ಭಾಷೆಗಳು

ಕೈಗಾರಿಕಾ ಕೋಟಿಂಗ್

ಪರಿಚಯ

ಜಿ.ಐ. ಹೆಸರೇ ಸೂಚಿಸುವಂತೆ ಮುಖ್ಯವಾಗಿ ಆಟೊ ಮತ್ತು ಎಚ್ ಪಿ ಸಿ ಜೊತೆಗೆ ಎಲ್ಲ ಸಾಮಾನ್ಯ ಕೈಗಾರಿಕೆಗಳು ಮತ್ತು ಓಇಎಮ್ ಗಳನ್ನು ಒಳಗೊಂಡಿರುತ್ತದೆ. ನಿಮ್ಮ ಮನೆ ಬಳಕೆಯ ವಸ್ತುಗಳಿಂದ ಹಿಡಿದು ವಿವಿಧ ಫ್ಯಾಕ್ಟರಿಗಳಲ್ಲಿರುವ ಮೆಟಲ್ ಫಿಟಿಂಗ್ ಗಳವರೆಗೆ ಕೈಗಾರಿಕಾ ಕೋಟಿಂಗ್ ಗಳನ್ನು ಎಲ್ಲ ರೀತಿಯ ಕೈಗಾರಿಕಾ ಕ್ಷೇತ್ರಗಳಲ್ಲಿ ಉಪಯೋಗಿಸಬಹುದಾಗಿದೆ. ಆದ್ದರಿಂದ ನಮ್ಮ ಉತ್ಪಾದನೆಗಳ ಸರಣಿಯು ಸಾಮಾನ್ಯ ಪ್ರೈಮರ್ ಗಳು ಮತ್ತು ಲ್ಯಾಕರ್ ಗಳಿಂದ ಹಿಡಿದು ಕಾಯಿಲ್ ಕೋಟ್ ಗಳು, ಉಷ್ಣ ನಿರೋಧಕ ಪೇಂಟ್ ಗಳು ಮತ್ತು ಮೆಟಲ್ ಡೆಕೊರೇಶನ್ ಕೋಟಿಂಗ್ ಗಳವರೆಗೆ ವ್ಯಾಪಕ ಕೋಟಿಂಗ್ ಸಿಸ್ಟಮ್ ಗಳನ್ನು ಪ್ರಸ್ತುತಪಡಿಸುತ್ತದೆ.

 

ಉತ್ಪಾದನೆಗಳು ಮತ್ತು ಅವರುಗಳ ಹಚ್ಚುವಿಕೆ

ನೆರೊಸ್ಟವ್ ಬ್ಯಾರಲ್ ಎನಾಮಲ್

  • ಸೂಪರ್ ಸ್ಟವ್ ಬ್ಯಾರಲ್ ಎನಾಮಲ್ ಗಳು, ಎಚ್ ಎಸ್ ಬಿ ಇ – ಹೈ ಸಾಲಿಡ್ ಬ್ಯಾರಲ್ ಎನಾಮಲ್

ರೋಲರ್ ಕೋಟಿಂಗ್ ವೈಟ್

  • ನೆರೊಕ್ಯಾನ್ ರೋಲರ್ ಕೋಟಿಂಗ್ ಎನ್ ವೈ ವೈಟ್
  • ನೆರೊಕ್ಯಾನ್ ರೋಲರ್ ಕೋಟಿಂಗ್ ಓಪಿ ವಾರ್ನಿಶ್

ಹಚ್ಚುವ ವಿಧಾನ – ರೋಲರ್ ಕೋಟಿಂಗ್ ಮೂಲಕ.
ಫಿನಿಶ್ : ನುಣುಪಾದ ಮತ್ತು ಹೊಳಪಿರುವ

ಸ್ಟವಿಂಗ್ ಎಪಾಕ್ಸಿ ಪ್ರೈಮರ್‍ ಸರ್ಫೇಸರ್‍ ಆಫ್ ವೈಟ್
ಸ್ಟವಿಂಗ್ ಟಾಪ್ ಕೋಟ್ ಗಳು / ಟಿಎಸ್‌ಎ ಟಾಪ್ ಕೋಟ್ ಗಳು
ಟಿಎಸ್‌ಎ ಮೈಕಾ/ಮೆಟಲಿಕ್ ಬೇಸ್ ಕೋಟ್ ಗಳು
ಟಿಎಸ್ಎ ವಾಟರ್‍ ವೈಟ್ ಕ್ಲಿಯರ್‍ ಲ್ಯಾಕರ್
ಸ್ಟವಿಂಗ್ ಪರ್ಲ್ ಐವರಿ

ಹಚ್ಚುವ ವಿಧಾನ: ಸೂಚಿತ ಒಣ ಪದರನ್ನು ಸ್ಪ್ರೇ ಮಾಡುವ ಮೂಲಕ.
ದಪ್ಪ: 30-35 µ.
ಫಿನಿಶ್: ನುಣುಪಾದ ಮತ್ತು ಹೊಳಪುಳ್ಳ.


ಸ್ಟವಿಂಗ್ ಪಾಲಿಯೆಸ್ಟರ್‍ ಎನಾಮಲ್ ಎಕ್ಸ್ಪೋರ್ಟ್ ವೈಟ್

ಹಚ್ಚುವ ವಿಧಾನ: ಸೂಚಿತ ಒಣ ಪದರನ್ನು ಸ್ಪ್ರೇ ಮಾಡುವ ಮೂಲಕ.
ದಪ್ಪ: 25-30 µ
ಫಿನಿಶ್: ನುಣುಪಾದ ಮತ್ತು ಹೊಳಪುಳ್ಳ.
ಟಿಎಸ್‌ಎ ಮೆಟ್ ಬಿಸಿ ಎಲ್. ಗೋಲ್ಡನ್ ಬೀಜ್
 


ಟಿಎಸ್ಎ ಮೆಟ್ ಬಿಸಿ ಎಲ್. ಗೋಲ್ಡನ್ ಬೀಜ್.

ಏರ್‍ ಡ್ರೈಯಿಂಗ್ ಅಲ್ಕೈಡ್ ಆಧರಿತ ಪ್ರೈಮರ್

ಹಚ್ಚುವ ವಿಧಾನ: ಸೂಚಿತ ಒಣ ಪದರನ್ನು ಸ್ಪ್ರೇ ಮಾಡುವ ಮೂಲಕ.
ದಪ್ಪ: 25-30 µ.
ಬಣ್ಣ: ಗುಲಾಬಿ.
ಫಿನಿಶ್: ನುಣುಪಾದ ಮತ್ತು ಮ್ಯಾಟ್.


ಏರ್‍ ಡ್ರೈಯಿಂಗ್ ಜೊತೆಗೆ ಸ್ಟವಿಂಗ್ ಸಿಗ್ನಲ್ ರೆಡ್

ಹಚ್ಚುವ ವಿಧಾನ: ಸೂಚಿತ ಒಣ ಪದರನ್ನು ಸ್ಪ್ರೇ ಮಾಡುವ ಮೂಲಕ.
ದಪ್ಪ: 30-35 µ.
ಬಣ್ಣ: ಸಿಗ್ನಲ್ ಕೆಂಪು.
ಫಿನಿಶ್: ನುಣುಪಾದ ಹೊಳಪುಳ್ಳ

1ಕೆ ಗ್ಲಾಸ್ ಕೋಟ್ ಕ್ಲಿಯರ್‍ ಲ್ಯಾಕರ್
ಗ್ಲಾಸ್ ಕೋಟ್ ಕಂಡಕ್ಟಿವ್ ಕೋಟಿಂಗ್

ಹಚ್ಚುವ ವಿಧಾನ: ಸ್ಪ್ರೇಯಿಂಗ್ ಮೂಲಕ
ಸೂಚಿತ ಒಣ ಪದರಿನ ದಪ್ಪ: 16 - 2 µ
ಬಣ್ಣ: ಕಪ್ಪು.
ಫಿನಿಶ್: ನುಣುಪಾದ ಮ್ಯಾಟ್.

2ಕೆ ಪಿಯು ಲೋ ಬೇಕ್ ಕ್ಲಿಯರ್‍ ಲ್ಯಾಕರ್
2ಕೆ ಪಿಯು ಸೆಮಿಸಾಫ್ಟ್ ಮ್ಯಾಟ್ ಕ್ಲಿಯರ್
2ಕೆ ಪಿಯು ಬೇಸ್ ಕೋಟ್ : ಕಪ್ಪು/ಬಿಳಿ
ಕಂಪೊನೆಂಟ್ ಪಿಯು ಟಾಪ್ ಕೋಟ್

ಹಚ್ಚುವ ವಿಧಾನ: ಸ್ಪ್ರೇಯಿಂಗ್
ಸೂಚಿತ ಒಣ ಪದರಿನ ದಪ್ಪ: 45 - 50 µ
ಬಣ್ಣ: ಸಿಗ್ನಲ್ ಕೆಂಪು, ಕಪ್ಪು, ಬೂದು, ಹಳದಿ
ಫಿನಿಶ್: ನುಣುಪಾದ ಮತ್ತು ಹೊಳೆಯುವ
 

ಪಿಯು ಮೊನೊಕೋಟ್

ಸೂಚಿತ ಒಣ ಪದರಿನ ದಪ್ಪ: 25-30 µ
 

ಸಾಫ್ಟ್ ಫೀಲ್ ಕ್ಲಿಯರ್‍ ಲ್ಯಾಕರ್

ಸೂಚಿತ ಒಣ ಪದರಿನ ದಪ್ಪ: 40 -5 µ

ಮಲ್ಟಿಪರ್ಪಸ್ ಕ್ಲಿಯರ್‍ ಲ್ಯಾಕರ್‍ ಅನ್ನು ಸ್ಟವ್ ಮಾಡುವುದು

ಸೂಚಿತ ಒಣ ಪದರಿನ ದಪ್ಪ: 25-30 µ
 

ಎರಡು ಕಂಪೊನೆಂಟ್ ಪಿಯು

ಹಚ್ಚುವ ವಿಧಾನ: ಸ್ಪ್ರೇಯಿಂಗ್
ಸೂಚಿತ ಒಣ ಪದರಿನ ದಪ್ಪ: 25-30 µ
ಬಣ್ಣ: ಕಪ್ಪು
ಫಿನಿಶ್: ನುಣುಪಾದ ಮತ್ತು ಹೊಳಪುಳ್ಳ

2 ಕಂಪೋನೆಂಟ್ ಪಿ ಯು ಪ್ರೈಮರ್

ಹಚ್ಚುವ ವಿಧಾನ: ಸ್ಪ್ರೇಯಿಂಗ್
ಸೂಚಿತ ಒಣ ಪದರಿನ ದಪ್ಪ: 25 - 30 µ
ಬಣ್ಣ: ಬೂದು
ಫಿನಿಶ್: ನುಣುಪಾದ ಮತ್ತು ಮ್ಯಾಟ್
 

2 ಕಂಪೊನೆಂಟ್ ಪಿಯು ಟಾಪ್ ಕೋಟ್  

ಹಚ್ಚುವ ವಿಧಾನ: ಸ್ಪ್ರೇಯಿಂಗ್
ಸೂಚಿತ ಒಣ ಪದರಿನ ದಪ್ಪ: 45 - 50µ
ಬಣ್ಣ: ಸಿಗ್ನಲ್ ರೆಡ್, ಕಪ್ಪು, ಬೂದು, ಹಳದಿ
ಫಿನಿಶ್: ನುಣುಪಾದ ಮತ್ತು ಹೊಳಪುಳ್ಳ
 

2 ಕಂಪೊನೆಂಟ್ ಎಪೊಕ್ಸಿ ಪ್ರೈಮರ್ 

ಹಚ್ಚುವ ವಿಧಾನ: ಸ್ಪ್ರೇಯಿಂಗ್
ಸೂಚಿತ ಒಣ ಪದರಿನ ದಪ್ಪ: 30-35 µ
ಬಣ್ಣ: ಸೆಲ್ಫ್ ಸ್ಟ್ಯಾಂಡರ್ಡ್
ಫಿನಿಶ್: ನುಣುಪಾದ ಮತ್ತು ಮ್ಯಾಟ್
 

2ಕಂಪೊನೆಂಟ್ ಎಪಾಕ್ಸಿ ಝಿಂಕ್ ಫಾಸ್ಫೇಟ್ ಪ್ರೈಮರ್        

ಹಚ್ಚುವ ವಿಧಾನ: ಸ್ಪ್ರೇಯಿಂಗ್
ಸೂಚಿತ ಒಣ ಪದರಿನ ದಪ್ಪ: 50-70 µ
ಬಣ್ಣ: ಬಫ್ ಸೆಲ್ಫ್ ಸ್ಟ್ಯಾಂಡರ್ಡ್
ಫಿನಿಶ್: ನುಣುಪಾದ ಮತ್ತು ಮ್ಯಾಟ್
 

ಎನಾಮಲ್ ಅನ್ನು ಕೆಂಪು ಮಿಶ್ರಿತ ಕಿತ್ತಳೆ ಬಣ್ಣಕ್ಕೆ ಸ್ಟವ್ ಮಾಡುವುದು   

ಹಚ್ಚುವ ವಿಧಾನ: ಸ್ಪ್ರೇಯಿಂಗ್
ಸೂಚಿತ ಒಣ ಪದರಿನ ದಪ್ಪ: 25 - 30 µ
ಫಿನಿಶ್: ನುಣುಪಾದ ಮತ್ತು ಹೊಳಪಿನ
 

ಟಿಎಸ್‌ಎ ಟಾಪ್ ಕೋಟ್

ಹಚ್ಚುವ ವಿಧಾನ: ಸ್ಪ್ರೇಯಿಂಗ್
ಸೂಚಿತ ಒಣ ಪದರಿನ ದಪ್ಪ: 30-35µ
ಬಣ್ಣ: ಕಪ್ಪು, ಬೂದು, ಸಿಗ್ನಲ್ ಕೆಂಪು
ಫಿನಿಶ್: ನುಣುಪಾದ ಮತ್ತು ಹೊಳೆಯುವ

ನೆರೊಲ್ಯಾಕ್ ಅಕ್ರೈಲಿಕ್ ಮೆಟಲಿಕ್ ಸಿಲ್ವರ್      

ಹಚ್ಚುವ ವಿಧಾನ: ಸ್ಪ್ರೇಯಿಂಗ್
ಸೂಚಿತ ಒಣ ಪದರಿನ ದಪ್ಪ: 15 - 2 µ
ಫಿನಿಶ್: ನುಣುಪಾದ ಮತ್ತು ಮ್ಯಾಟ್
 

ಒನ್ ಕೋಟ್ ಅಕ್ರೈಲಿಕ್ ಬ್ಲ್ಯಾಕ್      

ಹಚ್ಚುವ ವಿಧಾನ: ಸ್ಪ್ರೇಯಿಂಗ್
ಸೂಚಿತ ಒಣ ಪದರಿನ ದಪ್ಪ: 12 - 15 µ
ಫಿನಿಶ್: ನುಣಪಾದ ಮತ್ತು ಮೆಟಲಿಕ್
 

ಬೇಗನೇ ಒಣಗುವ ಟಿ/ಯುಪಿ ಪೇಂಟ್   

ಹಚ್ಚುವ ವಿಧಾನ: ಸ್ಪ್ರೇಯಿಂಗ್
ಸೂಚಿತ ಒಣ ಪದರಿನ ದಪ್ಪ: 25 -30 -micro
ಬಣ್ಣ : ನೀಲಿ, ಬೂದು, ಹಸಿರು, ಬಿಳಿ
ಫಿನಿಶ್: ನುಣುಪಾದ ಮತ್ತು ಹೊಳೆಯುವ 
 

ಬೇಗ ಒಣಗುವ ಟಾಪ್ ಕೋಟ್      

ಹಚ್ಚುವ ವಿಧಾನ: ಸ್ಪ್ರೇಯಿಂಗ್
ಸೂಚಿತ ಒಣ ಪದರಿನ ದಪ್ಪ: 30- 35 µ
ಫಿನಿಶ್ : ನುಣುಪಾದ ಮತ್ತು ಹೊಳೆಯುವ
 

ಟಿಎಸ್‌ಎ ಮೆಟಲಿಕ್ 

ಹಚ್ಚುವ ವಿಧಾನ: ಸ್ಪ್ರೇಯಿಂಗ್
ಸೂಚಿತ ಒಣ ಪದರಿನ ದಪ್ಪ: 25 - 2 µ
ಫಿನಿಶ್: ನುಣುಪಾದ ಮತ್ತು ಹೊಳೆಯುವ

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ