ಭಾಷೆಗಳು

ಪೌಡರ್‍ ಕೋಟಿಂಗ್ ಗಳು

ಪರಿಚಯ

ನೀವು ಒಂದು ಉತ್ಪನ್ನದಲ್ಲಿ ಉತ್ತಮ ಗುಣಮಟ್ಟ, ಬಾಳಿಕೆ, ಅತ್ಯುತ್ತಮ ಕ್ಷಮತೆ, ಸವಕಳಿ ನಿರೋಧಕತೆ ಮತ್ತು ಸುಂದರ ನೋಟ ಇವೆಲ್ಲವನ್ನೂ ಬಯಸುತ್ತೀರ ಎಂಬುದು ನಮಗೆ ತಿಳಿದಿದೆ. ಈ ಎಲ್ಲ ವಿಷಯಗಳಲ್ಲಿ ನಿಮ್ಮ ನಿರೀಕ್ಷೆ ಮೀರಬೇಕು ಎಂಬ ಉದ್ದೇಶದಿಂದಲೇ ನಾವು ನಮ್ಮ ಫಿನಿಶಿಂಗ್ ಪ್ರಕ್ರಿಯೆಯನ್ನು ವಿನ್ಯಾಸಗೊಳಿಸಿದ್ದೇವೆ.

40 ವರ್ಷಗಳವರೆಗೆ ನಾವು ನಿರಂತರವಾಗಿ ಎಷ್ಟು ಅಧಿಕ ಗುಣಮಟ್ಟದ ಕೋಟಿಂಗ್ ಗಳನ್ನು ನೀಡುತ್ತ ಬಂದಿದ್ದೇವೆ ಎಂದರೆ, ಅವು ಪರಿಸರ ಸ್ನೇಹಿ ಕೂಡ ಆಗಿವೆ. 

ಉತ್ಪಾದನೆಗಳ ಶ್ರೇಣಿ

ಎಪಾಕ್ಸಿ ಪಾಲಿಯೆಸ್ಟರ್ ಪೌಡರ್ – 6100 ಸೀರೀಸ್

 

ಎಪಾಕ್ಸಿ ಪೌಡರ್ – 6000 ಸೀರೀಸ್

 

ಶುದ್ಧ ಪಾಲಿಯೆಸ್ಟರ್ ಪೌಡರ್ – 6200 ಸೀರೀಸ್

 

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ