ಭಾಷೆಗಳು

ಸಲಹೆ ಮತ್ತು ಮಾರ್ಗದರ್ಶನ

ಮೇಲಿಂದ ಮೇಲೆ ಕಾಣಿಸಿಕೊಳ್ಳುವ ಕೆಲವು ಸಮಸ್ಯೆಗಳು ಮತ್ತು ಅವುಗಳ ಪರಿಹಾರಗಳು ಇಲ್ಲಿವೆ:

ಹೀಗೆ ಮಾಡಿ

 • ವೋಲ್ಟೇಜ್, ಫ್ಲುಯಿಡೈಸೇಶನ್ ಮತ್ತು ಪೌಡರ್‍ ಫೀಡ್ ಹೆಚ್ಚಿಸಿ
 • ಕನ್ವೇಯರ್‍ ಮೇಲೆ ವಿವಿಧ ವಸ್ತುಗಳ ನಡುವೆ ನಿರೋಧಕತೆ ಪರೀಕ್ಷಿಸಿ. ಸೂಕ್ತ ಪದರಿನ ರೀಡಿಂಗ್ 0 ಓಎಚ್‌ಎಮ್ ಆಗಿರುತ್ತದೆ.
 • ಕನ್ವೇಯರ್‍ ಮತ್ತು ಹೊರಭಾಗದಲ್ಲಿ ಅರ್ತ್ ಕನೆಕ್ಷನ್ ನೋಡಿ.
 • ಗನ್ ಮೌತ್ ನಲ್ಲಿ ಸ್ಪ್ರೇ ಉಪಕರಣದ ಫ್ಯೂಸ್ ಗಳು, ವೋಲ್ಟೇಜ್, ಎಲೆಕ್ಟ್ರೋಡ್ ಗಳನ್ನು ಮತ್ತು ಹೈ ಟೆನ್ಶನ್ ಕೇಬಲ್ ಗೆ ಎಲ್ಲ ವಿದ್ಯುತ್ ಸಂಪರ್ಕಗಳನ್ನು ಪರೀಕ್ಷಿಸಿ.
 • ಇನ್ನೊಂದು ಪೌಡರ್ ಸ್ಪ್ರೇ ಗನ್ ಉಪಯೋಗಿಸಿ ಪೌಡರ್ ಪರಿಶೀಲಿಸಿ.

ಹೀಗೆ ಮಾಡಿ

 • ಒಂದೇ ತೆರನಾದ ಪೌಡರ್ ಬಳಕೆ ಮತ್ತು ಸೂಚಿತ ಪದರಿನ ದಪ್ಪಳತೆಯ ಪಡೆಯಲು ಸ್ಪ್ರೇ ಗನ್ ಅನ್ನು ಸರಿಹೊಂದಿಸಿ.
 • ಅವನ್ ನಲ್ಲಿ ಸಾಧ್ಯವಿದ್ದಷ್ಟು ಹೆಚ್ಚು ವೇಗವಾದ ಉಷ್ಣತೆಯನ್ನು ಉಪಯೋಗಿಸಿ.
 • ವಸ್ತು ಮತ್ತು ಗನ್ ಮೌತ್ ಮಧ್ಯೆ ಸೂಕ್ತ ಅಂತರವಿರುವಂತೆ ನೋಡಿಕೊಳ್ಳಿ.

ಹೀಗೆ ಮಾಡಿ

 • ಪೌಡರ್ ಫೀಡ್ ಗಳು ಮತ್ತು ಗನ್ ಗಳ ನಡುವೆ ವಿಭಿನ್ನ ಹೋಸ್ ಉದ್ದಗಳು
 • ಅತ್ಯಂತ ಕಡಿಮೆ ಏರ್ ಪ್ರೆಶರ್
 • ಇಂಜೆಕ್ಟರ್ ಹೋಸ್ ಅಥವಾ ಗನ್ ನ ಎಲೆಕ್ಟ್ರಿಕ್ ಫಾಲ್ಟ್ ಅಥವಾ ಭಾಗಶಃ ತಡೆ

ಸೂಚಿತ ಪರಿಹಾರ

 • ಅವನ್ ನಿಂದ ಅಧಿಕ ಅಥವಾ ಕಡಿಮೆ ಕ್ಯೂರಿಂಗ್ ನಿಂದಾಗಿ ಕಾಣಿಸಿಕೊಳ್ಳುವ ಸಮಸ್ಯೆಗಳು
 • ಎಲ್ಲ ಥರ್ಮೊಸ್ಟ್ಯಾಟ್ ಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ನೋಡಿ
 • ಗಾಳಿ ಸರಿಯಾಗಿ ಸಂಚರಿಸುತ್ತದೆಯೇ ಎಂದು ಪರೀಕ್ಷಿಸಿ
 • ತಾಪಮಾನ ದಾಖಲಿಸುವ ಉಪಕರಣದಿಂದ ಲೋಹದ ತಾಪಮಾನ ಪರೀಕ್ಷಿಸಿ

ಹೀಗೆ ಮಾಡಿ

 1. ಎಲ್ಲ ಫ್ಯೂಸ್ ಗಳನ್ನು ಪರೀಕ್ಷಿಸಿ.
 2. ಕಂಪ್ರೆಸ್ ಮಾಡಿದ ಗಾಳಿ ಮತ್ತು ದ್ರವೀಕರಣ (ಫ್ಲುಯಿಡೈಸೇಶನ್) ಒತ್ತಡ ಪರೀಕ್ಷಿಸಿ.
 3. ಏರ್ ಗನ್ ಬಳಸಿ ನ್ಯೂಮಾಟಿಕ್ ಸಿಸ್ಟಮ್ ಮೂಲಕ ಊದಿ.

ಹೀಗೆ ಮಾಡಿ

 • ಕೋಟಿಂಗ್ ಮಾಡುವ ಮುಂಚೆ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ.
 • ಸ್ಪ್ರೇ ಬೂತ್ ಒಳಗೆ ಧೂಳು ಸೇರದಂತೆ ನೋಡಿ
 • ಪೌಡರನ್ನು ಸೋಸಿ ಮತ್ತು ಜರಡಿಯಲ್ಲಿ ಕಲ್ಮಶ ಅಥವಾ ಹೊಲಸು ಉಳಿಯದಂತೆ ನೋಡಿ

ಸೂಚಿತ ಕ್ರಮ

 • ಇದು ಕೋಟಿಂಗ್ ಮುಂಚೆ ವಸ್ತುವಿನ ಮಲಿನತೆಯನ್ನು ಸೂಚಿಸುತ್ತದೆ
 • ಹತ್ತಿರದಲ್ಲಿ ಎಲ್ಲಾದರೂ ನೀರು ಆಧರಿತ ಪೇಂಟ್ ಉಪಯೋಗಿಸಲಾಗಿದೆಯೇ ಎಂಬುದನ್ನು ನೋಡಿ
 • ಯಾವುದೇ ವಸ್ತು ಅಥವಾ ಲುಬ್ರಿಕಂಟ್ ಗಳಲ್ಲಿ ಸಿಲಿಕಾನ್ ಇದೆಯೇ ನೋಡಿ. ವೆಲ್ಡಿಂಗ್ ಕೆಲಸಗಳಲ್ಲಿ ಹೀಗಾಗುವುದು ಸಹಜ

ಸೂಚಿತ ಕ್ರಮ

 • ಇದು ಸಾಮಾನ್ಯವಾಗಿ ಪೌಡರ್ ನಲ್ಲಿ ಮಲಿನತೆಯನ್ನು ಸೂಚಿಸುತ್ತದೆ. ಜೊತೆಗೆ ವಸ್ತುವಿನಲ್ಲಿ ಕೂಡ ಮಲಿನತೆಯನ್ನು ಸೂಚಿಸುತ್ತದೆ
 • ಕಂಪ್ರೆಸ್ ಮಾಡಿದ ಗಾಳಿ ನೀರು ಮತ್ತು ಎಣ್ಣೆಯಿಂದ ಮುಕ್ತವಾಗಿದೆಯೇ ಎಂದು ನೋಡಿ
 • ಇನ್ನೊಂದು ಸ್ಪ್ರೇ ಗನ್ ಬಳಸುವಾಗ ಅಥವಾ ಪ್ಲೇಟ್ ಮೇಲೆ ಪೌಡರ್ ಕರಗಿಸುವ ಮೂಲಕ ಪೌಡರ್ ನಲ್ಲಿ ಕ್ರೇಟರ್ ಇಲ್ಲದಿರುವುದನ್ನು ನೋಡಿಕೊಳ್ಳಿ
 • ಬೇರೆ ವಸ್ತುಗಳ ಮೇಲೆ ಪೌಡರ್ ಕೋಟ್ ಪರಿಶೀಲಿಸಿ

ಸೂಚಿತ ಕ್ರಮ

 • ಸ್ವಚ್ಛಗೊಳಿಸುವಿಕೆ/ಪ್ರೀ-ಟ್ರೀಟ್ಮೆಂಟ್ ಸರಿಯಾಗಿರುವಂತೆ ನೋಡಿಕೊಳ್ಳಿ
 • ಅಂಡರ್-ಕ್ಯೂರಿಂಗ್ ನಡೆದಿರುವುದನ್ನು ಖಚಿತಪಡಿಸಿಕೊಳ್ಳಿ
 • ಸಬ್ ಸ್ಟ್ರೇಟ್ ದಪ್ಪ ಅಥವಾ ವಿಧ ಬದಲಾಗಿರುವುದನ್ನು ಖಚಿತಪಡಿಸಿಕೊಳ್ಳಿ
 • ಪೌಡರ್ ಪದರಿನ ದಪ್ಪ ಸರಿಯಾಗಿದೆಯೇ ನೋಡಿ

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ