ಭಾಷೆಗಳು

Buy
X
Get in touch
 
1 Start 2 Complete
X
Get in touch
 
1 Start 2 Complete
Send OTP
ಸಲ್ಲಿಸಿ

ಸೇವೆ ಸಲ್ಲಿಸಲಾದ ಕೈಗಾರಿಕೆಗಳು

ಬಿಳಿ ಸರಕುಗಳ ಕೈಗಾರಿಕೆಯಲ್ಲಿ, ದೊಡ್ಡ ಮತ್ತು ಸಣ್ಣ ಪ್ರಮಾಣದ ಅಪ್ಲಿಕೇಶನ್ ಗಳಿಗೆ ಸಂಬಂಧಿಸಿದಂತೆ ನಾವು ಅತ್ಯುತ್ತಮ ಗುಣಮಟ್ಟದ ಫಿನಿಶ್ ನೀಡಲು ಹೆಸರು ವಾಸಿಯಾಗಿದ್ದೇವೆ. ನಮ್ಮ ಸವಕಳಿ ನಿರೋಧಕ ಕೋಟ್ ಗಳ ಪ್ರಯೋಜನವೇನೆಂದರೆ ಇಲ್ಲಿ ಒಂದು ಪೌಡರ್ ಕೋಟ್ ಅಗತ್ಯವಿರುತ್ತದೆ. ಅದನ್ನು ವಿವಿಧ ಗೃಹಬಳಕೆ ವಸ್ತುಗಳಿಗೆ ಹಚ್ಚಬಹುದಾಗಿದೆ:

 • ಏರ್ ಕಂಡಿಷನರ್ ಗಳು
 • ಮೈಕ್ರೊವೇವ್ ಅವನ್ ಗಳು
 • ರೆಫ್ರಿಜರೇಟರ್ ಗಳು
 • ವಾಷಿಂಗ್ ಮಷೀನ್ ಗಳು

ಪ್ರಸ್ತುತ ಆಟೊಮೋಟಿವ್ ಕೈಗಾರಿಕಾ ಅಪ್ಲಿಕೇಶನ್ ಗಳೆಂದರೆ: ಏರ್ ಫಿಲ್ಟರ್ ಹೌಸಿಂಗ್, ಬ್ರೇಕ್ ಕ್ಯಾಲಿಪರ್ ಗಳು ಮತ್ತು ಬಿಡಿಭಾಗಗಳು, ಬ್ರೈಟ್ ಟ್ರಿಮ್ ಮೋಲ್ಡಿಂಗ್, ಬಂಪರ್ ಬಾರ್ ಗಳು, ಡೋರ್ ಹ್ಯಾಂಡಲ್ ಗಳ ಇಂಜಿನ್ ಮಿರರ್ ಹೌಸಿಂಗ್ ಗಳು, ಮೋಟರ್ ಸೈಕಲ್ ಫ್ರೇಮ್ ಗಳು, ಆಯಿಲ್ ಫಿಲ್ಟರ್ ಹೌಸಿಂಗ್ ಗಳು, ರಾಕರ್ ಕವರ್ ಗಳು, ಸೀಟ್ ಫ್ರೇಮ್ ಗಳು, ಉಕ್ಕಿನ ಚಕ್ರಗಳು.

ಫರ್ನಿಚರ್ ಉದ್ಯಮವು ಪೌಡರ್ ಕೋಟಿಂಗ್ ಗಳಿಗೆ ದೊಡ್ಡ ಮಾರುಕಟ್ಟೆ ಒದಗಿಸುತ್ತದೆ. ಅವುಗಳನ್ನು ವಾಣಿಜ್ಯ ಮತ್ತು ಮನೆಯ ಫರ್ನಿಚರ್ ಗಳಿಗೆ ಹಚ್ಚಲಾಗುತ್ತದೆ ಮತ್ತು ಅವುಗಳ ಕಾರ್ಯಕ್ಷಮತೆ ಮತ್ತು ನೋಟ ಕೂಡ ಸುಧಾರಿಸುತ್ತದೆ.

ಪೌಡರ್ ಕೋಟಿಂಗ್ ಗಳನ್ನು ಫರ್ನಿಚರ್ ಉದ್ಯಮಕ್ಕೆ ಅಷ್ಟು ಸೂಕ್ತವೆನಿಸುವಂತೆ ಮಾಡುವ ಮುಖ್ಯ ಲಕ್ಷಣಗಳೆಂದರೆ:

 • ಗಟ್ಟಿತನ
 • ಗಡಸುತನ
 • ಸವಕಳಿ ನಿರೋಧಕ
 • ಹಲವಾರು ಶೇಡ್ ಗಳು
 • ಅತ್ಯುತ್ತಮ ಕೊರೆತ ನಿರೋಧಕ
 • ಅತ್ಯುತ್ತಮ ಹೊಳಪು

ಪ್ರಸ್ತುತ ವಿದ್ಯುತ್ ಕೈಗಾರಿಕೆಯಲ್ಲಿ ಉಪಯೋಗಗಳು ಇಂತಿವೆ:

 • ಫ್ಯಾನ್ ಗಳು
 • ಲೈಟ್ ಫಿಕ್ಸ್ಚರ್ ಗಳು
 • ವಿದ್ಯುತ್ ಪ್ಯಾನಲ್ ಗಳು
 • ಇತರ ವಿದ್ಯುತ್ ಉಪಕರಣಗಳು
 • ಡಿಜಿ ಜೆನ್ ಸೆಟ್   

Write To US - Dev

ನಮಗೆ ಬರೆಯಿರಿ

 
1 Start 2 Complete