ಭಾಷೆಗಳು

ಎನ್ ವಿಷನ್

ನೆರೊಲ್ಯಾಕ್ ಮನೆ ಮಾಲೀಕರಿಗಾಗಿ ಪ್ರೀ-ವ್ಯೂ (ಪೂರ್ವ ನೋಟ) ಸೌಲಭ್ಯ ನೀಡುತ್ತದೆ.

ಸಿಮ್ಯುಲೇಶನ್ ಸಾಫ್ಟ್ ವೇರ್‍ ಉಪಯೋಗಿಸಿಕೊಂಡು ಗ್ರಾಹಕರು ನಿಜವಾಗಿಯೂ ಪೇಂಟ್ ಹಚ್ಚುವ ಮುಂಚೆ ಬಣ್ಣಗಳ ಸೂಕ್ತ ಕಾಂಬಿನೇಶನ್ ಆಯ್ಕೆ ಮಾಡಲು ಸಹಾಯವಾಗಲೆಂದು ತಮ್ಮ ಮನೆಗಳ ಫೋಟೋಗ್ರಾಫ್ ಗಳ ಮೇಲೆ ವಿವಿಧ ಕಲರ್‍ ಸ್ಕೀಮ್ ಗಳನ್ನು ಪ್ರಯೋಗಿಸಿ ನೋಡಬಹುದು. ಈ ಸೌಲಭ್ಯವನ್ನು ಗ್ರಾಹಕರು ಯಾವುದೇ ಡೀಲರ್‍ ಕೌಂಟರ್‍ ನಲ್ಲಿ ಕೇಳಿ ಪಡೆಯಬಹುದು. ಕೆ ಎನ್ ಪಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡುತ್ತಾರೆ, ಫೋಟೋ ತೆಗೆದುಕೊಳ್ಳುತ್ತಾರೆ ಮತ್ತು ಅಪ್ ಲೋಡ್ ಮಾಡುತ್ತಾರೆ.

ಅನಂತರ ಚಿತ್ರವನ್ನು ರೆಂಡರ್‍ ಮಾಡಲಾಗುತ್ತದೆ ಮತ್ತು ವಿವಿಧ ಬಣ್ಣಗಳ ಆಯ್ಕೆಯನ್ನು ನೀಡಲಾಗುತ್ತದೆ. ಗ್ರಾಹಕರಿಗೆ ವಿವಿಧ ಕಲರ್‍ ಕಾಂಬಿನೇಶನ್ ಗಳ ಹಾರ್ಡ್ ಕಾಪಿ ಕೂಡ ನೀಡಲಾಗುತ್ತದೆ.

ಈ ಸೇವೆ ಸದ್ಯಕ್ಕೆ ಲಭ್ಯವಿರುವುದಿಲ್ಲ.

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ