ಭಾಷೆಗಳು

ಅತ್ಯುತ್ತಮ ಕ್ಷಮತೆಯುಳ್ಳ ಕೋಟಿಂಗ್ ಗಳು

ಪರಿಚಯ

ನಿಮ್ಮ ಅಗತ್ಯಗಳಿಗೆ ತಕ್ಕಂತಹ ಪರಿಹಾರಗಳನ್ನು ನೀಡುವುದು ಕನ್ಸೈ ನೆರೊಲ್ಯಾಕ್ ನ ಮುಖ್ಯ ಲಕ್ಷಣವಾಗಿದೆ. ನಿಮ್ಮ ಎಲ್ಲ ಸವಕಳಿ ಸಮಸ್ಯೆಗಳಿಗೆ ಮೌಲ್ಯಯುತ ಪರಿಹಾರಗಳನ್ನು ನೀಡಿ, ಅವುಗಳಿಂದ ದೀರ್ಘಕಾಲದ ಸುರಕ್ಷತೆ ದೊರೆಯುವಂತೆ ಮಾಡಲು ಶ್ರಮಿಸುತ್ತೇವೆ. ಮೌಲ ಸೌಕರ್ಯಗಳು, ಶಕ್ತಿ, ರಸಗೊಬ್ಬರಗಳು, ರಾಸಾಯನಿಕ ಪದಾರ್ಥಗಳು ಮತ್ತು ಪೆಟ್ರೋಲಿಯಂ, ಭಾರೀ ಎಂಜಿನಿಯರಿಂಗ್, ಆಫ್ ಶೋರ್‍ ಮತ್ತು ಸಮುದ್ರ ಕ್ಷೇತ್ರದಲ್ಲಿರುವ ಗ್ರಾಹಕರೊಂದಿಗೆ ನಾವು ಸುದೀರ್ಘ ಸಂಬಂಧ ಹೊಂದಿದ್ದೇವೆ.

ಕೈಗಾರಿಕಾ ಉತ್ಪಾದನೆಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ಅತ್ಯುತ್ತಮ ಕ್ಷಮತೆಯುಳ್ಳ ಕೋಟಿಂಗ್ ಗಳು ಹೆವಿ-ಡ್ಯೂಟಿ ಪೇಂಟ್ ಗಳಾಗಿದ್ದು ಅವುಗಳನ್ನು ಆರು ಹಂತಗಳಲ್ಲಿ ಹಚ್ಚಲಾಗುತ್ತದೆ.

ಆ ಹಂತಗಳು ಇಂತಿವೆ:

  • ಕೋಟಿಂಗ್ ಸಿಸ್ಟಮ್ ಅನ್ನು ಗುರುತಿಸುವುದು
  • ಆನ್-ಸೈಟ್ ಪರಿಶೀಲನೆ
  • ಲಕ್ಷಣಗಳ ಪಟ್ಟಿ ಮಾಡುವುದು
  • ಕಾರ್ಯಕ್ಷಮತೆಯನ್ನು ಮೇಲ್ವಿಚಾರಿಸುವುದು
  • ಅದನ್ನು ತಾಂತ್ರಿಕ ಸಲಹಾ ತಂಡದೆದುರು ಪ್ರಸ್ತುತಪಡಿಸುವುದು ಮತ್ತು ಪೂರೈಸಬೇಕಾದ ಕೆಲಸಗಳನ್ನು ಯೋಜಿಸುವುದು.

 

ಉತ್ಪಾದನೆಗಳ ಶ್ರೇಣಿ

ಬ್ರಾಂಡ್ ಗಳು ಲಕ್ಷಣಗಳು ಉಪಯೋಗಗಳು

ನೆರೊಸಿಲ್

ಸೆಲ್ಫ್-ಕ್ಯೂರಿಂಗ್ ಝಿಂಕ್ ಸಿಲಿಕೇಟ್ ಕೋಟಿಂಗ್ ರಾಸಾಯನಿಕ ಒಡ್ಡುವಿಕೆಗೆ, ಟ್ಯಾಂಕ್ಸ್ ಪೈಪಿಂಗ್, ಆಫ್ ಶೋರ್‍ ಪ್ಲಾಟ್ ಫಾರ್ಮ್ ಗಳು, ಸ್ಟ್ರಕ್ಚರಲ್ ಸ್ಟೀಲ್, ಸೇತುವೆಗಳು, ಇತ್ಯಾದಿ.

ನೆರೊಪಾಕ್ಸಿ

ಕಟ್ಟುನಿಟ್ಟಾದ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಪ್ರೈಮರ್‍, ಇಂಟರ್‍ ಮಿಡಿಯೇಟ್ ಮತ್ತು ಫಿನಿಶ್ ಕೋಟ್ ರೂಪದ ಅತ್ಯಧಿಕ ಕ್ಷಮತೆಯುಳ್ಳ ಎಪಾಕ್ಸಿ ಕೋಟಿಂಗ್ ಸಿಸ್ಟಮ್. ಟ್ಯಾಂಕ್ ಹೊರಭಾಗಗಳು, ಪೈಪಿಂಗ್, ಪೇಪರ್‍/ಪಲ್ಪ್ ಮಿಲ್ ಗಳು, ರಿಫೈನರ್‍ ಗಳು, ಆಫ್ ಶೋರ್‍ ಪ್ಲಾಟ್ ಫಾರ್ಮ್ ಗಳು, ರಾಸಾಯನಿಕಗಳ/ಕರಾವಳಿ ಘಟಕಗಳ ರಚನೆಗಳು, ಇತ್ಯಾದಿಗಳಲ್ಲಿ ಉಪಯೋಗವಾಗುತ್ತದೆ.

ನೆರೊಮಾಸ್ಟಿಕ್

ಹಳೆಯ/ಹೊಸ ರಚನೆಗಳಿಗಾಗಿ ಸೆಲ್ಫ್ ಪ್ರೈಮಿಂಗ್, ಹೈ ಬಿಲ್ಡ್ ಎಪಾಕ್ಸಿ. ಕೈಗಾರಿಕಾ ಜಾಗಗಳಲ್ಲಿ ಕೈಯಿಂದ ಸ್ವಚ್ಛಗೊಳಿಸಿದ /ಬ್ಲಾಸ್ಟೆಡ್ ಸ್ಟೀಲ್, ಸೇತುವೆಗಳಲ್ಲಿ, ಟ್ಯಾಂಕ್ ಗಳಲ್ಲಿ, ಪೈಪಿಂಗ್, ರಾಸಾಯನಿಕ ಒಡ್ಡುವಿಕೆಗಳಲ್ಲಿ, ರಿಫೈನರಿಗಳಲ್ಲಿ/ಪೆಟ್ರೊಕೆಮಿಕಲ್ ಗಳಲ್ಲಿ ಮತ್ತು ಓಇಎಮ್ ಯೂನಿಟ್ ಗಳಲ್ಲಿ ಹಚ್ಚಲು ಉಪಯೋಗಿಸಲಾಗುತ್ತದೆ.

ನೆರೊಥೇನ್

ಅತ್ಯುತ್ತಮ ಬಾಳಿಕೆಗಾಗಿ ಪಾಲಿಯುರಿಥೇನ್ ಫಿನಿಶ್ ವಿನ್ಯಾಸ. ಆಫ್ ಶೋರ್‍ ಪ್ಲಾಟ್ ಫಾರ್ಮ್ ಗಳ ಮೇಲೆ, ರಾಸಾಯನಿಕ ಕಾಗದ/ಪಲ್ಪ್ ಮಿಲ್ ಗಳು, ರಿಫೈನರಿಗಳ ಮೇಲೆ/ಪೆಟ್ರೊಕೆಮಿಕಲ್ ಗಳಲ್ಲಿ, ಕಂಟೇನರ್‍ ಗಳಲ್ಲಿ, ಔಷಧಾಲಯಗಳಲ್ಲಿ ಇತ್ಯಾದಿ ಜಾಗಗಳಲ್ಲಿ ಉಪಯೋಗಿಸಲಾಗುತ್ತದೆ.

ನೆರೊಲೈನ್

ನೀರು, ಕಚ್ಚಾ ತೈಲ ಮತ್ತು ವಿವಿಧ ಪ್ರಕಾರದ ರಾಸಾಯನಿಕ ಪದಾರ್ಥಗಳನ್ನು ಸಂಗ್ರಹಿಸಿಡುವ ಟ್ಯಾಂಕ್ ನಲ್ಲಿ ಸವಕಳಿಯಾಗದಂತೆ ಮಾಡುವ ಅಧಿಕ ಕ್ಷಮತೆಯ ಎಪಾಕ್ಸಿ ಟ್ಯಾಂಕ್ ಲೈನಿಂಗ್ ಸಿಸ್ಟಮ್ ಅಧಿಕ ತಾಪಮಾನದ ರಾಸಾಯನಿಕ ಸಂಗ್ರಹಿಸುವ ಟ್ಯಾಂಕ್ ಗಳಲ್ಲಿ ಟ್ಯಾಂಕ್ ಲೈನಿಂಗ್ ಆಗಿ ಉಪಯೋಗಿಸುವುದು.

ನೆರೊಥೆಮ್

ಬೇರೆ ಬೇರೆ ತಾಪಮಾನದ ಮೇಲ್ಮೈಗಳಿಗಾಗಿ ಉಷ್ಣ ನಿರೋಧಕ ಪೇಂಟ್ ಗಳು. 250°ಸೆ ನಿಂದ 600°ಸೆ ವರೆಗಿನ ತಾಪಮಾನಗಳಲ್ಲಿ ಅಧಿಕ ಉಷ್ಣ ತಡೆಯುವುದಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಕೋಟಿಂಗ್ ಫಾರ್ಮುಲೇಶನ್ ಗಳು

ನೆರೊಕ್ಲೋರ್

ರಾಸಾಯನಿಕ ಕೈಗಾರಿಕಾ ವಾತಾವರಣಕ್ಕಾಗಿ ಕ್ಲೋರಿನ್ ಯುಕ್ತ ರಬ್ಬರ್‍ ಆಧರಿತ ಪ್ರೈಮರ್‍ ಗಳು ಮತ್ತು ಫಿನಿಶ್ ಗಳು ರಾಸಾಯನಿಕ/ರಸಗೊಬ್ಬರ ಕೈಗಾರಿಕೆಗಳಿಗಾಗಿ ವಿಶೇಷವಾಗಿ ಹಚ್ಚಲು

ನೆರೊಮಿನ್

ಸಾಂಪ್ರದಾಯಿಕ ಅಲ್ಕೈಡ್ ಆಧರಿತ ಪ್ರೈಮರ್‍ ಗಳು, ಇಂಟರ್‍ ಮೀಡಿಯೇಟ್ ಮತ್ತು ಫಿನಿಶ್ ಕೋಟ್ ಗಳು. ಸ್ವಲ್ಪ ಸವಕಳಿ ಕಾಣಿಸಿಕೊಳ್ಳುವ ಕೈಗಾರಿಕಾ ವಾತಾವರಣಗಳಲ್ಲಿ ಕೋಟಿಂಗ್ ಸಿಸ್ಟಮ್ ಗಳು.

ನೆರೊಕ್ಲಾಡ್

ಸೆಲ್ಫ್ ಲೆವಲಿಂಗ್ ಎಪಾಕ್ಸಿ ಫ್ಲೋರ್‍ ಕೋಟಿಂಗ್ ಉತ್ಪಾದನಾ ಘಟಕಗಳು, ಆಹಾರ ಮತ್ತು ಪಾನೀಯ ಸಂಸ್ಕರಣಾ ಘಟಕಗಳು, ಔಷಧ ಉತ್ಪಾದನಾ ಸ್ಥಳಗಳು, ಶಕ್ತಿ, ವಿದ್ಯುತ್ ಕೈಗಾರಿಕೆ, ಕೈಗಾರಿಕೆ ಮತ್ತು ವಾಣಿಜ್ಯ ಉಗ್ರಾಣ, ಶಾಫ್ ಫ್ಲೋರ್‍ ಗಳು, ಪ್ರಯೋಗಾಲಯದ ನೆಲಗಳು ಇತ್ಯಾದಿಗಳಿಗಾಗಿ ಫ್ಲೋರ್‍ ಕೋಟಿಂಗ್.

ಕೋಲ್ ಟಾರ್ ಎಪಾಕ್ಸಿ

ನೆರೊಪಾಕ್ಸಿ ಎಚ್ ಬಿ ಕಲ್ಲಿದ್ದಲು ಟಾರ್ ಎಪಾಕ್ಸಿ
ಎರಡರ ಪ್ಯಾಕ್. ಎಪಾಕ್ಸಿ ರೆಸಿನ್ ನಲ್ಲಿ ಮತ್ತು ಕಲ್ಲಿದ್ದಲು ಟಾರ್ ಹಾರ್ಡನರ್ ನಲ್ಲಿ ಬೆರೆತ ಪಿಗ್ಮೆಂಟ್ ಗಳು ಮತ್ತು ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ ಅಮೈನ್ ಅಡಕ್ಟ್ ಹಾರ್ಡನರ್. ಅಂದಾಜು ವ್ಯಾಪ್ತಿ / ಕೋಟ್: 1.9 -7.8 ಮೀ.
 

ಫಿನಿಶ್

ನೆರೊಪಾಕ್ಸಿ ಫಿನಿಶ್ ಪೇಂಟ್
ಎರಡರ ಪ್ಯಾಕ್. ಎಪಾಕ್ಸಿ ಬೈಂಡರ್ ಮತ್ತು ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ ಪಾಲಿಯಮೈಡ್ ಹಾರ್ಡನರ್ ನಲ್ಲಿ ಬೆರೆಸಲಾದ ಸೂಕ್ತ ಪಿಗ್ಮೆಂಟ್ ಗಳು.
ಅಂದಾಜು ವ್ಯಾಪ್ತಿ / ಕೋಟ್: 10.00 -11.42 ಮೀ.

ನೆರೊಪಾಕ್ಸಿ ಫಿನಿಶ್ ಪೇಂಟ್
ಎರಡರ ಪ್ಯಾಕ್. ಎಪಾಕ್ಸಿ ಬೈಂಡರ್ ನಲ್ಲಿ ಮತ್ತು ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ ಪಾಲಿಯಮೈನ್ ಅಡಕ್ಟ್ ಹಾರ್ಡನರ್ ನಲ್ಲಿ ಬೆರೆತ ಸೂಕ್ತ ಪಿಗ್ಮೆಂಟ್ ಗಳು.
ಅಂದಾಜು ವ್ಯಾಪ್ತಿ / ಕೋಟ್: 10.00 -11.42 ಮೀ.

ನೆರೊಪಾಕ್ಸಿ ಎಚ್ ಬಿ ಕೋಟಿಂಗ್ 6061
ಎರಡರ ಪ್ಯಾಕ್. ಎಪಾಕ್ಸಿ ಬೈಂಡರ್ ನಲ್ಲಿ ಮತ್ತು ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ ಪಾಲಿಯಮೈಡ್ ಹಾರ್ಡನರ್ ನಲ್ಲಿ ಬೆರೆತ ಹೈ ಬಿಲ್ಡ್, ಸೂಕ್ತ ಪಿಗ್ಮೆಂಟ್ ಗಳು.
ಅಂದಾಜು ವ್ಯಾಪ್ತಿ / ಕೋಟ್: 5.20 -10.8 ಮೀ.

ನೆರೊಪಾಕ್ಸಿ ಎಚ್ ಬಿ ಕೋಟಿಂಗ್ 5055
ಎರಡರ ಪ್ಯಾಕ್. ಎಪಾಕ್ಸಿ ಬೈಂಡರ್ ನಲ್ಲಿ ಮತ್ತು ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ ಪಾಲಿಯಮೈಡ್ ಹಾರ್ಡನರ್ ನಲ್ಲಿ ಬೆರೆತ ಹೈ ಬಿಲ್ಡ್, ಸೂಕ್ತ ಪಿಗ್ಮೆಂಟ್ ಗಳು.
ಅಂದಾಜು ವ್ಯಾಪ್ತಿ / ಕೋಟ್: 5.20 -10.8 ಮೀ.

 

ಇಂಟರ್ ಮೀಡಿಯೇಟ್ ಎಮ್ಐಓ

ನೆರೊಪಾಕ್ಸಿ 255 ಎಮ್‌ಐಓ
ಎರಡರ ಪ್ಯಾಕ್. ಮಿಕೇಷಿಯಸ್ ಕಬ್ಬಿಣದ ಆಕ್ಸೈಡ್ ಪಿಗ್ಮೆಂಟ್ ಮತ್ತು ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ ಪಾಲಿಯಮೈಡ್ ಹಾರ್ಡನರ್ ನಿಂದ ಸರಿಯಾಗಿ ಪಿಗ್ಮೆಂಟ್ ಮಾಡಲಾದ ಎಪಾಕ್ಸಿ ರೆಸಿನ್.
ಅಂದಾಜು ವ್ಯಾಪ್ತಿ / ಕೋಟ್: 4.4-8.46 ಮೀ.

ನೆರೊಪಾಕ್ಸಿ 266 ಎಮ್‌ಐಓ ಎಚ್ ಬಿ ಕೋಟಿಂಗ್ ಗಳು
ಎರಡರ ಪ್ಯಾಕ್. ಮಿಕೇಷಿಯಸ್ ಕಬ್ಬಿಣದ ಆಕ್ಸೈಡ್ ಪಿಗ್ಮೆಂಟ್ ಮತ್ತು ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ ಪಾಲಿಯಮೈಡ್ ಹಾರ್ಡನರ್ ನಿಂದ ಸರಿಯಾಗಿ ಪಿಗ್ಮೆಂಟ್ ಮಾಡಲಾದ ಎಪಾಕ್ಸಿ ರೆಸಿನ್.
ಅಂದಾಜು ವ್ಯಾಪ್ತಿ / ಕೋಟ್: 5.33-11.00 ಮೀ.

ನೆರೊಪಾಕ್ಸಿ 3842 ಎಮ್‌ಐಓ ಎಚ್ ಬಿ ಕೋಟಿಂಗ್ ಗಳು
ಎರಡರ ಪ್ಯಾಕ್. ಮಿಕೇಷಿಯಸ್ ಕಬ್ಬಿಣದ ಆಕ್ಸೈಡ್ ಪಿಗ್ಮೆಂಟ್ ಮತ್ತು ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ ಪಾಲಿಯಮೈಡ್ ಹಾರ್ಡನರ್ ನಿಂದ ಸರಿಯಾಗಿ ಪಿಗ್ಮೆಂಟ್ ಮಾಡಲಾದ ಎಪಾಕ್ಸಿ ರೆಸಿನ್.
ಅಂದಾಜು ವ್ಯಾಪ್ತಿ / ಕೋಟ್: 5.33-11.00 ಮೀ.
 

ಪ್ರೈಮರ್‍ ಗಳು

ನೆರೊಲ್ಯಾಕ್ ಎಚ್ ಬಿ ಝೆಡ್ ಪಿ ಪ್ರೈಮರ್
ಎರಡರ ಪ್ಯಾಕ್. ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ ಪಾಲಿಯಮೈಡ್ ಹಾರ್ಡನರ್ ದೊಂದಿಗಿನ ಎಪಾಕ್ಸಿ ಬೈಂಡರ್ ನಲ್ಲಿ ಬೆರೆಸಲಾದ ಹೈ ಬಿಲ್ಡ್, ಸವಕಳಿ ನಿರೋಧಕ ಸತು ರಂಜಕ ಮತ್ತು ರೆಡ್ ಆಕ್ಸೈಡ್ ಪಿಗ್ಮೆಂಟ್ ಗಳು.
ಅಂದಾಜು ವ್ಯಾಪ್ತಿ ಕೋಟ್ : 10:40-14.86 ಮೀ.

ನೆರೊಪಾಕ್ಸಿ ಇ ಎಚ್ ಬಿ ಝೆಡ್ ಪಿ ಪ್ರೈಮರ್
ಎರಡರ ಪ್ಯಾಕ್. ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ ಪಾಲಿಯಮೈಡ್ ಹಾರ್ಡನರ್ ದೊಂದಿಗಿನ ಎಪಾಕ್ಸಿ ಬೈಂಡರ್ ನಲ್ಲಿ ಬೆರೆಸಲಾದ ಹೈ ಬಿಲ್ಡ್, ಸವಕಳಿ ನಿರೋಧಕ ಸತು ರಂಜಕ ಮತ್ತು ರೆಡ್ ಆಕ್ಸೈಡ್ ಪಿಗ್ಮೆಂಟ್ ಗಳು.
ಅಂದಾಜು ವ್ಯಾಪ್ತಿ ಕೋಟ್ : 4:6-11.60 ಮೀ.

ನೆರೊಪಾಕ್ಸಿ ಎಚ್ ಬಿ ಸತು ರಂಜಕ ಪ್ರೈಮರ್‍ ಗ್ರೇ
ಎರಡರ ಪ್ಯಾಕ್. ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ ಪಾಲಿಯಮೈಡ್ ಹಾರ್ಡನರ್ ದೊಂದಿಗಿನ ಎಪಾಕ್ಸಿ ಬೈಂಡರ್ ನಲ್ಲಿ ಬೆರೆಸಲಾದ ಹೈ ಬಿಲ್ಡ್, ಸವಕಳಿ ನಿರೋಧಕ ಸತು ರಂಜಕ ಮತ್ತು ರೆಡ್ ಆಕ್ಸೈಡ್ ಪಿಗ್ಮೆಂಟ್ ಗಳು.
ಅಂದಾಜು ವ್ಯಾಪ್ತಿ ಕೋಟ್ : 6.00-12.00 ಮೀ.

ನೆರೊಪಾಕ್ಸಿ ಆರ್‍ ಓ ಝೆಡ್ ಸಿ ಪ್ರೈಮರ್
ಎರಡರ ಪ್ಯಾಕ್. ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ ಪಾಲಿಯಮೈಡ್ ಹಾರ್ಡನರ್ ದೊಂದಿಗಿನ ಎಪಾಕ್ಸಿ ಬೈಂಡರ್ ನಲ್ಲಿ ಬೆರೆಸಲಾದ ಹೈ ಬಿಲ್ಡ್, ಸವಕಳಿ ನಿರೋಧಕ ಸತು ರಂಜಕ ಮತ್ತು ರೆಡ್ ಆಕ್ಸೈಡ್ ಪಿಗ್ಮೆಂಟ್ ಗಳು.
ಅಂದಾಜು ವ್ಯಾಪ್ತಿ ಕೋಟ್ : 8.00-14.42 ಮೀ.

ನೆರೊಪಾಕ್ಸಿ ಝೆಡ್ ಪಿ ಪ್ರೈಮರ್
ಎರಡರ ಪ್ಯಾಕ್. ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ ಪಾಲಿಯಮೈಡ್ ಹಾರ್ಡನರ್ ದೊಂದಿಗಿನ ಎಪಾಕ್ಸಿ ಬೈಂಡರ್ ನಲ್ಲಿ ಬೆರೆಸಲಾದ ಹೈ ಬಿಲ್ಡ್, ಸವಕಳಿ ನಿರೋಧಕ ಸತು ರಂಜಕ ಮತ್ತು ರೆಡ್ ಆಕ್ಸೈಡ್ ಪಿಗ್ಮೆಂಟ್ ಗಳು.
ಅಂದಾಜು ವ್ಯಾಪ್ತಿ ಕೋಟ್ : 8.00-11.42 ಮೀ.

ನೆರೊಪಾಕ್ಸಿ ಝೆಡ್ ಪಿ ಪ್ರೈಮರ್‍ ಗ್ರೇ
ಎರಡರ ಪ್ಯಾಕ್. ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ ಪಾಲಿಯಮೈಡ್ ಹಾರ್ಡನರ್ ದೊಂದಿಗಿನ ಎಪಾಕ್ಸಿ ಬೈಂಡರ್ ನಲ್ಲಿ ಬೆರೆಸಲಾದ ಹೈ ಬಿಲ್ಡ್, ಸವಕಳಿ ನಿರೋಧಕ ಸತು ರಂಜಕ ಮತ್ತು ರೆಡ್ ಆಕ್ಸೈಡ್ ಪಿಗ್ಮೆಂಟ್ ಗಳು.
ಅಂದಾಜು ವ್ಯಾಪ್ತಿ ಕೋಟ್ : 8.00-11.42 ಮೀ.
 

ತುಕ್ಕು ತಡೆಯುವ ಕೋಟಿಂಗ್ ಗಳು

ನೆರೊಮಾಸ್ಟಿಕ್ 400 ಜಿಎಫ್‌ಎ
ಎರಡರ ಪ್ಯಾಕ್. ಹೈ ಬಿಲ್ಡ್ ಹೈ ಸಾಲಿಡ್, ಗ್ಲಾಸ್ ಫ್ಲೇಕ್ ಹೊಂದಿದ ಎಪಾಕ್ಸಿ ಬೈಂಡರ್ ಮತ್ತು ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ ಪಾಲಿಯಮೈಡ್ ಅಮೈನ್ ಹಾರ್ಡನರ್.
ಅಂದಾಜು ವ್ಯಾಪ್ತಿ / ಕೋಟ್: 3.00-9.00 ಮೀ.

ನೆರೊಮಾಸ್ಟಿಕ್ 550
ಎರಡರ ಪ್ಯಾಕ್. ಎಪಾಕ್ಸಿ ಬೈಂಡರ್ ಮತ್ತು ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ ಪಾಲಿಯಮೈಡ್ ಅಮೈನ್ ಹಾರ್ಡನರ್ ನಲ್ಲಿ ಬೆರೆಸಲಾದ ಸರ್ಫೇಸ್ ಟಾಲರಂಟ್, ಪಿಗ್ಮೆಂಟ್ ಗಳು.
ಅಂದಾಜು ವ್ಯಾಪ್ತಿ / ಕೋಟ್: 5.5-11.00 ಮೀ.

ನೆರೊಸೀಲ್ ಸರ್ಫೇಸ್ ಟಾಲರಂಟ್ ಕೋಟಿಂಗ್ ಗಳು ಕಪ್ಪು
ಎರಡರ ಪ್ಯಾಕ್. ಹೈ ಬಿಲ್ಡ್ ಹೈ ಸಾಲಿಡ್, ಸರ್ಫೇಸ್ ಟಾಲರಂಟ್, ಎಕ್ಸ್ ಟೆಂಡರ್ ಗಳು ಹೊಂದಿದ ಪಾಲಿಯಮೈಡ್ ಕೋಲ್ ಟಾರ್ ಹಾರ್ಡನರ್ ಮತ್ತು ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ ಪಿಗ್ಮೆಂಟೆಡ್ ಎಪಾಕ್ಸಿ ಹಾರ್ಡನರ್.
ಅಂದಾಜು ವ್ಯಾಪ್ತಿ / ಕೋಟ್: 4.66-7.00 ಮೀ.
 

ಟ್ಯಾಂಕ್ ಲೈನಿಂಗ್ ಎಪಾಕ್ಸಿ ಕೋಟಿಂಗ್

ನೆರೊಪಾಕ್ಸಿ 56 ಟಿಎಲ್
ಎರಡರ ಪ್ಯಾಕ್. ಎಪಾಕ್ಸಿ ರೆಸಿನ್ ಸೂಕ್ತವಾದ ಪಿಗ್ಮೆಂಟೆಡ್ ಮತ್ತು ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ ಪಾಲಿಯಮೈಡ್ ಅಡಕ್ಟ್ಸ್ ಹಾರ್ಡನರ್.
ಅಂದಾಜು ವ್ಯಾಪ್ತಿ / ಕೋಟ್: 3.73 – 7.46 ಮೀ.

ನೆರೊಪಾಕ್ಸಿ ಫಿನಿಶ್ ಪೇಂಟ್
ಎರಡರ ಪ್ಯಾಕ್. ಎಪಾಕ್ಸಿ ಬೈಂಡರ್ ಮತ್ತು ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ ಪಾಲಿಯಮೈಡ್ ಅಡಕ್ಟ್ ಹಾರ್ಡನರ್ ನಲ್ಲಿ ಬೆರೆಸಲಾದ ಸೂಕ್ತ ಪಿಗ್ಮೆಂಟ್ ಗಳು.
ಅಂದಾಜು ವ್ಯಾಪ್ತಿ / ಕೋಟ್: 10.00 – 11.42 ಮೀ.

ನೆರೊಪಾಕ್ಸಿ ಸಾಲ್ವಂಟ್ ರಹಿತ ಕೋಟಿಂಗ್
ಎರಡರ ಪ್ಯಾಕ್. 100% ಸಾಲಿಡ್ ಎಪಾಕ್ಸಿ ರೆಸಿನ್, ಸೂಕ್ತವಾಗಿ ಪಿಗ್ಮೆಂಟ್ ಮಾಡಲಾದ ಮತ್ತು ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ 100% ಸಾಲಿಡ್ ಪಾಲಿಯಮೈನ್ ಹಾರ್ಡನರ್.
ಅಂದಾಜು ವ್ಯಾಪ್ತಿ / ಕೋಟ್: 5.00 – 10.00 ಮೀ
 

ಅಧಿಕ ಸತು ಹೊಂದಿರುವ ಪ್ರೈಮರ್‍ ಗಳು

ನೆರೊಲ್ಯಾಕ್ 3 ಕಾಂಪ್. ಎಪಾಕ್ಸಿ ಸತು ಭರಿತ ಪ್ರೈಮರ್
ಮೂರರ ಪ್ಯಾಕ್. ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ ಮೆಟಲಿಕ್ ಸತು, ಎಪಾಕ್ಸಿ ಬೈಂಡರ್ ಮತ್ತು ಪಾಲಿಯಮೈಡ್ ಹಾರ್ಡನರ್.
ಅಂದಾಜು ವ್ಯಾಪ್ತಿ / ಕೋಟ್: 7.49 – 29.99 ಮೀ.

ನೆರೊಪಾಕ್ಸಿ 554 ಎಚ್ ಬಿ ಸತು ಭರಿತ ಪ್ರೈಮರ್
ಎರಡರ ಪ್ಯಾಕ್. ಎಪಾಕ್ಸಿ ಬೈಂಡರ್ ಮತ್ತು ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ ಪಾಲಿಯಮೈಡ್ ಹಾರ್ಡನರ್ ನಲ್ಲಿ ಬೆರೆತ ಮೆಟಲಿಕ್ ಸತು.
ಅಂದಾಜು ವ್ಯಾಪ್ತಿ / ಕೋಟ್: 7:33 – 11.00 ಮೀ.

ಫಿನಿಶ್

ನೆರೊಮಿನ್ ಸಿಂಥೆಟಿಕ್ ಎನಾಮಲ್
ಸಿಂಗಲ್ ಪ್ಯಾಕ್. ಸೂಕ್ತವಾಗಿ ಅಲ್ಕೈಡ್ ಆಧರಿತ ಬೈಂಡರ್‍ ಜೊತೆ ಪಿಗ್ಮೆಂಟ್ ಮಾಡಲಾದ ಸಿಂಥೆಟಿಕ್.
ಅಂದಾಜು ವ್ಯಾಪ್ತಿ / ಕೋಟ್: 17.5 – 11.70 ಮೀ.
 

ಇಂಟರ್‍ ಮೀಟಿಯೇಟ್ ಎಮ್‌ಐಓ

ನೆರೊಮಿನ್ ಎಮ್‌ಐಓ ಕಂದು
ಸಿಂಗಲ್ ಪ್ಯಾಕ್. ಬದಲಾಯಿಸಲಾದ ಅಲ್ಕೈಡ್ ಫೆನೊಲಿಕ್ ಬೈಂಡರ್‍ ನಲ್ಲಿ ಬೆರೆತ ಮೈಕೇಶಸ್ ಕಬ್ಬಿಣ ಆಕ್ಸೈಡ್ ಪಿಗ್ಮೆಂಟ್ ಗಳು.
ಅಂದಾಜು ವ್ಯಾಪ್ತಿ / ಕೋಟ್: 6.67-10.00 ಮೀ.
 

ಪ್ರೈಮರ್‍ ಗಳು

ನೆರೊಲ್ಯಾಕ್ ಎಚ್ ಬಿ ಸತು ರಂಜಕ ಪ್ರೈಮರ್‍ ಬೂದು ಬಣ್ಣ
ಸತು ರಂಜಕ ದೊಂದಿಗೆ ಪಿಗ್ಮೆಂಟ್ ಮಾಡಲಾದ ಸಿಂಗಲ್ ಪ್ಯಾಕ್, ಸಿಂಥೆಟಿಕ್, ಬದಲಾಯಿಸಲಾದ ಅಲ್ಕೈಡ್ ಮೀಡಿಯಂ – ಬೂದು ಬಣ್ಣ.
ಅಂದಾಜು ವ್ಯಾಪ್ತಿ / ಕೋಟ್: 15.30 – 11.50 ಮೀ.

ನೆರೊಲ್ಯಾಕ್ ಎಚ್ ಬಿ ಸತು ರಂಜಕ ಪ್ರೈಮರ್‍ ಕೆಂಪು ಬಣ್ಣ
ಸತು ರಂಜಕ ಮತ್ತು ರೆಡ್ ಆಕ್ಸೈಡ್ ದೊಂದಿಗೆ ಪಿಗ್ಮೆಂಟ್ ಮಾಡಲಾದ ಸಿಂಗಲ್ ಪ್ಯಾಕ್, ಸಿಂಥೆಟಿಕ್, ಬದಲಾಯಿಸಲಾದ ಅಲ್ಕೈಡ್ ಮೀಡಿಯಂ – ಬೂದು ಬಣ್ಣ.
ಅಂದಾಜು ವ್ಯಾಪ್ತಿ / ಕೋಟ್: 10.00 – 16.00 ಮೀ.

ನೆರೊಲ್ಯಾಕ್ ಸತು ಕ್ರೋಮೇಟ್ ಪ್ರೈಮರ್‍ ಹಳದಿ ಬಣ್ಣ
ಸತುವಿನ ಕ್ರೋಮೇಟ್ ಜೊತೆ ಪಿಗ್ಮೆಂಟ್ ಮಾಡಲಾದ ಸಿಂಗಲ್ ಪ್ಯಾಕ್, ಸಿಂಥೆಟಿಕ್, ಬದಲಾಯಿಸಲಾದ ಅಲ್ಕೈಡ್ ಮೀಡಿಯಂ
ಅಂದಾಜು ವ್ಯಾಪ್ತಿ / ಕೋಟ್: 11.99-16.80 ಮೀ.

ನೆರೊಮಿನ್ ಆರ್‍ ಓ ಝೆಡ್ ಸಿ ಪ್ರೈಮರ್‍ ಐಎಸ್ 2074(ಪಿ)
ಸತುವಿನ ಕ್ರೋಮೇಟ್ ಮತ್ತು ರೆಡ್ ಆಕ್ಸೈಡ್ ಜೊತೆ ಪಿಗ್ಮೆಂಟ್ ಮಾಡಲಾದ ಸಿಂಗಲ್ ಪ್ಯಾಕ್, ಸಿಂಥೆಟಿಕ್, ಬದಲಾಯಿಸಲಾದ ಅಲ್ಕೈಡ್ ಮೀಡಿಯಂ
ಅಂದಾಜು ವ್ಯಾಪ್ತಿ / ಕೋಟ್: 11.99-16.80 ಮೀ.

ಫಿನಿಶ್

ನೆರೊಕ್ಲೋರ್‍ ಎಚ್ ಬಿ ಕ್ಲೋರಿನ್ ಯುಕ್ತ ರಬ್ಬರ್
ಸಿಂಗಲ್ ಪ್ಯಾಕ್. ಬದಲಾಯಿಸಲಾದ ಕ್ಲೋರಿನ್ ಯುಕ್ತ ರಬ್ಬರ್‍ ಆಧರಿತ ಬೈಂಡರ್‍ ನಲ್ಲಿ ಬೆರೆತ ಪಿಗ್ಮೆಂಟ್ ಗಳು.
ಅಂದಾಜು ವ್ಯಾಪ್ತಿ / ಕೋಟ್: 8.00-11.42 ಮೀ.

ನೆರೊಕ್ಲೋರ್ ಎಚ್ ಬಿ ಎನಾಮಲ್
ಸಿಂಗಲ್ ಪ್ಯಾಕ್. ಬದಲಾಯಿಸಲಾದ ಕ್ಲೋರಿನ್ ಯುಕ್ತ ರಬ್ಬರ್‍ ಆಧರಿತ ಬೈಂಡರ್‍ ನಲ್ಲಿ ಬೆರೆತ ಪಿಗ್ಮೆಂಟ್ ಗಳು.
ಅಂದಾಜು ವ್ಯಾಪ್ತಿ / ಕೋಟ್: 8.00-11.42 ಮೀ.
         

ಇಂಟರ್ ಮೀಡಿಯೇಟ್ ಎಮ್ಐಓ

ನೆರೊಕ್ಲೋರ್ ಎಚ್ ಬಿ ಎಮ್ಐಓ ಕಂದು ಬಣ್ಣ
ಸಿಂಗಲ್ ಪ್ಯಾಕ್. ಪ್ಲಾಸ್ಟಿಸೈಜ್ಡ್ ಕ್ಲೋರಿನ್ ಯುಕ್ತ ರಬ್ಬರ್ ಬೈಂಡರ್ ನಲ್ಲಿ ಬೆರೆತ ಮೈಕೇಶಸ್ ಕಬ್ಬಿಣ ಆಕ್ಸೈಡ್ ಪಿಗ್ಮೆಂಟ್ ಗಳು.
ಅಂದಾಜು ವ್ಯಾಪ್ತಿ / ಕೋಟ್: 6.67-12.50 ಮೀ.
 

ಪ್ರೈಮರ್‍ ಗಳು

ನೆರೊಕ್ಲೋರ್ ಎಚ್ ಬಿ ಕ್ಲೋರಿನ್ ಯುಕ್ತ ರಬ್ಬರ್ ಝೆಡ್ ಪಿ ಆರ್ ಓ
ಪ್ಲಾಸ್ಟಿಕ್ ಯುಕ್ತ ಕ್ಲೋರಿನೇಟೆಡ್ ರಬ್ಬರ್ ಬೈಂಡರ್ ನಲ್ಲಿ ಬೆರೆಸಲಾದ ಸಿಂಗಲ್ ಪ್ಯಾಕ್, ರೆಡ್ ಆಕ್ಸೈಡ್ ಮತ್ತು ಸತುವಿನ ರಂಜಕದ ಪಿಗ್ಮೆಂಟ್.
ಅಂದಾಜು ವ್ಯಾಪ್ತಿ/ಕೋಟ್: 9.00-14.99 ಮೀ.

ನೆರೊಕ್ಲೋರ್ ಸತುವಿನ ರಂಜಕ ಪ್ರೈಮರ್ ಬೂದು ಬಣ್ಣ
ಪ್ಲಾಸ್ಟಿಕ್ ಯುಕ್ತ ಕ್ಲೋರಿನೇಟೆಡ್ ರಬ್ಬರ್ ಬೈಂಡರ್ ನಲ್ಲಿ ಬೆರೆಸಲಾದ ಸಿಂಗಲ್ ಪ್ಯಾಕ್, ಸತುವಿನ ರಂಜಕ ಪಿಗ್ಮೆಂಟ್.
ಅಂದಾಜು ವ್ಯಾಪ್ತಿ / ಕೋಟ್: 9.50-15.2 ಮೀ.

ಫಿನಿಶ್

ನೆರೊಥೇನ್ 460 ಜಿಎಲ್
ಎರಡರ ಪ್ಯಾಕ್, ಪಾಲಿಯೋಲ್ ಬೈಂಡರ್ ಮತ್ತು ಪ್ರತ್ಯೇಕವಾಗಿ ಪ್ಯಾಕ್ ಮಾಡಿದ ಅಲಿಫೆಟಿಕ್ ಐಸೊಸೈನೇಟ್ ಹಾರ್ಡನರ್ ನಲ್ಲಿ ಬೆರೆಸಲಾದ ಸೂಕ್ತ ಪಿಗ್ಮೆಂಟ್ ಗಳು.
ಅಂದಾಜು ವ್ಯಾಪ್ತಿ / ಕೋಟ್: 9.20-10.20 ಮೀ.

ನೆರೊಥೇನ್ 1000
ಎರಡರ ಪ್ಯಾಕ್, ಅಕ್ರೈಲಿಕ್ ಬೈಂಡರ್ ಮತ್ತು ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ ಅಲಿಫೆಟಿಕ್ ಐಸೊಸೈನೇಟ್ ಹಾರ್ಡನರ್ ನಲ್ಲಿ ಬೆರೆಸಲಾದ ಸೂಕ್ತ ಪಿಗ್ಮೆಂಟ್ ಗಳು.
ಅಂದಾಜು ವ್ಯಾಪ್ತಿ / ಕೋಟ್: 7:00-148.00 ಮೀ.

ನೆರೊಥೇನ್ ಎನಾಮಲ್ ಪಿಯು
ಎರಡರ ಪ್ಯಾಕ್, ಅಕ್ರೈಲಿಕ್ ಬೈಂಡರ್ ಮತ್ತು ಪ್ರತ್ಯೇಕವಾಗಿ ಪ್ಯಾಕ್ ಮಾಡಲಾದ ಅಲಿಫೆಟಿಕ್ ಐಸೊಸೈನೇಟ್ ಹಾರ್ಡನರ್ ನಲ್ಲಿ ಬೆರೆಸಲಾದ ಸೂಕ್ತ ಪಿಗ್ಮೆಂಟ್ ಗಳು.
ಅಂದಾಜು ವ್ಯಾಪ್ತಿ / ಕೋಟ್: 9:00-18.00 ಮೀ.
 

ಪ್ರೈಮರ್ ಗಳು

ನೆರೊಲ್ಯಾಕ್ ಪಾಲಿಯುರೆಥೇನ್ ಪ್ರೈಮರ್‍ ಬಿಳಿ ಬಣ್ಣ
ಎರಡರ ಪ್ಯಾಕ್. ಅಕ್ರೈಲಿಕ್ ರೆಸಿನ್ ಮತ್ತು ಪ್ರತ್ಯೇಕವಾಗಿ ಪ್ಯಾಕ್ ಮಾಡಾದ ಐಸೊಸೈನೇಟ್ ಹಾರ್ಡನರ್ ನಲ್ಲಿ ಬೆರೆಸಲಾದ ಸವಕಳಿ ನಿರೋಧಕ ಪಿಗ್ಮೆಂಟ್ ಗಳು.
ಅಂದಾಜು ವ್ಯಾಪ್ತಿ/ಕೋಟ್: 7.20-9.00 ಮೀ.

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ