ಭಾಷೆಗಳು

ಹೆಲ್ದಿ ಹೋಮ್ ಪೇಂಟ್ಸ್

Nerolac Healthy Home Paints

ಹೆಲ್ದಿ ಹೋಮ್/ಆರೋಗ್ಯಪೂರ್ಣ ಮನೆ ಎಂದರೇನು?

ಒಂದು ಮನೆ ಎಂದರೆ ಬರೀ ಇಟ್ಟಿಗೆ ಮತ್ತು ಗಾರೆಗಳಿಂದಾದ ಕಟ್ಟಡವಲ್ಲ. ಅದು ನೆನಪುಗಳ ಉಗಮ ಸ್ಥಾನ, ಕುಟುಂಬಗಳು ಒಂದಾಗುವ ಗಮ್ಯಸ್ಥಾನ ಮತ್ತು ಒಬ್ಬರೊನ್ನಬ್ಬರು ನಲ್ಮೆಯಿಂದ ಕಾಣುವ ಪ್ರೇಮ ಮಂದಿರ. ಆರೋಗ್ಯಕ್ಕೆ ಪ್ರಥಮ ಆದ್ಯತೆ ಇರುವ ಮನೆಯೇ ಆರೋಗ್ಯಪೂರ್ಣ ಮನೆ. ಇಲ್ಲಿ ತಿನ್ನುವ ಆಹಾರ ಅಥವಾ ಶುಚಿತ್ವದಲ್ಲಿ ಆರೋಗ್ಯವನ್ನು ಕಾಪಾಡುವುದಲ್ಲದೇ ಇಡೀ ವಾತಾವರಣವೇ ಆರೋಗ್ಯಮಯವಾಗಿರುತ್ತದೆ. ಇಲ್ಲಿ ಶುರುವಾಗುತ್ತೆ ನೆರೊಲ್ಯಾಕ್ ನ ಹೆಲ್ದಿ ಹೋಮ್ಸ್ ಪೇಂಟ್ ರೇಂಜ್ ಕೆಲಸ. ಈ ಪೇಂಟ್ ಗಳು ಗೋಡೆಗಳನ್ನು ತೇವ ಮತ್ತು ಮೋಲ್ಡ್/ಫಂಗಸ್ ನಿಂದ ಕಾಪಾಡುತ್ತವೆ. ಸ್ವಚ್ಛ ಮತ್ತು ಶುದ್ಧವಾಗಿರುತ್ತವೆ ಹಾಗೂ ಬಾಧೆಗಳಿಂದ ಮನೆಯನ್ನು ರಕ್ಷಿಸುತ್ತದೆ.

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ