ಭಾಷೆಗಳು

ಕಾಯಿಲ್ ಕೋಟಿಂಗ್ ಗಳು

ಪರಿಚಯ

ಈ ಮುಂಚೆ ಕಾಯಿಲ್ ಗಳನ್ನು ಬರಿದಾಗಿಯೇ ಪೂರೈಸುತ್ತಿದ್ದರು ಮತ್ತು ಪ್ರಕ್ರಿಯೆಗಳ (ಸ್ಟಾಂಪಿಂಗ್, ಪ್ರೊಫೈಲಿಂಗ್, ಮೌಲ್ಡಿಂಗ್ ಮತ್ತು ಅಸೆಂಬ್ಲಿಂಗ್) ನಂತರ ಓಇಎಮ್ ಗಳು ಕಟ್ಟಡಕ್ಕೆ ಬಣ್ಣ ಬಳಿಯುತ್ತಿದ್ದರು. ‌ಇದಕ್ಕೆ ಬದಲಾಗಿ ಮೌಲ್ಯಯುತ ಪ್ರಕ್ರಿಯೆ ಬಳಸಲಾಗುತ್ತಿದೆ. ಬಿಳಿ ಸರಕುಗಳಿಂದ ಹಿಡಿದು ರೂಫಿಂಗ್ ಸಲ್ಯೂಷನ್ ವರೆಗೆ ಅನೇಕ ಅಪ್ಲಿಕೇಶನ್ ಗಳಲ್ಲಿ ಪ್ರೀಕೋಟೆಡ್ ಕಾಯಿಲ್ ಗಳನ್ನು ಉಪಯೋಗಿಸಲಾಗುತ್ತದೆ. ಇದು ಉತ್ಪಾದನಾ ಕೈಗಾರಿಕೆಯಿಂದ ವಿಭಿನ್ನವಾದ ಕಾರ್ಯವಾಗಿದೆ.

ಕನ್ಸೈ ನೆರೊಲ್ಯಾಕ್ ಪೇಂಟ್ ಗಳು ಕೈಗಾರಿಕಾ ಪೇಂಟ್ ಗಳಲ್ಲಿ ಮುಂಚೂಣಿಯಲ್ಲಿದ್ದು, ಓಇಎಮ್ ಆಧರಿತ ವ್ಯವಹಾರ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿವೆ. ಕೆ ಎನ್ ಪಿ ಎಲ್ ಎಲ್ಲ ಪೇಂಟಿಂಗ್ ಪರಿಹಾರಗಳಲ್ಲಿ ಮತ್ತು ಹಚ್ಚುವ ಪ್ರಕ್ರಿಯೆಗಳಲ್ಲಿ ನಿಪುಣತೆ ಸಾಧಿಸಿದೆ. ಜೊತೆಗೆ ಹೆಚ್ಚು ಕಡಿಮೆ ಆಗುವ ಬೇಡಿಕೆಗಳನ್ನು ಪೂರೈಸಲು ಸಮರ್ಥವಾಗಿದೆ.

ಉತ್ಪಾದನೆಯ ಮಾಹಿತಿ

 

ಉತ್ಪಾದನೆಯ ವರ್ಗಗಳು

 • ಪಾಲಿ ಯುರೆಥೇನ್ ಪ್ರೈಮರ್
 • ಎಪಾಕ್ಸಿ ಪ್ರೈಮರ್
 • ಪಾಲಿಯೆಸ್ಟರ್‍ ಪ್ರೈಮರ್
 • ಪಿವಿಡಿಎಫ್ ಪ್ರೈಮರ್
 • ಆರ್‍ ಓ ಎಚ್ ಎಸ್ ವೈಟ್ ಪ್ರೈಮರ್
 • ಪಾಲಿಯೆಸ್ಟರ್‍ ಟಾಪ್ ಕೋಟ್
 • ಸಿಲಿಕಾನ್ ನಿಂದ ಬದಲಾಯಿಸಲಾದ ಪಾಲಿಯೆಸ್ಟರ್‍ ಟಾಪ್ ಕೋಟ್
 • ಅತಿ ಹೆಚ್ಚು ಬಾಳಿಕೆ ಬರುವ ಟಾಪ್ ಕೋಟ್
 • ಪಿವಿಡಿ ಎಫ್ ಟಾಪ್ ಕೋಟ್
 • ಆರ್‍ ಓ ಎಚ್ ಎಸ್ ಕಂಪ್ಲಯನ್ಸ್ ಟಾಪ್ ಕೋಟ್
 • ರಿಂಕಲ್ ಫಿನಿಶ್
 • ವುಡ್ ಫಿನಿಶ್
 • ಟೆಕ್ಸ್ಚರ್‍ ಫಿನಿಶ್
 • ಪಾಲಿಯೆಸ್ಟರ್‍ ಬ್ಯಾಕ್ ಕೋಟ್
 • ಸಿಲಿಕಾನ್ ನಿಂದ ಬದಲಾಯಿಸಲಾದ ಪಾಲಿಯೆಸ್ಟರ್‍ ಬ್ಯಾಕ್ ಕೋಟ್
 • ಪಿವಿಡಿಎಫ್ ಬ್ಯಾಕ್ ಕೋಟ್
 • ಎಪಾಕ್ಸಿ ಬ್ಯಾಕ್ ಕೋಟ್
 • ಬದಲಾಯಿಸಲಾದ ಎಪಾಕ್ಸಿ ಬ್ಯಾಕ್ ಕೋಟ್
 • ಆರ್‍ ಓ ಎಚ್ ಎಸ್ ಕಂಪ್ಲಯನ್ಸ್ ಬ್ಯಾಕ್ ಕೋಟ್
 • ಎಪಾಕ್ಸಿ ಕ್ಲಿಯರ್‍ ಕೋಟ್
 • ಪಾಲಿಯೆಸ್ಟರ್‍ ಕ್ಲಿಯರ್‍ ಕೋಟ್
 • ಪಾಲಿ ಯುರೆಥೇನ್ ಕ್ಲಿಯರ್‍ ಕೋಟ್
 • ಯುನಿವರ್ಸಲ್ ಥಿನ್ನರ್
 • ಪಿವಿಡಿಎಫ್ ಥಿನ್ನರ್

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ