಪಡೆಯಲು, ನೆರೊಲ್ಯಾಕ್ ತಜ್ಞರು ತಿಳಿಸಿದಂತೆ ಉಪಯೋಗಿಸಿ.

ಹೆಚ್ಚಿನ ಮಾಹಿತಿ

Write To US - Dev

ನಮಗೆ ಬರೆಯಿರಿ

 
1 Start 2 Complete