ನೆರೊಲ್ಯಾಕ್ ಸುರಕ್ಷಾ ಪ್ಲಸ್
ಲಕ್ಷಣಗಳು ಮತ್ತು ಪ್ರಯೋಜನಗಳು

ಬಣ್ಣದ ಅತ್ಯುತ್ತಮ ಸುರಕ್ಷೆ

ಹೊರಗೋಡೆ ಮೇಲೆ ಹೆಚ್ಚು ಬಾಳಿಕೆ

ಉತ್ತಮ ಕವರೇಜ್ ಮತ್ತು ಹಣ ಉಳಿತಾಯ

ಬಣ್ಣದ ಶ್ರೇಣಿ

ಕಿತ್ತು ಬರುವುದಕ್ಕೆ ನಿರೋಧಕತೆ

ಅತ್ಯುತ್ತಮ ಮಂದ ಹೊಳಪು

ಸುಲಭ ಲೇಪಿಸುವಿಕೆ
ತಾಂತ್ರಿಕ ದತ್ತಾಂಶ

ಕವರೇಜ್
ಬ್ರಶ್ ನಿಂದ ಸಾಮಾನ್ಯ ಗಾರೆ ಕೆಲಸ ಮಾಡಿದ ಮೇಲ್ಮೈ ಮೇಲೆ ಹಚ್ಚಿದಾಗ 9.29-11.15 sq.m/L/Coat

ಥಿನ್ನಿಂಗ್
ಸೆಲ್ಫ್-ಪ್ರೈಮಿಂಗ್ – ನೀರು ಬೆರೆಸಿದಾಗ 100% ತಿಳಿಯಾಗುತ್ತದೆ.
ಟಾಪ್ ಕೋಟ್ – ನೀರು ಬೆರೆಸಿದಾಗ 70-75% ತಿಳಿಯಾಗುತ್ತದೆ.

ಒಣಗುವ ಸಮಯ
ಮೇಲ್ಮೈ ಒಣಗಲು: 30 ನಿಮಿಷಗಳು

ಒಣಗುವ ಸಮಯ
ಎನ್ ಎ

ರೀಕೋಟಿಂಗ್
ಕನಿಷ್ಠ 4-6 ಗಂ.( 27° ± 2°ಸೆ ಮತ್ತು ಆರ್ಎಚ್ 60 ± 5% ನಲ್ಲಿ)

ತಿಳಿಗೊಳಿಸಿದ ಪೇಂಟ್ ಸ್ಥಿರತೆ
24 ಗಂಟೆಗಳೊಳಗೆ ಉಪಯೋಗಿಸಿ

ಹೊಳಪಿನ ಮಟ್ಟ
ಮ್ಯಾಟ್

ಒಣಗಿದ ಪದರಿನ ದಪ್ಪ (ಮೈಕ್ರಾನ್ ಗಳಲ್ಲಿ)/ ಕೋಟ್
20-25 : ಬ್ರಶ್30-35 : ರೋಲರ್

ಗ್ರಾಂ/ಕೆಜಿ ಅಥವಾ ಗ್ರಾಂ/ಲೀ ನಲ್ಲಿ ವಿಓಸಿ
<50 ಗ್ರಾಂ/ಲೀಟರ್

ತೊಳೆಯಲು ಅನುಕೂಲ
ಹೌದು