ಭಾಷೆಗಳು

ಮನೆಯ ಪೇಂಟ್ ಬಣ್ಣಗಳು

ರೋಮಾಂಚಕ ಶೈಲಿ

ಆಲೋಚನೆಗಳ ಆಗರ. ಝೆನ್ ಮತ್ತು ಸ್ಫೂರ್ತಿ ಪೆಡಯಲು ನಿಮ್ಮದೇ ಆದ ಸ್ಥಳ ಸೃಷ್ಟಿಸಲು ಆದರ್ಶಪ್ರಾಯವಾದ ಡೆಕೋರ್/ಅಲಂಕಾರ.

ಕೌಟುಂಬಿಕ ಧಾಮ

ಪರಿವಾರದ ಸದಸ್ಯರೆಲ್ಲ ಒಟ್ಟಿಗೆ ಸೇರಲು ಮನೆಗಿಂತ ಜಾಗ ಬೇಕೇ? ಸರಳತೆ ಮತ್ತು ಮರದ ಫರ್ನಿಚರ್ ಜೊತೆಗೆ ಕಂದು ಕಲಾಕೃತಿಗಳು.

ನಸು ಹಳದಿ ಕಂದು ಬಣ್ಣದಲ್ಲಿ ಬರೆದ ಕತೆ

ಒಂದು ಮನೆಗೆ ಎರಡು ಅಂಶಗಳು ಕಳೆ ತುಂಬುತ್ತವೆ. ವಿಶಾಲವಾದ ಪಡಸಾಲೆಗಳು/ಹಾಲ್ ಗಳು ಮತ್ತು ಅವುಗಳಲ್ಲಿ ತುಂಬಿ ತುಳುಕುವ ನಗು. ಯಾವುದೇ ಮನೆಯ ಭವ್ಯತೆ ಮತ್ತು ಲಾಲಿತ್ಯವನ್ನು ಎತ್ತಿ ತೋರಿಸಲು ಈ ಅಪೂರ್ವ ಸಂಗಮ ಸಾಕು.

ರಾಜಕಳೆ

ಗತಕಾಲಕ್ಕೆ ಹಿಂದಿರುಗಲ ಭವ್ಯ ಜೀವನ ಎಂದರೆ ಹೇಗಿರುತ್ತದೆ ಎಂಬುದನ್ನು ಅನುಭವಿಸಿ ನೋಡಲು ರಾಯಲ್/ರಾಜಯೋಗ್ಯ ಬಣ್ಣಗಳು ಮತ್ತು ಪ್ರಾಚೀನ ನೋಟದ ಸರಳ ಸಂಯೋಜನೆಗಳು ಸಾಕು.

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ