ಭಾಷೆಗಳು

ಅನ್ಸಿಲರಿ ಪೇಂಟ್

ಉತ್ಪಾದನಾ ಶ್ರೇಣಿ

ನಿಮ್ಮ ಮನೆಗೆ ತಕ್ಕ ಬಣ್ಣವನ್ನು ಇಲ್ಲಿ ಹುಡುಕಿ.
pro

ನೆರೊಲ್ಯಾಕ್ ಎಕ್ಸೆಲ್ ರೇನ್ ಗಾರ್ಡ್ ವಾಟರ್ ಪ್ರೂಫ್ ಪ್ರೈಮರ್ ಯೋಜನೆ

ಅತ್ಯುತ್ತಮ ವಾಟರ್ ಪ್ರೂಫಿಂಗ್ ಗಾಗಿ ಹಚ್ಚಲಾಗುವ ನೀರು ಆಧರಿತ ಫೈಬರ್ ನಿಂದ ಗಟ್ಟಿಗೊಳಿಸಿದ ಎಲಾಸ್ಟೊಮರಕ್ ಲಿಕ್ವಿಡ್

ಹೆಚ್ಚಿನ ಮಾಹಿತಿ
pro

ವಾಲ್ ಪುಟ್ಟಿ ಅಕ್ರೈಲಿಕ್

ಬಿಳಿ ಪಿಗ್ಮೆಂಟ್ ಗಳು, ಎಕ್ಸ್ ಟೆಂಡರ್ ಗಳು, ಅಕ್ರೈಲಿಕ್ ಎಮಲ್ಶನ್ ಮೀಡಿಯಂ ಮತ್ತು ಅಡಿಟಿವ್ ಗಳನ್ನು ಸೇರಿಸಿ ತಯಾರಿಸಿದ ಪುಟ್ಟಿ.

ಹೆಚ್ಚಿನ ಮಾಹಿತಿ
pro

ಸಿಮೆಂಟ್ ಪ್ರೈಮರ್

ಸೋರುವ ಮೇಲ್ಮೈಗಳನ್ನು ಆಳವಾಗಿ ಸೀಳಲು ಮತ್ತು ಮುಚ್ಚಲು ಉಪಯೋಗಿಸಬಹುದಾದ ಪಿಗ್ಮೆಂಟ್ ಗಳು, ಎಕ್ಸ್ ಟೆಂಡರ್ ಗಳ ಜೊತೆಗೆ ಕೊಪಾಲಿಮರ್ ಎಮಲ್ಶನ್ ಸೇರಿಸಿ ತಯಾರಿಸಿದ ಫಾರ್ಮುಲೇಶನ್.

ಹೆಚ್ಚಿನ ಮಾಹಿತಿ
pro

ಗುಡಿ ಯುನಿವರ್ಸಲ್ ಪ್ರೈಮರ್ ಡಬ್ಲ್ಯೂ.ಬಿ.

ಹೆಚ್ಚಿನ ಮಾಹಿತಿ
pro

ಎಕ್ಸ್ ಟೀರಿಯರ್ ಪ್ರೈಮರ್

ಎಕ್ಸ್ ಟೀರಿಯರ್ ಎಮಲ್ಶನ್ ಗಳಿಗೆ ಪ್ರೈಮರ್ ರೂಪದಲ್ಲಿ ಬೆರೆಸಿ ಉಪಯೋಗಿಸಬಹುದಾದ, ಹೊರಗೋಡೆಗಳ ಮೇಲೆ ಹಚ್ಚಬಹುದಾದ ನೀರು ಆಧರಿತ ಗೋಡೆಯ ಕೋಟಿಂಗ್.

ಹೆಚ್ಚಿನ ಮಾಹಿತಿ
pro

ಗುಡಿ ರೆಡ್ ಆಕ್ಸೈಡ್ ಮೆಟಲ್ ಪ್ರೈಮರ್

ಸಿಂಥೆಟಿಕ್ ರೆಸಿನ್ ಮೀಡಿಯಂ ಮತ್ತು ಗಡಸು ಪಿಗ್ಮೆಂಟ್ ನಿರೋಧಕ ಕಬ್ಬಿಣದ ರೆಡ್ ಆಕ್ಸೈಡ್ ಆಧರಿತ ಮಿತವ್ಯಯಿ ಜನರಲ್ ಪರ್ಪಸ್ ಮೆಟಲ್ ಪ್ರೈಮರ್.

ಹೆಚ್ಚಿನ ಮಾಹಿತಿ
pro

ಗುಡಿ ಯುನಿವರ್ಸಲ್ ಪ್ರೈಮರ್ ಎಸ್ ಬಿ

ಹೆಚ್ಚಿನ ಮಾಹಿತಿ
pro

ಎಕ್ಸೆಲ್ ಟೆಕ್ಸ್ಚರ್ ಫಿನಿಶ್

ಹೆಚ್ಚಿನ ಮಾಹಿತಿ
pro

ರೆಡ್ ಆಕ್ಸೈಡ್ ಮೆಟಲ್ ಪ್ರೈಮರ್‍

ಸಿಂಥೆಟಿಕ್ ರೆಸಿನ್ ಮೀಡಿಯಂ ಮತ್ತು ಗಡಸು ಪಿಗ್ಮೆಂಟ್ ನಿರೋಧಕ ಕಬ್ಬಿಣದ ರೆಡ್ ಆಕ್ಸೈಡ್ ಆಧರಿತ ಅಗ್ಗದ ಜನರಲ್ ಪರ್ಪಸ್ ಮೆಟಲ್ ಪ್ರೈಮರ್.

ಹೆಚ್ಚಿನ ಮಾಹಿತಿ
pro

ಅಲುಮಿನಿಯಂ ಪೇಂಟ್

ಡುಯೆಲ್ ಕಂಟೇನರ್ ನಲ್ಲಿ ಪ್ಯಾಕ್ ಮಾಡಲಾದ ವಿಶೇಷವಾಗಿ ತಯಾರಿಸಲಾದ, ಬಾಳಿಕೆ ಬರುವ ಲೀಫಿಂಗ್ ಅಲುಮಿನಿಯಂ ಪಿಗ್ಮೆಂಟ್ ಮತ್ತು ರಕ್ಷಣಾತ್ಮಕ ಮೀಡಿಯಂ ಒಳಗೊಂಡ ಅಲುಮಿನಿಯಂ ಪೇಂಟ್.

ಹೆಚ್ಚಿನ ಮಾಹಿತಿ
pro

ಪುಟ್ಟಿ ಫಿಲ್ಲರ್ ಗ್ರೇ ನೈಫಿಂಗ್

ಹೆಚ್ಚಿನ ಮಾಹಿತಿ
pro

ನೆರೊಲ್ಯಾಕ್ ಸಿಮೆಂಟ್ ಪುಟ್ಟಿ

ಪ್ಲಾಸ್ಟರ್ ಮಾಡಿದ ಮೇಲ್ಮೈಗಳಲ್ಲಿ ಉಬ್ಬು ತಗ್ಗು ಮುಚ್ಚಲು ಮತ್ತು ಚಿಕ್ಕ ತೂತುಗಳನ್ನು ಮುಚ್ಚಲು ಬೇಸ್ ಕೋಟ್ ಆಗಿ ಉಪಯೋಗಿಸಲು ವಿಶೇಷವಾಗಿ ತಯಾರಿಸಲಾದ ಪ್ರೀಮಿಯಂ ವಾಲ್ ಪುಟ್ಟಿ.

ಹೆಚ್ಚಿನ ಮಾಹಿತಿ
pro

ರೆಡಿಮಿಕ್ಸ್ ಪ್ರೈಮರ್ + ಪುಟ್ಟಿ

ಸೆಲ್ಫ್ ಪ್ರೈಮಿಂಗ್ ಅಂಶಗಳನ್ನುಳ್ಳ ನೀರು ಬೆರೆಸಿ ಬಳಸಬಹುದಾದ ಅಕ್ರೈಲಿಕ್ ವಾಲ್ ಪುಟ್ಟಿ ಮತ್ತು ಪ್ರೈಮರ್.

ಹೆಚ್ಚಿನ ಮಾಹಿತಿ
pro

ನೆರೊಲ್ಯಾಕ್ ಎಕ್ಸೆಲ್ ಅಲ್ಕಲೈ ಪ್ರೈಮ್

ಸಿಲಿಕಾನ್ ಅಡಿಟಿವ್ ಉಳ್ಳ ಅತ್ಯುತ್ತಮ ಗುಣಮಟ್ಟದ ಅಲ್ಕಲೈ ನಿರೋಧಕ ಪ್ರೈಮರ್ ಮತ್ತು ಸೀಲರ್. ಇದನ್ನು ಮುಖ್ಯವಾಗಿ ಎಫ್ಲೊರೆಸೆನ್ಸ್/ಲೈಮ್ ಬ್ಲೂಮಿಂಗ್ ಗೆ ತುತ್ತಾಗುವ ಹೊರ ಸಿಮೆಂಟ್ ಪ್ಲಾಸ್ಟರ್ ಗಳ ಮೇಲೆ ಮತ್ತು ಕಾಂಕ್ರೀಟ್ ಮೇಲ್ಮೈ ಗಳ ಮೇಲೆ ಹಚ್ಚಲು ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿ
pro

ಇಟಾಲಿಯನ್ ಪಿಗ್ಮೆಂಟೆಡ್ ಪಿಯು ವೈಟ್ ಪ್ರೈಮರ್

ಹೆಚ್ಚಿನ ಮಾಹಿತಿ
pro

ವಂಡರ್ ವುಡ್ ಎನ್ ಸಿ ಸ್ಯಾಂಡಿಂಗ್ ಸೀಲರ್

ಟಾಪ್ ಕೋಟ್ ಗಳನ್ನು ಹಚ್ಚುವ ಮುಂಚೆ ಮರದ ಚೂರುಗಳನ್ನು ತುಂಬಲು ಸೂಚಿಸಲಾದ ಬೇಗನೇ ಒಣಗುವ ಸೀಲರ್.

ಹೆಚ್ಚಿನ ಮಾಹಿತಿ

ಪ್ರೇರಿತರಾಗಿ

ನಿಮ್ಮ ಮನೆಗೆ ತಕ್ಕ ಬಣ್ಣವನ್ನು ಇಲ್ಲಿ ಪಡೆಯಿರಿ

ಪೇಂಟಿಂಗ್ ಸಲಹೆಗಳು ಮತ್ತು ಕೌಶಲ್ಯಗಳು

ಕೆಲವೊಮ್ಮೆ ನಿಮ್ಮ ವ್ಯಕ್ತಿತ್ವದ ಛಾಪು ಮೂಡಿಸುವುದು ನಿಮಗೆ ಸಮಾಧಾನ ನೀಡುತ್ತದೆ. ನಿಮಗೆ ಬೇಕಾದ ರೀತಿಯಲ್ಲಿ ನಿಮ್ಮ ಮನೆಯ ಗೋಡೆಗಳನ್ನು ಅಲಂಕರಿಸಲು ಇಲ್ಲಿದೆ 6 ನೀವೇ ಮಾಡಿ ಮಾಡಬಹುದಾದ ಕೆಲಸಗಳು

ಇಲ್ಲಿ ಹುಡುಕಿ

ಪ್ರೇರಕ

ಜಗತ್ತಿನಾದ್ಯಂತ ಅತ್ಯಂತ ಸುಂದರ ಡೆಕೋರ್ ನಿಂದ ಆಯ್ಕೆ ಮಾಡಿ ಮತ್ತು ಕಲೆಯ ಸೃಷ್ಟಿಯತ್ತ ಹೆಜ್ಜೆ ಹಾಕಿ

ಇಲ್ಲಿ ಹುಡುಕಿ

ಇತ್ತೀಚಿನ ಬದಲಾವಣೆಗಳು

ಜಗತ್ತಿನ ಅತ್ಯಂತ ಜನಪ್ರಿಯ ಬಣ್ಣ ಮತ್ತು ವಿನ್ಯಾಸಗಳಲ್ಲಿ ನಿಮಗಿಷ್ಟವಾದುದನ್ನು ಆಯ್ಕೆ ಮಾಡಿ

ಇಲ್ಲಿ ಹುಡುಕಿ

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ