ಭಾಷೆಗಳು

ನೆರೊಲ್ಯಾಕ್ ಪರ್ಲ್ಸ್ ಎಮಲ್ಶನ್

ಲಕ್ಷಣಗಳು ಮತ್ತು ಪ್ರಯೋಜನಗಳು

Excellent Flow & Brushability
ಅತ್ಯುತ್ತಮ ಹರಿವು ಮತ್ತು ಬ್ರಶ್ ಬಳಕೆ
Low VOC and No Odour
ಕಡಿಮೆ ವಿಓಸಿ ಮತ್ತು ವಾಸನೆ ರಹಿತ
Soft Sheen
ನುಣುಪಾದ ಅನುಭವ
Luxurious Smooth Finish
ಅತ್ಯುತ್ತಮ ಸ್ಮೂತ್ ಫಿನಿಶ್
Excellent Washability
ತೊಳೆಯಲು ಅತಿ ಸುಲಭ
Excellent Stain Resistance
ಕಲೆ ನಿರೋಧಕ
Fungus Growth Resistance
ಪಾಚಿ ಬೆಳೆಯದಂತೆ ತಡೆಯುತ್ತದೆ
Good Elongation with Toughness
ಹೆಚ್ಚು ಬಾಳಿಕೆ ಬರುತ್ತದೆ

ತಾಂತ್ರಿಕ ದತ್ತಾಂಶ

ಕವರೇಜ್
ಕವರೇಜ್

​ಬ್ರಶ್ ಉಪಯೋಗಿಸಿದ ನಂತರ ಸಾದಾ ಗಾರೆ ಕೆಲಸದ ಮೇಲ್ಮೈ ಮೇಲೆ
240 – 260 ಚ. ಅ/ಲೀ/ಕೋಟ್

ಥಿನ್ನಿಂಗ್
ಥಿನ್ನಿಂಗ್

​ನೀರು ಬಳಸಿದಾಗ 40 – 50% ಪ್ರಮಾಣ

ಒಣಗುವ ಸಮಯ
ಒಣಗುವ ಸಮಯ

​ಮೇಲ್ಮೈ ಒಣಗಲು: 30 ನಿಮಿಷಗಳು

ಫ್ಲಾಶ್ ಪಾಯಿಂಟ್ ಐಎಸ್1O1/1987 ಭಾಗ 1

​ಎನ್ ಎ

ರೀಕೋಟಿಂಗ್
ರೀಕೋಟಿಂಗ್

​ಕನಿಷ್ಠ 3- 4 ಗಂ. (27° ± 2°ಸೆ ಮತ್ತು ಆರ್ಎಚ್ 60 ± 5% ನಲ್ಲಿ)

ತಿಳಿಗೊಳಿಸಿದ ಪೇಂಟ್ ಸ್ಥಿರತೆ
ತಿಳಿಗೊಳಿಸಿದ ಪೇಂಟ್ ಸ್ಥಿರತೆ

​24 ಗಂಟೆಗಳೊಳಗೆ ಉಪಯೋಗಿಸಿ

ಹೊಳಪಿನ ಮಟ್ಟ
ಹೊಳಪಿನ ಮಟ್ಟ

​60 ಡಿ. ಜಿಎಚ್ ಗೆ 5 – 10

ಶೇಡ್ ರೇಂಜ್

ಎನಾಮಲ್ ಶೇಡ್ ಕಾರ್ಡ್ ಮತ್ತು ಕಲರ್ ಸ್ಕೇಪ್ ಗಳಲ್ಲಿ ನೀಡಿದಂತಹ ಬಣ್ಣಗಳಿಂದ ನಿಮ್ಮ ಮನೆ ರಂಗುರಂಗಾಗಿ ಕಂಗೊಳಿಸಲು ನಿಮ್ಮ ಮನೆಯವರೆಲ್ಲ ನಕ್ಕು ನಲಿಯುವರು.

ಇಲ್ಲಿ ನೋಡಿ

ಸೂಚಿತ ಬಳಕೆ

ಸ್ಯಾಟಿನ್ ಎನಾಮಲ್ ನಿಂದ ಅತ್ಯುತ್ತಮ ಪ್ರಯೋಜನ ಪಡೆಯಲು, ನೆರೊಲ್ಯಾಕ್ ತಜ್ಞರು ತಿಳಿಸಿದಂತೆ ಉಪಯೋಗಿಸಿ.

ಹೆಚ್ಚಿನ ಮಾಹಿತಿ

ಪ್ರೇರಿತರಾಗಿ

ನಿಮ್ಮ ಮನೆಗೆ ತಕ್ಕ ಬಣ್ಣವನ್ನು ಇಲ್ಲಿ ಪಡೆಯಿರಿ

ಪೇಂಟಿಂಗ್ ಸಲಹೆಗಳು ಮತ್ತು ಕೌಶಲ್ಯಗಳು

ಕೆಲವೊಮ್ಮೆ ನಿಮ್ಮ ವ್ಯಕ್ತಿತ್ವದ ಛಾಪು ಮೂಡಿಸುವುದು ನಿಮಗೆ ಸಮಾಧಾನ ನೀಡುತ್ತದೆ. ನಿಮಗೆ ಬೇಕಾದ ರೀತಿಯಲ್ಲಿ ನಿಮ್ಮ ಮನೆಯ ಗೋಡೆಗಳನ್ನು ಅಲಂಕರಿಸಲು ಇಲ್ಲಿದೆ 6 ನೀವೇ ಮಾಡಿ ಮಾಡಬಹುದಾದ ಕೆಲಸಗಳು

ಇಲ್ಲಿ ಹುಡುಕಿ

ಪ್ರೇರಕ

ಜಗತ್ತಿನಾದ್ಯಂತ ಅತ್ಯಂತ ಸುಂದರ ಡೆಕೋರ್ ನಿಂದ ಆಯ್ಕೆ ಮಾಡಿ ಮತ್ತು ಕಲೆಯ ಸೃಷ್ಟಿಯತ್ತ ಹೆಜ್ಜೆ ಹಾಕಿ

ಇಲ್ಲಿ ಹುಡುಕಿ

ಇತ್ತೀಚಿನ ಬದಲಾವಣೆಗಳು

ಜಗತ್ತಿನ ಅತ್ಯಂತ ಜನಪ್ರಿಯ ಬಣ್ಣ ಮತ್ತು ವಿನ್ಯಾಸಗಳಲ್ಲಿ ನಿಮಗಿಷ್ಟವಾದುದನ್ನು ಆಯ್ಕೆ ಮಾಡಿ

ಇಲ್ಲಿ ಹುಡುಕಿ

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ