ಭಾಷೆಗಳು

Buy
X
Get in touch
 
1 Start 2 Complete
X
Get in touch
 
1 Start 2 Complete
Send OTP
ಸಲ್ಲಿಸಿ

ನೆರೊಲ್ಯಾಕ್ ಸುರಕ್ಷಾ ಅಡ್ವಾನ್ಸ್ಡ್

ಲಕ್ಷಣಗಳು ಮತ್ತು ಪ್ರಯೋಜನಗಳು

Superior Protection to Algal Growth
ಪಾಚಿಗಟ್ಟದಂತೆ ಸುರಕ್ಷೆ ನೀಡುತ್ತದೆ
Smooth & Pleasing Finish with Sheen
ಹೊಳಪುಳ್ಳ ನುಣುಪಾದ ಮತ್ತು ಆಹ್ಲಾದಕರ ಫಿನಿಶ್
Resistance to Peeling
ಕಿತ್ತು ಬರುವುದಕ್ಕೆ ನಿರೋಧಕತೆ
Low Dust Pick Up
ಹೆಚ್ಚು ಧೂಳು ಕೂರುವುದಿಲ್ಲ
Durability
ಬಾಳಿಕೆ
Extra Coverage
ಹೆಚ್ಚಿನ ಕವರೇಜ್
Very Good Opacity & Whiteness
ಉತ್ತಮ ಪಾರದರ್ಶಕತೆ ಮತ್ತು ಶುಭ್ರತೆ

ತಾಂತ್ರಿಕ ದತ್ತಾಂಶ

ಕವರೇಜ್
ಕವರೇಜ್

​ಬ್ರಶ್ ನಿಂದ ಸಾಮಾನ್ಯ ಗಾರೆ ಕೆಲಸ ಮಾಡಿದ ಮೇಲ್ಮೈ ಮೇಲೆ ಹಚ್ಚಿದಾಗ 9.29-12.08 sq.m/L/Coat

ಥಿನ್ನಿಂಗ್
ಥಿನ್ನಿಂಗ್

​ಸೆಲ್ಫ್-ಪ್ರೈಮಿಂಗ್ – ನೀರು ಬೆರೆಸಿದಾಗ 100% ತಿಳಿಯಾಗುತ್ತದೆ.
ಟಾಪ್ ಕೋಟ್ – ನೀರು ಬೆರೆಸಿದಾಗ 70-75% ತಿಳಿಯಾಗುತ್ತದೆ.

ಒಣಗುವ ಸಮಯ
ಒಣಗುವ ಸಮಯ

​ಮೇಲ್ಮೈ ಒಣಗಲು: 30 ನಿಮಿಷಗಳು

ಒಣಗುವ ಸಮಯ
ಒಣಗುವ ಸಮಯ

​ಎನ್ ಎ

ರೀಕೋಟಿಂಗ್
ರೀಕೋಟಿಂಗ್

​ಕನಿಷ್ಠ 4-6 ಗಂ. (27° ± 2°ಸೆ ಮತ್ತು ಆರ್ಎಚ್ 60 ± 5% ನಲ್ಲಿ)

ತಿಳಿಗೊಳಿಸಿದ ಪೇಂಟ್ ಸ್ಥಿರತೆ
ತಿಳಿಗೊಳಿಸಿದ ಪೇಂಟ್ ಸ್ಥಿರತೆ

​24 ಗಂಟೆಗಳೊಳಗೆ ಉಪಯೋಗಿಸಿ

ಹೊಳಪಿನ ಮಟ್ಟ
ಹೊಳಪಿನ ಮಟ್ಟ

​ಶೀನ್

ಒಣಗಿದ ಪದರಿನ ದಪ್ಪ (ಮೈಕ್ರಾನ್ ಗಳಲ್ಲಿ)/ ಕೋಟ್
ಒಣಗಿದ ಪದರಿನ ದಪ್ಪ (ಮೈಕ್ರಾನ್ ಗಳಲ್ಲಿ)/ ಕೋಟ್

​20-25 : ಬ್ರಶ್
30-35 : ರೋಲರ್

ಗ್ರಾಂ/ಕೆಜಿ ಅಥವಾ ಗ್ರಾಂ/ಲೀ ನಲ್ಲಿ ವಿಓಸಿ
ಗ್ರಾಂ/ಕೆಜಿ ಅಥವಾ ಗ್ರಾಂ/ಲೀ ನಲ್ಲಿ ವಿಓಸಿ

​<50 ಗ್ರಾಂ/ ಲೀಟರ್

ತೊಳೆಯಲು ಅನುಕೂಲ
ತೊಳೆಯಲು ಅನುಕೂಲ

​ಹೌದು

ಶೇಡ್ ರೇಂಜ್

ಎನಾಮಲ್ ಶೇಡ್ ಕಾರ್ಡ್ ಮತ್ತು ಕಲರ್ ಸ್ಕೇಪ್ ಗಳಲ್ಲಿ ನೀಡಿದಂತಹ ಬಣ್ಣಗಳಿಂದ ನಿಮ್ಮ ಮನೆ ರಂಗುರಂಗಾಗಿ ಕಂಗೊಳಿಸಲು ನಿಮ್ಮ ಮನೆಯವರೆಲ್ಲ ನಕ್ಕು ನಲಿಯುವರು.

ಇಲ್ಲಿ ನೋಡಿ

ಸೂಚಿತ ಬಳಕೆ

ಸ್ಯಾಟಿನ್ ಎನಾಮಲ್ ನಿಂದ ಅತ್ಯುತ್ತಮ ಪ್ರಯೋಜನ ಪಡೆಯಲು, ನೆರೊಲ್ಯಾಕ್ ತಜ್ಞರು ತಿಳಿಸಿದಂತೆ ಉಪಯೋಗಿಸಿ.

ಹೆಚ್ಚಿನ ಮಾಹಿತಿ

ಪ್ರೇರಿತರಾಗಿ

ನಿಮ್ಮ ಮನೆಗೆ ತಕ್ಕ ಬಣ್ಣವನ್ನು ಇಲ್ಲಿ ಪಡೆಯಿರಿ

ಪೇಂಟಿಂಗ್ ಸಲಹೆಗಳು ಮತ್ತು ಕೌಶಲ್ಯಗಳು

ಕೆಲವೊಮ್ಮೆ ನಿಮ್ಮ ವ್ಯಕ್ತಿತ್ವದ ಛಾಪು ಮೂಡಿಸುವುದು ನಿಮಗೆ ಸಮಾಧಾನ ನೀಡುತ್ತದೆ. ನಿಮಗೆ ಬೇಕಾದ ರೀತಿಯಲ್ಲಿ ನಿಮ್ಮ ಮನೆಯ ಗೋಡೆಗಳನ್ನು ಅಲಂಕರಿಸಲು ಇಲ್ಲಿದೆ 6 ನೀವೇ ಮಾಡಿ ಮಾಡಬಹುದಾದ ಕೆಲಸಗಳು

ಇಲ್ಲಿ ಹುಡುಕಿ

ಪ್ರೇರಕ

ಜಗತ್ತಿನಾದ್ಯಂತ ಅತ್ಯಂತ ಸುಂದರ ಡೆಕೋರ್ ನಿಂದ ಆಯ್ಕೆ ಮಾಡಿ ಮತ್ತು ಕಲೆಯ ಸೃಷ್ಟಿಯತ್ತ ಹೆಜ್ಜೆ ಹಾಕಿ

ಇಲ್ಲಿ ಹುಡುಕಿ

ಇತ್ತೀಚಿನ ಬದಲಾವಣೆಗಳು

ಜಗತ್ತಿನ ಅತ್ಯಂತ ಜನಪ್ರಿಯ ಬಣ್ಣ ಮತ್ತು ವಿನ್ಯಾಸಗಳಲ್ಲಿ ನಿಮಗಿಷ್ಟವಾದುದನ್ನು ಆಯ್ಕೆ ಮಾಡಿ

ಇಲ್ಲಿ ಹುಡುಕಿ

Write To US - Dev

ನಮಗೆ ಬರೆಯಿರಿ

 
1 Start 2 Complete