ಭಾಷೆಗಳು

ProRange

ನೆರೊಲ್ಯಾಕ್ಕಲರ್‍ ಸ್ಕೇಪ್ ಗಳು

ಹೆಚ್ಚಿನ ಮಾಹಿತಿ
ProRange

ನೆರೊಲ್ಯಾಕ್ಮಿನಿ ಫ್ಯಾನ್ ಡೆಕ್

ಹೆಚ್ಚಿನ ಮಾಹಿತಿ
ProRange

ಕಲರ್‍ ಟ್ರೈಲ್

ಹೆಚ್ಚಿನ ಮಾಹಿತಿ
ProRange

ನೆರೊಲ್ಯಾಕ್ಕಲರ್‍ ಗೈಡ್-ಒಳಗೋಡೆಗಳು

ಹೆಚ್ಚಿನ ಮಾಹಿತಿ
ProRange

ನೆರೊಲ್ಯಾಕ್ಕಲರ್‍ ಗೈಡ್-ಹೊರಗೋಡೆಗಳು

ಹೆಚ್ಚಿನ ಮಾಹಿತಿ
ProRange

ರುಪೋಶಿಬಂಗ್ಲಾ- ಬಂಗಾಳದ ಶೇಡ್ ಗಳು

ಹೆಚ್ಚಿನ ಮಾಹಿತಿ
ProRange

ಮೈಕಾಮಾರ್ಬಲ್ ಶೇಡ್ಕಾರ್ಡ್

ಹೆಚ್ಚಿನ ಮಾಹಿತಿ
ProRange

ಎಕ್ಸ್ ಟೀರಿಯರ್‍ ಎಮಲ್ಶನ್ ಶೇಡ್ ಕಾರ್ಡ್

ಹೆಚ್ಚಿನ ಮಾಹಿತಿ
ProRange

ಪರ್ಲ್ಶೇಡ್ ಕಾರ್ಡ್

ಹೆಚ್ಚಿನ ಮಾಹಿತಿ
ProRange

ಗ್ಲಿಟರ್‍ ಶೇಡ್ ಕಾರ್ಡ್

ಹೆಚ್ಚಿನ ಮಾಹಿತಿ
ProRange

ನೆರೊಲ್ಯಾಕ್ಸೇಟಿಂಗ್ ಮತ್ತು ಸಿಂಥೆಟಿಕ್ಎನಾಮೆಲ್

ಹೆಚ್ಚಿನ ಮಾಹಿತಿ
ಸ್ಟೆಪ್ #1

ಪೇಂಟ್ ಮಾಡಬೇಕಾಗಿರುವ ಮೇಲ್ಮೈ ಮೇಲೆ ಧೂಳು, ಗ್ರೀಸ್, ಪೇಂಟ್ ಕಲೆಗಳು, ಒರಟುತನ, ಪಾಚೆ, ಫಂಗಸ್ ಇತ್ಯಾದಿ ಇರಕೂಡದು.

ಸ್ಟೆಪ್ #2

ಈ ಮುಂಚೆ ಪೇಂಟ್ ಮಾಡಲಾದ ಮೇಲ್ಮೈಯನ್ನು ಗಟ್ಟಿಯಾದ ವೈರ್‍ ಬ್ರಶ್ ನಿಂದ ಸ್ವಚ್ಛಗೊಳಿಸಿ, ಧೂಳು, ಹೊಲಸು, ಪುಡಿ ಅಥವಾ ಯಾವುದೇ ಸುಡಬಹುದಾದ ವಸ್ತು ಮತ್ತು ಸುಲಿದ ಪೇಂಟ್ ತೆಗೆದುಹಾಕಬೇಕು.

ಸ್ಟೆಪ್ #3

ನೀರಿನಿಂದ ಸರಿಯಾಗಿ ತೊಳೆದು ಒಣಗಲು ಬಿಡಿ. ಇದರಿಂದ ಹೊಸ ಪೇಂಟ್ ಸೂಕ್ತವಾಗಿ ಅಂಟಿಕೊಳ್ಳುತ್ತದೆ.

ಸ್ಟೆಪ್ #4

ಫಂಗಸ್ ಉಂಟಾಗಿರುವ ಜಾಗದಲ್ಲಿ ನೆರೊಲ್ಯಾಕ್ ಫಂಗಿಸೈಡಲ್ ಸಲ್ಯೂಶನ್ ನ ಕೋಟ್ ಹಚ್ಚಿ. ಅದನ್ನು 6-8 ಗಂಟೆಗಳವರೆಗೆ ಬಿಡಿ. ಪ್ಯಾರಾಪೆಟ್ ಮೇಲ್ಭಾಗ ಮತ್ತು ಇತರ ಅಡ್ಡ ಮೇಲ್ಮೈಗಳ ಮೇಲೆ 3 ಕೋಟ್ ಗಳನ್ನು ಹಚ್ಚಿ.

ಸ್ಟೆಪ್ #5

ಎಲ್ಲ ಬಿರುಕುಗಳನ್ನು ‘ವಿ’ ಆಕಾರದಲ್ಲಿ ತೆರೆದು ಸಿಮೆಂಟ್/ಸಿಮೆಂಟ್ ಆಧರಿತ ಪ್ಲಾಸ್ಟರ್‍ ಗಳಿಂದ ಮುಚ್ಚಬೇಕು ಮತ್ತು ಏನಾದರೂ ಸೋರಿಕೆ ಇದ್ದರೆ, ಅದನ್ನು ನಿಲ್ಲಿಸಿದ ನಂತರವೇ ಪೇಂಟ್ ಹಚ್ಚುವ ಕೆಲಸ ಮಾಡಬೇಕು.

ಸ್ಟೆಪ್ #6

ಈಗ ತಾನೇ ಪ್ಲಾಸ್ಟರ್‍ ಮಾಡಲಾದ ಮೇಲ್ಮೈಗಳು ಸಂಪೂರ್ಣವಾಗಿ ಒಣಗಲು ಬಿಡಬೇಕು. ಇಲ್ಲಿ ತಿಳಿಸಿದ ರೀತಿಯಲ್ಲಿ ಟಾಪ್ ಕೋಟ್ ಗಳನ್ನು ಹಚ್ಚಿ

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ