ಭಾಷೆಗಳು

ಎಕ್ಸ್ ಟೀರಿಯರ್

ನಿಮ್ಮ ಮನೆಗೆ ತಕ್ಕ ಬಣ್ಣವನ್ನು ಇಲ್ಲಿ ಪಡೆಯಿರಿ.
Healthy Home Paint
pro

ನೆರೋಲಾಕ್ ಎಕ್ಸೆಲ್ ಟಾಪ್ ಗಾರ್ಡ್

ಅತ್ಯುತ್ತಮ ಹೊಂದಿಕೊಳ್ಳುವಿಕೆಯನ್ನು ಹೊಂದಿರುವ ಒಂದು ಆಕ್ರಿಲಿಕ್, ಎಕ್ಸ್ ಟೀರಿಯರ್ ಪೇಂಟಿಂಗ್ ಸಿಸ್ಟಮ್, ಸರ್ವಾಂಗೀಣ ರಕ್ಷಣೆ ನೀಡುವ ವಾಟರ್‌ಪ್ರೂಫಿಂಗ್ ಹಾಗೂ ಬಿರುಕು-ತುಂಬುವ ಸಾಮರ್ಥ್ಯ.

ಹೆಚ್ಚಿನ ಮಾಹಿತಿ
pro

ಎಕ್ಸೆಲ್ ಮೈಕಾ ಮಾರ್ಬಲ್

ಅಧಿಕ ಕಾಲ ಬಾಳಿಕೆ ಬರುವ ಯು.ವಿ. ಕಿರಣಗಳಿಂದ ರಕ್ಷಣೆ ನಿಡುವ ನೀರು ಬೆರೆಸಿ ಉಪಯೋಗಿಸಬಹುದಾದ ಎಕ್ಸ್ ಟೀರಿಯರ್ ಎಮಲ್ಶನ್ ಜೊತೆಗೆ ಹೆಚ್ಚಿನ ತಡೆ ರಕ್ಷಣೆ, ಪೇಂಟ್ ಪದರಿನ ಅಧಿಕ ದಪ್ಪಳತೆ, ಹೆಚ್ಚು ಅಂಟಿಕೊಳ್ಳುವ ಗುಣ ಮತ್ತು ಗಡುಸುತನ.

ಹೆಚ್ಚಿನ ಮಾಹಿತಿ
Healthy Home Paint
pro

ಎಕ್ಸೆಲ್ ಟೋಟಲ್

ದೀರ್ಘಕಾಲ ಬಾಳಿಕೆ ಬರುವ ಮತ್ತು ನಿಮ್ಮ ಗೋಡೆಗಳಿಗೆ ಎಲ್ಲ ಋತುಗಳಲ್ಲಿ ಸುರಕ್ಷತೆ ನೀಡುವ ನೀರು ಬೆರೆಸಿ ಉಪಯೋಗಿಸಬಹುದಾದ ಪ್ರೀಮಿಯಂ, ಅತ್ಯಧಿಕ ಕಾರ್ಯಕ್ಷಮತೆಯುಳ್ಳ ಪೇಂಟ್.

ಹೆಚ್ಚಿನ ಮಾಹಿತಿ
Healthy Home Paint
pro

ಎಕ್ಸೆಲ್ ಎಂಟಿ-ಪೀಲ್

ಪ್ರೀಮಿಯಂ ನೀರು ಬೆಳೆಸಿ ಉಪಯೋಗಿಸಬಹುದಾದ, ಅತ್ಯುತ್ತಮ ಕ್ಷಮತೆಯ, ದೀರ್ಘಕಾಲ ಉಳಿಯುವ ಪೇಂಟ್. ಇದು 100% ಅಕ್ರೈಲಿಕ್ ರೆಸಿನ್ ಆಧರಿತವಾಗಿದ್ದು ನಿಮ್ಮ ಮನೆ ಗೋಡೆಗಳನ್ನು ಪ್ರಬಲ ಮತ್ತು ನುಣಪಾದ ಪದರು ನೀಡಿ ರಕ್ಷಿಸುತ್ತದೆ.

ಹೆಚ್ಚಿನ ಮಾಹಿತಿ
Healthy Home Paint
pro

ಎಕ್ಸೆಲ್ ಟೈಲ್ ಗಾರ್ಡ್

ಪ್ರೀಮಿಯಂ 100% ಅಕ್ರೈಲಿಕ್ ರೆಸಿನ್ ಮತ್ತು ನೀರು ಬೆರೆಸಿ ಉಪಯೋಗಿಸಬಹುದಾದ ಅತ್ಯುತ್ತಮ ಕಾರ್ಯಕ್ಷಮತೆಯುಳ್ಳ ಎಮಲ್ಶನ್ ನಿಮ್ಮ ಛಾವಣಿಯ ಟೈಲ್ ಗಳನ್ನು ಮತ್ತು ಇಟ್ಟಿಗೆಗಳನ್ನು ರಕ್ಷಿಸುತ್ತದೆ.

ಹೆಚ್ಚಿನ ಮಾಹಿತಿ
pro

ಎಕ್ಸೆಲ್ ಎವರ್ ಲಾಸ್ಟ್

ಇದು ಪ್ಲಯೋಲೈಟ್ ಹೊಂದಿರುವ ಸೆಲ್ಫ್-ಕ್ಲೀನಿಂಗ್ ಎಕ್ಸ್ ಟೀರಿಯರ್ ಪೇಂಟ್ ಆಗಿದ್ದು ತೀವ್ರ ವಾತಾವರಣದ ಪರಿಸ್ಥಿತಿಗಳಲ್ಲಿ ಗಾರೆ ಕೆಲಸವುಳ್ಳ ಮೇಲ್ಮೈಗಳನ್ನು ಅತ್ಯುತ್ತಮವಾಗಿ ರಕ್ಷಿಸುತ್ತದೆ.

ಹೆಚ್ಚಿನ ಮಾಹಿತಿ

ಪ್ರೇರಿತರಾಗಿ

ನಿಮ್ಮ ಮನೆಗೆ ತಕ್ಕ ಬಣ್ಣವನ್ನು ಇಲ್ಲಿ ಪಡೆಯಿರಿ

ಪೇಂಟಿಂಗ್ ಸಲಹೆಗಳು ಮತ್ತು ಕೌಶಲ್ಯಗಳು

ಕೆಲವೊಮ್ಮೆ ನಿಮ್ಮ ವ್ಯಕ್ತಿತ್ವದ ಛಾಪು ಮೂಡಿಸುವುದು ನಿಮಗೆ ಸಮಾಧಾನ ನೀಡುತ್ತದೆ. ನಿಮಗೆ ಬೇಕಾದ ರೀತಿಯಲ್ಲಿ ನಿಮ್ಮ ಮನೆಯ ಗೋಡೆಗಳನ್ನು ಅಲಂಕರಿಸಲು ಇಲ್ಲಿದೆ 6 ನೀವೇ ಮಾಡಿ ಮಾಡಬಹುದಾದ ಕೆಲಸಗಳು

ಇಲ್ಲಿ ಹುಡುಕಿ

ಪ್ರೇರಕ

ಜಗತ್ತಿನಾದ್ಯಂತ ಅತ್ಯಂತ ಸುಂದರ ಡೆಕೋರ್ ನಿಂದ ಆಯ್ಕೆ ಮಾಡಿ ಮತ್ತು ಕಲೆಯ ಸೃಷ್ಟಿಯತ್ತ ಹೆಜ್ಜೆ ಹಾಕಿ

ಇಲ್ಲಿ ಹುಡುಕಿ

ಇತ್ತೀಚಿನ ಬದಲಾವಣೆಗಳು

ಜಗತ್ತಿನ ಅತ್ಯಂತ ಜನಪ್ರಿಯ ಬಣ್ಣ ಮತ್ತು ವಿನ್ಯಾಸಗಳಲ್ಲಿ ನಿಮಗಿಷ್ಟವಾದುದನ್ನು ಆಯ್ಕೆ ಮಾಡಿ

ಇಲ್ಲಿ ಹುಡುಕಿ

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ