ಭಾಷೆಗಳು

ನೆಲದ ಕಾಳಜಿ

ಸೂಕ್ತ ಫ್ಲೋರ್‍ ಕೋಟಿಂಗ್ ವ್ಯವಸ್ಥೆ ಆಯ್ಕೆ ಮಾಡುವುದು ಮತ್ತು ಸರಿಯಾದ ನೆಲದ ಸಿದ್ಧತೆ ಮಾಡುವುದು ಹಾಗೂ ಹಚ್ಚುವುದು ಅರ್ಧ ಕೆಲಸ ಆದಂತೆ. ನಿಮ್ಮ ಫ್ಲೋರಿಂಗ್ ಹೂಡಿಕೆ ಮೇಲೆ ಸೂಕ್ತ ಪ್ರಯೋಜನ ಪಡೆಯಲು ಸರಿಯಾದ ಕಾಳಜಿ ವಹಿಸಬೇಕು. ಕೆಳಗೆ ತಿಳಿಸಿದ ಕ್ರಮಗಳು ಫ್ಲೋರ್‍ ಕೋಟಿಂಗ್ ಸಿಸ್ಟಮ್ ನ ಉತ್ತಮ ಕಾರ್ಯಕ್ಷಮತೆ ಮತ್ತು ದೀರ್ಘ ಬಾಳಿಕೆ ಬರುವಂತೆ ಮಾಡುತ್ತವೆ.

 • ನೀರು ಸಂಗ್ರಹಗೊಳ್ಳುವುದನ್ನು ತಡೆಯಬೇಕು, ಬೇಗನೇ ಒರೆಸಿ
 • ರಾಸಾಯನಿಕ ಪದಾರ್ಥಗಳು ಮತ್ತು ಸಾಲ್ವಂಟ್ ಗಳು ತುಳುಕದಂತೆ ನೋಡಿಕೊಳ್ಳಿ. ಬೇಗನೇ ಒರೆಸಿ
 • ಎಣ್ಣೆ ಚೆಲ್ಲದಂತೆ ನೋಡಿಕೊಳ್ಳಿ. ಚೆಲ್ಲಿದರೆ ಬೇಗನೇ ಒರೆಸಿ
 • ವಸ್ತುಗಳನ್ನು ಎಳೆದಾಡಬೇಡಿ
 • ಹೆಚ್ಚಿನ ಒತ್ತಡ ಆಗದಂತೆ ನೋಡಿ
 • ಮೊನಚಾದ ವಸ್ತುಗಳನ್ನು ಬೀಳಿಸಬೇಡಿ
 • ಮೇಲ್ಮೈ ಮೇಲೆ ಪಾಯಿಂಟ್ ಲೋಡ್ ಹೇರಬೇಡಿ
 • ಉಕ್ಕು/ಕಬ್ಬಿಣದ ಕ್ಯಾಸ್ಟರ್‍ ಗಳಿಂದಾದ ಟ್ರಾಲಿಗಳನ್ನು ಉಪಯೋಗಿಸಬೇಡಿ
 • ನೆಲದ ಮೇಲ್ಮೈ ಮೇಲೆ ಬಿಸಿ ಮಾಡಬೇಡಿ ಅಥವಾ ವೆಲ್ಡಿಂಗ್ ನಂತಹ “ಶಾಖ ಉತ್ಪಾದಿಸುವ” ಕೆಲಸ ಮಾಡಬೇಡಿ
 • ಸಲಕರಣೆಗಳನ್ನು ಉಪಯೋಗಿಸುವಾಗ ರಬ್ಬರ್ ಮ್ಯಾಟ್ ಉಪಯೋಗಿಸಿ
 • ಧೂಳು ಮತ್ತು ಹೊಲಸು ಇರದ ರಬ್ಬರ್‍ ತಳವಿರುವ ಶೂಗಳನ್ನು ಉಪಯೋಗಿಸಿ
 • ದಿನಕ್ಕೆ ಎರಡು ಬಾರಿ ಸ್ವಚ್ಛ ಮಾಡಿ
 • ಸೌಮ್ಯ ಸಾಬೂನು ಪುಡಿ ಉಪಯೋಗಿಸಿ ನೀರು ಹಾಕಿ ತೊಳೆಯಿರಿ
 • ನೆಲವನ್ನು ಒರೆಸಿ ಮತ್ತು ಅದು ಒಣಗಿದ ನಂತರ ಉಪಯೋಗಿಸಿ

 

ಮುಂಚೆ

ಅನಂತರ

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ