ಭಾಷೆಗಳು

ಕಾಯಿಲ್ ಕೋಟಿಂಗ್ ಪ್ರಕ್ರಿಯೆ

ಕಾಯಿಲ್ ಕೋಟಿಂಗ್ ದ್ರವರೂಪದ ಪೇಂಟ್ ಸಿಸ್ಟಮ್ ಆಗಿದ್ದು ಅದು ಟಾಪ್ ಕೋಟ್, ಬ್ಯಾಕ್ ಕೋಟ್ ಮತ್ತು ಪ್ರೈಮರ್‍ ಗಳನ್ನು ಒಳಗೊಂಡಿರುತ್ತದೆ. ಅದು ಹಲವಾರು ಬಣ್ಣಗಳಲ್ಲಿ ಮತ್ತು ಫಿನಿಶ್ ಗಳಲ್ಲಿ ಲಭ್ಯವಿದ್ದು ಅದನ್ನು ಉಕ್ಕು/ಅಲುಮಿನಿಯಂ ಕಾಯಿಲ್ ಗಳ ಮೇಲೆ ರೋಲ್ ಗಳನ್ನು ಉಪಯೋಗಿಸಿ ಹಚ್ಚಬಹುದಾಗಿರುತ್ತದೆ. ಇವುಗಳನ್ನು ಕೆಲವೇ ನಿಮಿಷಗಳಲ್ಲಿ ಕ್ಯೂರ್‍ ಮಾಡಬಹುದಾಗಿದ್ದು, ರೀಕಾಯಿಲ್ ಮಾಡಿ ಗ್ರಾಹಕರಿಗೆ ಪೂರೈಸಬಹುದು.

ಕಾಯಿಲ್ ಕೋಟಿಂಗ್ ಮೌಲ್ಯಯುತ ಪ್ರಕ್ರಿಯೆಯ ಮೂಲಕ ಹಳೆಯ ಕಾಲದ ಉತ್ಪಾದನಾ ಮಾರ್ಗಗಳನ್ನು ಪಕ್ಕಕ್ಕೆ ಸರಿಸಿದೆ. ಈ ಮುಂಚೆ ಪೇಂಟ್ ಮಾಡಿರದ ಬಾಡಿಗಳನ್ನು ಪೇಂಟ್ ಮಾಡುವಂತಹ ಪದ್ಧತಿಗೆ ಬದಲಾಗಿ ಪರ್ಕೊಲೇಟ್ ಮಾಡಿದ ಶೀಟ್ ಮೆಟಲ್ ಗಳನ್ನು ಉಪಯೋಗಿಸಲಾಗುತ್ತಿದೆ. ನಿಪ್ ಅಥವಾ ಡಿಪ್ ಕೋಟಿಂಗ್ ನಲ್ಲಿ ಸಾಲ್ವಂಟ್ ಕಡಿಮೆ ಉಪಯೋಗವಾಗುವುದರಿಂದ ವಿಓಸಿ ಕಡಿಮೆಯಾಗುತ್ತದೆ.

 

coil-coating
 1. ಬೇರ್‍ ಮೆಟಲ್ ಅನ್ನು ಸುತ್ತಿರುವುದಿಲ್ಲ

 2. ಬಿಕಾಯಿಲ್ ಸ್ಲೈಸಿಂಗ್

 3. ಸಿಅಕ್ಯುಮುಲೇಟರ್‍ ಸ್ಟ್ಯಾಕ್

 4. ಡಿಲೋಹದಿಂದ ಗ್ರೀಸ್ ತೆಗೆಯುವುದು, ಸ್ವಚ್ಛಗೊಳಿಸುವುದು, ಉಜ್ಜುವುದು ಮತ್ತು ರಾಸಾಯನಿಕ ಪ್ರೀಟ್ರೀಟ್ಮೆಂಟ್

 5. ಒಣಗಿಸುವ ಅವನ್

 6. ಎಫ್ಪ್ರೈಮರ್‍ ಘಟಕ – ಒಂದು ಅಥವಾ ಎರಡೂ ಬದಿ

 1. ಜಿಕ್ಯೂರಿಂಗ್ ಅವನ್

 2. ಎಚ್ಕೋಟಿಂಗ್ ಘಟಕ – ಒಂದು ಅಥವಾ ಎರಡೂ ಕಡೆ ಹಚ್ಚಲಾದ ಟಾಪ್ ಕೋಟ್

 3. ಕ್ಯೂರಿಂಗ್ ಅವನ್

 4. ಜೆಲ್ಯಾಮಿನೇಟ್ ಮಾಡುವುದು – ಒಂದು ಅಥವಾ ಎರಡು ಬದಿಗಳು, ಅಥವಾ ಎಂಬಾಸಿಂಗ್

 5. ಕೆಅಕ್ಯುಮುಲೇಟರ್‍ ಸ್ಟ್ಯಾಕ್ (ಎಕ್ಸಿಟ್)

 6. ಎಲ್ಸಿದ್ಧಗೊಂಡ ಲೋಹವನ್ನು ರೀಕಾಯಿಲ್ ಮಾಡುವುದು

 

 

ಕಾಯಿಲ್ ಕೋಟಿಂಗ್ ಇತರ ಪೇಂಟಿಂಗ್ ವಿಧಾನಕ್ಕಿಂತ ಹೇಗೆ ವಿಭಿನ್ನವಾಗಿರುತ್ತದೆ?

 • ಕಾಯಿಲ್ ಕೋಟಿಂಗ್ ಪೇಂಟ್ ಗಳನ್ನು ಚಪ್ಪಟೆಯಾದ ಲೋಹದ ಪಟ್ಟಿಗಳ ಮೇಲೆ ಹಚ್ಚಲಾಗುತ್ತದೆ
 • ಅಧಿಕ ತಾಪಮಾನದಲ್ಲಿ ಅವನ್ ಒಳಗೆ ಕ್ಯೂರ್‍ ಮಾಡಲಾಗಿ, ತಂಪು ನೀರಲ್ಲಿ ಅದ್ದಿ, ಸುತ್ತಲಾಗುತ್ತದೆ
 • ಕೋಟ್ ಮಾಡಲಾದ ಕಾಯಿಲ್ ಗಳನ್ನು ಬಿಚ್ಚಲಾಗುತ್ತದೆ, ಮತ್ತು ಒಂದೆಡೆ ಸೇರಿಸಿ ಕತ್ತರಿಸಲಾಗುತ್ತದೆ
 • ಮೊದಲು ಪೇಂಟ್ ಮಾಡುವುದು ಆಮೇಲೆ ಫ್ಯಾಬ್ರಿಕೇಟ್ ಮಾಡುವುದು - ಪ್ರೀಪೇಂಟೆಡ್
 • ಇತರ ಪೇಂಟ್ ಅಪ್ಲಿಕೇಶನ್ ಗಳಿಗೆ ಹೋಲಿಸಿದರೆ ಬಹಳ ಕಡಿಮೆ ಡಿ ಎಫ್ ಟಿ ಯಲ್ಲಿ ಹಚ್ಚಲಾಗುತ್ತದೆ
 • ಪೇಂಟ್ ಹಚ್ಚುವಾಗ 100% ದಷ್ಟು ಪೇಂಟ್ ಬಳಕೆಯಾಗುತ್ತದೆ ಅಂದರೆ ಬೇರೆ ಪೇಂಟ್ ಹಚ್ಚುವ ವಿಧಾನಗಳಿಗೆ ಹೋಲಿಸಿದರೆ, ಇಲ್ಲಿ ಪೇಂಟ್ ಕಡಿಮೆ ಹಾಳಾಗುತ್ತದೆ.
 • ಸಾಲ್ವಂಟ್ ನ ಕಡಿಮೆ ಎಮಿಶನ್ ದಿಂದಾಗಿ ವಾತಾವರಣದ ಮೇಲೆ ಪ್ರಭಾವ ಹೆಚ್ಚಾಗಿ ಆಗುವುದಿಲ್ಲ
 • ಬೇಗ ಹಚ್ಚಿ ಮುಗಿಸಬಹುದಾದ್ದರಿಂದ ಅಧಿಕ ಉತ್ಪಾದಕತೆ

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ