ಭಾಷೆಗಳು

ವುಡ್ ಪೇಂಟ್ ನ

ಉತ್ಪಾದನಾ ಶ್ರೇಣಿ

ನಿಮ್ಮ ಮನೆಗೆ ತಕ್ಕ ಬಣ್ಣವನ್ನು ಇಲ್ಲಿ ಹುಡುಕಿ.
pro

ಇಟಾಲಿಯನ್ ಪಿಗ್ಮೆಂಟೆಡ್ ಪಿಯು ವೈಟ್ ಗ್ಲಾಸಿ

ಹೆಚ್ಚಿನ ಮಾಹಿತಿ
pro

ವಂಡರ್ ವುಡ್2ಕೆ ಪಿಯು ಎಕ್ಸ್ ಟೀರಿಯರ್

ಎಲ್ಲ ಋತುಗಳಲ್ಲಿ ಸುರಕ್ಷಿತವಾಗಿರುವ, ಲೈಟ್ ಫಾಸ್ಟ್ ನೆಸ್ ಹೊಂದಿರುವ ಮತ್ತು ಹಳದಿ ಬಣ್ಣಕ್ಕೆ ತಿರುಗದ ವಿಶೇಷವಾಗಿ ತಯಾರಿಸಲಾದ ಎರಡು ಅಂಶಗಳುಳ್ಳ ಪೊಲಿಯುರೆಥೇನ್ ವುಡ್ ಫಿನಿಶ್.

ಹೆಚ್ಚಿನ ಮಾಹಿತಿ
pro

ವಂಡರ್ ವುಡ್ 2ಕೆ ಪಿಯು ಇಂಟೀರಿಯರ್

ಮರದ ಫರ್ನಿಚರ್ ಗಳನ್ನು ರಕ್ಷಿಸುವುದಕ್ಕಾಗಿ ವಿಶೇಷವಾಗಿ ತಯಾರಿಸಲಾದ ಎರಡು ಅತ್ಯುಚ್ಚ ಅಂಶಗಳುಳ್ಳ ಪೊಲಿಯುರೆಥೇನ್ ವುಡ್ ಕೋಟಿಂಗ್.

ಹೆಚ್ಚಿನ ಮಾಹಿತಿ
pro

ವಂಡರ್ ವುಡ್ಮೆಲ್’ಮೈನ್ ಕ್ರಿಸ್ಟಲ್ ಕ್ಲಿಯರ್

ಮರದ ವಸ್ತುಗಳ ಸೌಂದರ್ಯವನ್ನು ಅನೇಕ ವರ್ಷಗಳವರೆಗೆ ಕಾಪಾಡಲು ವಿಶೇಷವಾಗಿ ತಯಾರಿಸಲಾದ ಎರಡು ಅಂಶಗಳುಳ್ಳ ಆಮ್ಲ/ಅಸಿಡ್ ಕಾರಕದ ಅತ್ಯಂತ ಸ್ಪಷ್ಟ ವುಡ್ ಫಿನಿಶ್.

ಹೆಚ್ಚಿನ ಮಾಹಿತಿ
pro

ವಂಡರ್ ವುಡ್ ಮೆಲ್ಮೈನ್

ಎಲ್ಲ ತರಹದ ಮರ, ವೆನಿಯರ್ ಮತ್ತು ಮಧ್ಯಮ ಸಾಂದ್ರತೆಯ ಫೈಬರ್ ಬೋರ್ಡ್ ಗಳನ್ನು ಪ್ರಬಲ ಮತ್ತು ಹೆಚ್ಚು ಬಾಳಿಕೆ ಬರುವಂತೆ ಮಾಡುವ ಎರಡು ಅಂಶಗಳುಳ್ಳ ಆಮ್ಲ/ಅಸಿಡ್ ಕಾರಕದ ಅತ್ಯಂತ ಸ್ಪಷ್ಟ ವುಡ್ ಫಿನಿಶ್.

ಹೆಚ್ಚಿನ ಮಾಹಿತಿ
pro

ವಂಡರ್ ವುಡ್ ಕ್ಲಿಯರ್ ಲ್ಯಾಕರ್

ಎಲ್ಲ ರೀತಿಯ ಕಟ್ಟಿಗೆಗಳ ಮೇಲೆ ಬ್ರಶಿಂಗ್ ಮತ್ತು ಸ್ಪ್ರೇಯಿಂಗ್ ಮಾಡಿ ಹಚ್ಚಬಹುದಾದ, ವಿಶಿಷ್ಟ ಫಿನಿಶ್ ನೀಡುವ ಪಾರದರ್ಶಕ ಪದರನ್ನು ನೀಡುವ ಎನ್ ಸಿ ಫ್ರೀ ವುಡ್ ಲ್ಯಾಕರ್.

ಹೆಚ್ಚಿನ ಮಾಹಿತಿ
pro

ವಂಡರ್ ವುಡ್ 1ಕೆ ಪಿಯು

ಕಟ್ಟಿಗೆಗೆ ಸ್ವಾಭಾವಿಕ ಕಳೆ ನೀಡಿ ಅದನ್ನು ನೀರು, ಕಟ್ಟಿಗೆ ಹುಳುಗಳ ಕಲೆಗಳು ಮತ್ತು ಸಾಮಾನ್ಯ ನಿರ್ವಹಣೆಯಿಂದ ರಕ್ಷಿಸುವಂತಹ ಯುರೆಥೇನ್ ನಿಂದ ಬದಲಾಯಿಸಲಾದ ರೆಸಿನ್ ಆಧರಿತ ಸಿಂಗಲ್ ಪ್ಯಾಕ್ ಬ್ರಶ್ ಮಾಡಬಹುದಾದ ವುಡ್ ಫಿನಿಶ್.

ಹೆಚ್ಚಿನ ಮಾಹಿತಿ

ಪ್ರೇರಿತರಾಗಿ

ನಿಮ್ಮ ಮನೆಗೆ ತಕ್ಕ ಬಣ್ಣವನ್ನು ಇಲ್ಲಿ ಪಡೆಯಿರಿ

ಪೇಂಟಿಂಗ್ ಸಲಹೆಗಳು ಮತ್ತು ಕೌಶಲ್ಯಗಳು

ಕೆಲವೊಮ್ಮೆ ನಿಮ್ಮ ವ್ಯಕ್ತಿತ್ವದ ಛಾಪು ಮೂಡಿಸುವುದು ನಿಮಗೆ ಸಮಾಧಾನ ನೀಡುತ್ತದೆ. ನಿಮಗೆ ಬೇಕಾದ ರೀತಿಯಲ್ಲಿ ನಿಮ್ಮ ಮನೆಯ ಗೋಡೆಗಳನ್ನು ಅಲಂಕರಿಸಲು ಇಲ್ಲಿದೆ 6 ನೀವೇ ಮಾಡಿ ಮಾಡಬಹುದಾದ ಕೆಲಸಗಳು

ಇಲ್ಲಿ ಹುಡುಕಿ

ಪ್ರೇರಕ

ಜಗತ್ತಿನಾದ್ಯಂತ ಅತ್ಯಂತ ಸುಂದರ ಡೆಕೋರ್ ನಿಂದ ಆಯ್ಕೆ ಮಾಡಿ ಮತ್ತು ಕಲೆಯ ಸೃಷ್ಟಿಯತ್ತ ಹೆಜ್ಜೆ ಹಾಕಿ

ಇಲ್ಲಿ ಹುಡುಕಿ

ಇತ್ತೀಚಿನ ಬದಲಾವಣೆಗಳು

ಜಗತ್ತಿನ ಅತ್ಯಂತ ಜನಪ್ರಿಯ ಬಣ್ಣ ಮತ್ತು ವಿನ್ಯಾಸಗಳಲ್ಲಿ ನಿಮಗಿಷ್ಟವಾದುದನ್ನು ಆಯ್ಕೆ ಮಾಡಿ

ಇಲ್ಲಿ ಹುಡುಕಿ

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ