ಭಾಷೆಗಳು

ಯೋಜನೆಗಳು

ಪೇಂಟ್ ಅಯ್ಕೆ

 • ಸಬ್ ಸ್ಟ್ರೇಟ್ ನಿರ್ದಿಷ್ಟ ಪೇಂಟ್
 • ವಿವಿಧ ಬಜೆಟ್ ಗಳ ಉತ್ಪಾದನೆಗಳು
 • ಅತ್ಯುತ್ತಮ ಉತ್ಪಾದನೆ

ವಾರಂಟಿ

 • ಎಕ್ಸೆಲ್ ರೇಂಜ್ ಮೇಲೆ 7 ವರ್ಷಗಳ ವಾರಂಟಿ
 • ಬುಕ್ ಲೆಟ್ ನಲ್ಲಿ ತೋರಿಸಿದಂತೆ ಪ್ರಕ್ರಿಯೆಯನ್ನು ಅನುಸರಿಸುವುದು

ವಿಶೇಷ ಸಹಾಯ/ಏಡ್

 • ಸದ್ಯದ ಪ್ರಸಿದ್ಧ ಕಲರ್‍ ಟ್ರೆಂಡ್ ಗಳು
 • ಎನ್ ವಿಷನ್ ಮತ್ತು ಎನ್ ಕ್ಯಾನ್ವಸ್ ಉಪಯೋಗಿಸಿ ಯೋಜನೆಗಳ ಪೂರ್ವಾವಲೋಕನ
 • ಯೋಜನೆಯ ವೆಚ್ಚ ತೋರಿಸುವ ಪೇಂಟ್ ಕ್ಯಾಲ್ಕ್ಯುಲೇಟರ್‍

ಗ್ರೀನ್ ರೇಟಿಂಗ್ಸ್

 • GRIHA (ಗೃಹ)/ಗೃಹ ನೋಂದಾಯಿತ ಉತ್ಪಾದನೆಗಳು – ಇಂಪ್ರೆಶನ್ಸ್ ಮತ್ತು ಎಕ್ಸೆಲ್ ರೇಂಜ್
 • ವಿಓಸಿ ರಹಿತ ಉತ್ಪಾದನೆಗಳಿಗೆ ತಕ್ಕಂತೆ ಕಾರ್ಯನಿರ್ವಹಿಸಲು ಐಜಿಬಿಸಿ ಗ್ರೀನ್ ಬಿಲ್ಡಿಂಗ್ ವರ್ಗ

ರೀಚ್

 • ನಮ್ಮ 14000 ಡೀಲರ್‍ ಗಳೊಂದಿಗೆ ಸಂಪರ್ಕ ಹೊಂದಿ
 • ನಮ್ಮ ಆರ್‌ಆರ್‍ ಕೆ ಗುತ್ತಿಗೆದಾರರು ಮತ್ತು ಎನ್ ಪಿ ಪಿ ಪೇಂಟರ್‍ ಗಳೊಂದಿಗೆ ಸಂಪರ್ಕ ಹೊಂದಿ
 • ಗುಣಮಟ್ಟವನ್ನು ಪರಿಶೀಲಿಸುವುದಕ್ಕಾಗಿ ನೆರೊಲ್ಯಾಕ್ ಯೋಜನೆಗೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಎರಡು ವಾರಕ್ಕೊಮ್ಮೆ ಭೇಟಿ ನೀಡುವರು (ಭೇಟಿಗಾಗಿ ಲಾಗ್ ಬುಕ್ ಇಟ್ಟುಕೊಳ್ಳುವುದು)

ನಿರ್ವಹಣೆ

 • ಉತ್ಪಾದನೆಗಳಿಗಾಗಿ ನಿರ್ದಿಷ್ಟ ಎಮ್ ಎಸ್ ಡಿ ಎಸ್
 • ಯಾವುದೇ ಸಮಸ್ಯೆ ಇದ್ದಲ್ಲಿ, ಪರಿಹರಿಸಲು ಸಹಾಯವಾಣಿ

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ