Skip to main content
Filter

ಉದ್ಯೋಗಾವಕಾಶಗಳು

ಉದ್ಯೋಗಾವಕಾಶಗಳು

ನಾವು ಹಲವಾರು ಪ್ರತಿಷ್ಠಿತ ಮ್ಯಾನೇಜ್ ಮೆಂಟ್ ತಾಂತ್ರಿಕ/ಇಂಜಿನಿಯರಿಮಗ್ ಸಂಸ್ಥೆಗಳಿಂದ ಪ್ರತಿ ವರ್ಷ ಮ್ಯಾನೇಜ್ ಮೆಂಟ್ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತೇವೆ. ಅವರನ್ನು ಆಯ್ಕೆ ಮಾಡುವಾಗ ಸಮೂಹ ಚರ್ಚೆ, ಎಪ್ಟಿಟ್ಯೂಡ್ ಟೆಸ್ಟ್ ಮತ್ತು ವೈಯಕ್ತಿಕ ಸಂದರ್ಶನಗಳನ್ನು ನಡೆಸಲಾಗುತ್ತದೆ. ಒಂದು ತಿಂಗಳ ವಿಸ್ತೃತ ಪರಿಚಯ ಕಾರ್ಯಕ್ರಮದ ನಂತರ ತರಬೇತಿ ಪಡೆದವರು ಒಂದು ವರ್ಷದವರೆಗೆ ಕೆಲಸದಲ್ಲಿಯೇ ತರಬೇತಿ ಪಡೆಯುತ್ತ ಹೋಗುತ್ತಾರೆ. ಅವರು ತಮ್ಮ ಪ್ರಾಜೆಕ್ಟ್ ಗಳನ್ನು ಯಶಸ್ವಿಯಾಗಿ ಮುಗಿಸಿದ ನಂತರ ಅವರನ್ನು ಸಂಬಂಧಪಟ್ಟ ಕೆಲಸಗಳಿಗೆ ತೆಗೆದುಕೊಳ್ಳಲಾಗುತ್ತದೆ. ನೆರೊಲ್ಯಾಕ್ ನಲ್ಲಿ ಕಾರ್ಯಕ್ಷಮತೆಯ ತರಬೇತಿ ಎಷ್ಟು ಪ್ರಬಲವಾಗಿದೆ ಎಂದರೆ ಪರಸ್ಪರ ಪ್ರಯೋಜನ ಪಡೆಯುವಲ್ಲಿ ಉದ್ಯೋಗಿಗಳಿಗೆ ಬಹಳಷ್ಟು ಸಹಕಾರಿಯಾಗಿದೆ.

ಹಲವಾರು ಹಿರಿಯ ಮ್ಯಾನೇಜ್ ಮೆಂಟ್ ತಂಡದ ಸದಸ್ಯರು ಮ್ಯಾನೇಜ್ ಮೆಂಟ್ ತರಬೇತಿ ಪಡೆಯುವವರಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದಾರೆ ಮತ್ತು ಸಂಘಟನೆಯ ಉನ್ನತ ಸ್ಥಾನಗಳಿಗೆ ತಲುಪಿದ್ದಾರೆ.

ಕ್ಯಾಂಪಸ್ ಸಹಯೋಗ

ನೆರೊಲ್ಯಾಕ್ ನಲ್ಲಿ ನಾವು ವಿದ್ಯಾರ್ಥಿಗಳ ಸಾಮರ್ಥ್ಯ ವರ್ಧಿಸುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುವ ಕಾರ್ಯ ಮಾಡುತ್ತೇವೆ. [email protected] ಗೆ ಬರೆಯುವ ಮೂಲಕ ನಮ್ಮೊಂದಿಗೆ ಕೈ ಜೋಡಿಸಿ.

ವೃತ್ತಿ ಆಯ್ಕೆ

ಮ್ಯಾನೇಜ್ ಮೆಂಟ್ ತರಬೇತಿ ಪಡೆಯುವುದರ ಜೊತೆಗೆ ನೆರೊಲ್ಯಾಕ್ ನ ಯಾವುದೇ ಮಟ್ಟದಲ್ಲಿ ಕೆಲಸ ಮಾಡುವ ಅವಕಾಶವಿದೆ. ಈ ಕೆಳಗಿನ ಕ್ಷೇತ್ರಗಳಲ್ಲಿ ಕೆಲಸ ಮಾಡುವಂತೆ ನಾವು ನಿಮ್ಮನ್ನು ಆಹ್ವಾನಿಸುತ್ತೇವೆ:

ಡೆಕೊರೇಟಿವ್ ಸೇಲ್ಸ್ ಮತ್ತು ಮಾರ್ಕೆಟಿಂಗ್ – ನೀವು ಯಾವುದೇ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು ಮತ್ತು ಮಾರ್ಕೆಟಿಂಗ್ ನಲ್ಲಿ ವಿಶೇಷ ಜ್ಞಾನವುಳ್ಳ ಮ್ಯಾನೇಜ್ ಮೆಂಟ್ ಸ್ನಾತಕೋತ್ತರ ಪದವಿ ಪಡೆದಿರಬೇಕು. ನೀವು ಗ್ರಾಹಕರ ಡ್ಯೂರೆಬಲ್ಸ್, ಲುಬ್ರಿಕಂಟ್ಸ್, ಪೇಂಟ್ ಗಳು ಅಥವಾ ಸಂಯೋಜಿತ ಉದ್ಯಮಗಳಲ್ಲಿ ಸೇಲ್ಸ್ ಅಥವಾ ಮಾರ್ಕೆಟಿಂಗ್ ನಲ್ಲಿ 2 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿರಬೇಕು.

ಇಂಡಸ್ಟ್ರಿಯಲ್ ಸೇಲ್ಸ್ ಮತ್ತು ಮಾರ್ಕೆಟಿಂಗ್ – ಯಾವುದೇ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ವಿಜ್ಞಾನ ಅಥವಾ ಇಂಜಿನಿಯರಿಂಗ್ ಪದವಿ ಪಡೆದಿರಬೇಕು ಮತ್ತು ಮಾರ್ಕೆಟಿಂಗ್ ನಲ್ಲಿ ವಿಶೇಷ ಜ್ಞಾನವುಳ್ಳ ಮ್ಯಾನೇಜ್ ಮೆಂಟ್ ಸ್ನಾತಕೋತ್ತರ ಪದವಿ ಪಡೆದಿರಬೇಕು. ನೀವು ಕೈಗಾರಿಕಾ ಕ್ಷೇತ್ರದಲ್ಲಿ – ಆಟೋ/ಆಟೋ ಅನ್ಸಿಲರೀಸ್ ಅಥವಾ ಓಇಎಮ್ ಸಂಸ್ಥೆಗಳಲ್ಲಿ ಬಿ ಟು ಬಿ ಸೇಲ್ಸ್ /ತಾಂತ್ರಿಕ ಸೇವೆಗಳಲ್ಲಿ 2 ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿರಬೇಕು.

ಸಂಶೋಧನೆ ಮತ್ತು ಅಭಿವೃದ್ಧಿ – ನಾವು ನಿರಂತರವಾಗಿ ನಮ್ಮ ಉತ್ಪಾದನೆಗಳು, ಪ್ರಕ್ರಿಯೆಗಳು, ತಂತ್ರಜ್ಞಾನ, ತಾಂತ್ರಿಕ ಸೇವೆ ಮತ್ತು ಓಇಎಮ್ ಹಾಗೂ ಇತರ ಗ್ರಾಹಕರಿಗೆ ಸಹಾಯ ಮಾಡುವುದರಲ್ಲಿ ಹೊಸತನ ಕಂಡುಹಿಡಿಯುತ್ತಿರುತ್ತೇವೆ. ನಾವು ಹೊಸ ಬಣ್ಣಗಳನ್ನು ಮತ್ತು ಶೇಡ್ ಗಳನ್ನು ಅಭಿವೃದ್ಧಿಪಡಿಸುತ್ತೇವೆ. ನಮ್ಮಲ್ಲಿ ಅಗತ್ಯ ಸಲಕರಣೆಗಳನ್ನು ಹೊಂದಿರುವ, ಅತ್ಯುನ್ನತ ಮಟ್ಟದ ಪ್ರಯೋಗಾಲಯವಿದ್ದು, ಅಲ್ಲಿ ಜಪಾನಿನ ತಂತ್ರಜ್ಞಾನದ ಬಳಕೆಯಾಗುತ್ತದೆ. ಸಂಶೋಧನೆಯಲ್ಲಿ ರುಚಿಯುಳ್ಳ ಮತ್ತು ಪೇಂಟ್ ತಂತ್ರಜ್ಞಾನ, ರಾಸಾಯನಿಕ ಇಂಜಿನಿಯರಿಂಗ್ ಮತ್ತು ಸಂಬಂಧಿತ ವಿಷಯಗಳಲ್ಲಿ ಸೂಕ್ತ ಅನುಭವ ಹೊಂದಿದವರಿಗೆ ಆದ್ಯತೆ ಇರುತ್ತದೆ.

ಹಣಕಾಸು/ಅಕೌಂಟ್ಸ್/ಕಂಪನಿ ಸೆಕ್ರೆಟರಿಯಲ್ – ನೀವು ಈ ಕೆಲಸಕ್ಕೆ ಅರ್ಜಿ ಸಲ್ಲಿಸುವವರಿದ್ದರೆ, ನೀವು ಸಿಎ/ಸಿಎಸ್ ಅಥವಾ ಹಣಕಾಸಿನಲ್ಲಿ ಎಮ್ ಬಿ ಎ ಮಾಡಿರಬೇಕು ಮತ್ತು ಕನಿಷ್ಠ 2 ವರ್ಷಗಳ ಅನುಭವವಿರಬೇಕು.

ಕಾಸ್ಟಿಂಗ್ - ಐಸಿಡಬ್ಲ್ಯೂಎ ಜೊತೆಗೆ ರಾಸಾಯನಿಕ ಸಂಸ್ಕರಣಾ ಕೈಗಾರಿಕೆಯಲ್ಲಿ ಕಾಸ್ಟಿಂಗ್ ಗೆ ಸಂಬಂಧಿಸಿದಂತೆ ಸ್ವಲ್ಪ ಅನುಭವವಿದ್ದರೆ ಸಾಕು.

ಉತ್ಪಾದನೆ/ಸೆಂಟ್ರಲ್ ಇಂಜಿನಿಯರಿಂಗ್ – ಬವಾಲ್, ಜೈನ್ ಪುರ್‍, ಚೆನ್ನೈ , ಲೋಟೆ ಮತ್ತು ಹೊಸೂರುಗಳಲ್ಲಿ ನಮ್ಮ ಘಟಕಗಳಿವೆ. ನೀವು ರಸಾಯನಶಾಶ್ತ್ರ, ಪೇಂಟ್ ಗಳ ತಂತ್ರಜ್ಞಾನ, ಕೆಮಿಕಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಥವಾ ಇಲೆಕ್ಟ್ರಿಕಲ್ ಇಂಜಿನಿಯರಿಮಗ್ ನಲ್ಲಿ ಪದವಿ ಹೊಂದಿದ್ದು , ಉತ್ಪಾದನೆ ಅಥವಾ ಘಟಕದ ಇಂಜಿನಿಯರಿಂಗ್ ನಲ್ಲಿ ಕನಿಷ್ಠ 2 ವರ್ಷಗಳ ಅನುಭವ ಹೊಂದಿದ್ದರೆ, ಉತ್ಪಾದನೆ ಮತ್ತು ಇಂಜಿನಿಯರಿಂಗ್ ನಲ್ಲಿ ಅಧಿಕಾರಿಗಳ ಹುದ್ದೆಗೆ ಅರ್ಜಿ ಹಾಕಬಹುದು.

ಪೂರೈಕೆ ಸರಪಳಿ/ವಸ್ತುಗಳು/ಎಪಿಓ/ಖರೀದಿ – ಪೂರೈಕೆ ಸರಪಳಿ, ವಸ್ತುಗಳ ನಿರ್ವಹಣೆ ಯಲ್ಲಿ ಎಂಬಿಎ ಜೊತೆಗೆ ಒಳ್ಳೆಯ ಇಂಜಿನಿಯರಿಂಗ್ ಪದವಿ ಮತ್ತು ಪೂರೈಕೆ ಸರಪಳಿ ಅಥವಾ ವಸ್ತುಗಳ ನಿರ್ವಹಣೆಯಲ್ಲಿ ಅನುಭವ ನಿಮಗೆ ನಮ್ಮಲ್ಲಿ ಕೆಲಸ ಗಿಟ್ಟಿಸಬಹುದು. ಇಂಜಿನಿಯರಿಂಗ್ ಪದವಿ ಮತ್ತು ಎಪಿಓ ನಿರ್ವಹಣೆಯಲ್ಲಿ ಅನುಭವ ಕೂಡ ಕೆಲಸಕ್ಕೆ ಅರ್ಹರನ್ನಾಗಿಸುತ್ತದೆ.

ಮಾಹಿತಿ ತಂತ್ರಜ್ಞಾನ/ಐಟಿ ಸಪೋರ್ಟ್ – ಎಸ್ಎಪಿ ಇಸಿಸಿ 6.0 ಅಪ್ ಗ್ರೇಡ್ ಮೂಲಕ ತೆಗೆದುಕೊಂಡ ಉಪಕ್ರಮಗಳು ಎಸ್ ಎಪಿಯ ವಿವಿಧ ಮಾಡ್ಯೂಲ್ ಗಳಾದ ಎಸ್ ಡಿ, ಎಮ್‌ಎಮ್, ಪಿಪಿ, ಎಫ್ ಎಸ್ ಸಿ ಎಮ್, ಜಿ ಆರ್‍ ಸಿ, ಇ ಎಚ್ ಎಸ್, ಡೇಟಾ ವೇರ್‍ ಹೌಸಿಂಗ್ ಮತ್ತು ಎಂಪ್ಲಾಯಿ ಪೋರ್ಟಲ್ ನಲ್ಲಿ (ನಾಲೆಡ್ಜ್ ಮ್ಯಾನೇಜ್ ಮೆಂಟ್ ಮತ್ತು ವರ್ಕ್ ಫ್ಲೋಸ್) ಅವಕಾಶಗಳನ್ನು ನೀಡುತ್ತದೆ. ನಿಮ್ಮಲ್ಲಿ ಅಗತ್ಯ ಐಟಿ ಕೌಶಲ್ಯಗಳು, ಎಸ್ಎಪಿ ಮಾಡ್ಯೂಲ್ ಗಳ ಬಗ್ಗೆ ಜ್ಞಾನದ ಜೊತೆಗೆ ಶೈಕ್ಷಣಿಕ ಸಾಧನೆ ಮತ್ತು ಲೈವ್ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಿದ ಅನುಭವವಿದ್ದರೆ ಸಾಕು.

ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಅಭಿವೃದ್ಧಿ, ಆಡಳಿತ ಸೇವೆಗಳು - ನಿಮ್ಮನ್ನು ಕಾರ್ಪೊರೇಟ್ ಕಚೇರಿಯ ಅಥವಾ ಯಾವುದೇ ಘಟಕದಲ್ಲಿರುವ ಕೆಲಸಕ್ಕೆ ಪರಿಗಣಿಸಬಹುದು. ನೀವು ಎಚ್‌ಆರ್‍/ಪರ್ಸೊನೆಲ್ ಮ್ಯಾನೇಜ್ ಮೆಂಟ್ ನಲ್ಲ ಸ್ನಾತಕೋತ್ತರ ಪದವಿ ಹೊಂದಿದ್ದು, ಸುಮಾರು 2 ವರ್ಷಗಳ ಅನುಭವ ಹೊಂದಿರಬೇಕು.

  • That favourite corner

Latest Happenings in the Paint World

Get some inspiration from these trending articles

In order to apply for an open position with us, please send your resume to

[email protected]

  • Get in Touch
  • Store Locator
  • Download App
×

Get in Touch

Looking for something else? Drop your query and we will contact you.