ಭಾಷೆಗಳು

ಸದಾ ಶ್ರೀಮಂತ ಗೋಡೆ ಬಣ್ಣಗಳು

ದಿರಿನೆಸಾನ್ಸ್

ಸರಳತೆಯ ಮರುವ್ಯಾಖ್ಯಾನ. ಈ ತರಹದ ನೈಸರ್ಗಿಕ ಕಲಾಕೃತಿಗಳು ಹಳೆಯ ಶೈಲಿಯ ಟೇಬಲ್ ಲ್ಯಾಂಪ್ ಗಳಿಂದ ಅಲಂಕರಿಸಲಾದ ಪೀಚ್ ಬಣ್ಣದ ಗೋಡೆಗಳಿಗೆ ಸರಿಹೊಂದುತ್ತದೆ.

ರೋಮಾಂಚಕಾರಿ ಪುಷ್ಪ ವಿನ್ಯಾಸ

ಸ್ವಲ್ಪ ತೆಳುವಾದ ಬಣ್ಣಗಳು ಮತ್ತು ಉದ್ಯಾನದಂತಹ ವಿನ್ಯಾಸಗಳು ಒಟ್ಟು ಸೇರಿದಾಗ ನಿಮ್ಮ ಲಿವಿಂಗ್ ರೂಮ್ ನೋಟ ಮತ್ತು ಅನುಭವ ಆಹ್ಲಾದಕರವಾಗಿರುತ್ತದೆ.

ಮುದ ನೀಡುವ ಪೆಸ್ಟೆಲ್

ನಿಮ್ಮ ಪುಟ್ಟ ಯುವರಾಣಿಯ ಪ್ರತಿಯೊಂದು ಮನೋಭಾವಕ್ಕೆ ತಕ್ಕ ಟೀಲ್/ನೀಲಿ ಬಣ್ಣದ ಶೇಡ್ ಲಭ್ಯ. ನಿಮ್ಮ ಮಗಳಷ್ಟೇ ಸ್ಫೂರ್ತಿದಾಯಕವಾದ, ಅತ್ಯಂತ ಪ್ರೀತಿಯ ಅಲಂಕಾರ ಇನ್ನೊಂದಿಲ್ಲ.

ಶಾಂತಿಯ ನೆಲೆ

ಬಣ್ಣಗಳು ಇಷ್ಟು ಅಚ್ಚುಕಟ್ಟಾಗಿ ಒಂದಕ್ಕೊಂದು ಹೊಂದಾಣಿಕೆಯಾದಾಗ, ಪ್ರಕೃತಿ ಮತ್ತು ಮನುಷ್ಯನೊಂದಿಗೆ ಸಮತೋಲನದಿಂದಿರಲು ಅದು ಅನುಸರಿಸುವ ಮಾರ್ಗಗಳ ಬಗ್ಗೆ ನಿಮಗೆ ಆಶ್ಚರ್ಯವಾಗದಿರದು. ನಿಮ್ಮ ಮನೆಯನ್ನು ಶೋಭಾಯಮಾನವಾಗಿಸಲು ಇದಕ್ಕಿಂತ ಸ್ಫೂರ್ತಿ ಇನ್ನೊಂದಿಲ್ಲ.

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ