ಭಾಷೆಗಳು

ಫ್ಲೋರ್‍ ಕೋಟಿಂಗ್ ಗಳು

ಪರಿಚಯ

ನೆರೊಫ್ಲೋರ್‍ ಗೆ ಸ್ವಾಗತ, ಇಲ್ಲಿ ಕಾಂಕ್ರೀಟ್/ಎಮ್ ಎಸ್ ಮೇಲ್ಮೈ ಗಳಿಗೆ ಸುರಕ್ಷತೆ ಮತ್ತು ದೋಷವಿಲ್ಲದ ಸಮತಲವನ್ನು ನೀಡುವ ವಿವಿಧ ಪ್ರಕಾರದ ಫ್ಲೋರ್ ಕೋಟಿಂಗ್ ಉತ್ಪನ್ನಗಳನ್ನು ಪಡೆಯುವಿರಿ. ನೆರೊಫ್ಲೋರ್‍ ಸೇವೆ ಸಲ್ಲಿಸುವ ಕೈಗಾರಿಕೆಗಳೆಂದರೆ ಎಪಾಕ್ಸಿ ಸೆಲ್ಫ್ ಲೆವಲಿಂಗ್ ಟಾಪಿಂಗ್ ಗಳು, ಸಾಲ್ವಂಟ್ ರಹಿತ ಪಾಲಿಯುರೆಥೇನ್ ಗಳು, ಎಪಾಕ್ಸಿ-ಪಾಲಿಯುರೆಥೇನ್ (ಇಪಿಯು), ಡೆಕ್ ಕೋಟಿಂಗ್ ಗಳು, ಎಂಟಿ-ಸ್ಟೆಟಿಕ್ ಸಿಸ್ಟಮ್, ರಾಸಾಯನಿಕ ಪದಾರ್ಥ ನಿರೋಧಕ ವ್ಯವಸ್ಥೆ, ಕಾರ್‍ ಪಾರ್ಕಿಂಗ್, ಡೆಕೊರೇಟಿವ್ ಸಿಸ್ಟಮ್ ಮತ್ತು ಇತರ ಅಪ್ಲಿಕೇಶನ್ ಗಳು. ನೆರೊಫ್ಲೋರ್‍ ಕೋಟಿಂಗ್ ಗಳು ರಾಸಾಯನಿಕ ಪದಾರ್ಥಗಳು, ಕೊರೆತ, ಯಾಂತ್ರಿಕ, ಹಾರ್ಡ್ ವೇರಿಂಗ್, ಗಟ್ಟಿಯಾದ ಮತ್ತು ಕಾಂಕ್ರೀಟ್ ದೀರ್ಘಕಾಲ ಬಾಳಿಕೆ ಬರುವಂತೆ ಮಾಡುವ ಅಂಶಗಳನ್ನು ಹೊಂದಿರುತ್ತವೆ.

ನೆರೊಫ್ಲೋರ್‍ ಜಗತ್ತಿನಾದ್ಯಂತ ಜನಪ್ರಿಯವಾಗಿದೆ ಮತ್ತು ಅತ್ಯುತ್ತಮ ಉತ್ಪಾದಕ ಸೌಕರ್ಯಗಳನ್ನು ಹೊಂದಿರುವ, ತಾಂತ್ರಿಕ ನಿಪುಣತೆ ಹೊಂದಿರುವ ಮತ್ತು ಮುಖ್ಯ ಉತ್ಪಾದನೆಗಳನ್ನುಳ್ಳ, ಹೊಸ ಉತ್ಪಾದನೆಗಳಿಂದ ಹಿಡಿದು ಗ್ರಾಹಕರ ಬೇಡಿಕೆಗೆ ತಕ್ಕಂತೆ ಯಾವುದೇ ಪ್ರಕಾರದ ಸಿಸ್ಟಮ್ ಗೆ ಸೇವೆ ನೀಡುತ್ತದೆ. ಯಾಂತ್ರಿಕ ಹಾನಿಗಳಿಂದ, ರಾಸಾಯನಿಕಗಳ ಚೆಲ್ಲುವಿಕೆಯಿಂದ, ಕಾಂಕ್ರೀಟ್ ಬಲಪಡಿಸಿದ್ದರಿಂದ, ಮೈಕ್ರೋಬ್ ಬೆಳವಣಿಗೆಯಿಂದ, ಬಿರುಕುಗಳಿಂದ, ಮುದುಡುವಿಕೆಯಿಂದ ರಕ್ಷಣೆ ನೀಡಿ ಚೆನ್ನಾಗಿ ಕಾಣುವಂತೆ ಮಾಡುವ ನೆರೊಫ್ಲೋರ್‍ ಉತ್ಪಾದನೆಗಳನ್ನು ಫ್ಲೋರ್‍ ಗಳ ಮೇಲೆ ಹಚ್ಚಿ ಅವನ್ನು ರಕ್ಷಿಸುವಂತೆ ಬೇಡಿಕೆ ಇದೆ. ಈ ರೀತಿ ಹೆಚ್ಚುತ್ತಿರುವ ತಿಳುವಳಿಕೆಯಿಂದಾಗಿ ಫ್ಲೋರ್‍ ಕೋಟಿಂಗ್ ಗಳನ್ನು ಎಲ್ಲರೂ ಹೆಚ್ಚಾಗಿ ಒಪ್ಪುತ್ತಿದ್ದಾರೆ. ನಾವು ಗ್ರಾಹಕರ ಬೇಡಿಕೆಗೆ ತಕ್ಕಂತೆ ಫ್ಲೋರ್‍ ಕೋಟಿಂಗ್ ಸೇವೆಗಳನ್ನು ಒದಗಿಸುತ್ತೇವೆ ಮತ್ತು ಇದೊಂದು ಪರಿಸರ ಸ್ನೇಹಿ ವ್ಯವಸ್ಥೆಯಾಗಿದೆ. 

ನಾವು ಗ್ರಾಹಕರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತೇವೆ, ಉಚಿತ ತಾಂತ್ರಿಕ ಸೇವೆಗಳನ್ನು ಒದಗಿಸುತ್ತೇವೆ ಹಾಗೂ ನಾವು ನೆಲವನ್ನು ಪರೀಕ್ಷಿಸುತ್ತೇವೆ ಮತ್ತು ಅದಕ್ಕೆ ಸೂಕ್ತವಾದ ಸೂಚನೆಗಳನ್ನು ನೀಡುತ್ತೇವೆ.

 

ಉತ್ಪಾದನಾ ವರ್ಗಗಳು

 1. ಎಪಾಕ್ಸಿ ಕಾಂಕ್ರೀಟ್ ಪ್ರೈಮರ್‍ (ನೆರೊಫ್ಲೋರ್‍ 4000 ಪ್ರೈಮರ್)
 2. ಪಿಯು ಪ್ರೈಮರ್‍ (ನೆರೊಫ್ಲೋರ್‍ ಪಿಯು ಪ್ರೈಮರ್)
 3. ರಾಸಾಯನಿಕ ನಿರೋಧಕ ಪ್ರೈಮರ್‍ (ನೆರೊಫ್ಲೋರ್‍ ಸಿಆರ್‍ ಪ್ರೈಮರ್)
 4. ಇಎಸ್ ಡಿ ಪ್ರೈಮರ್‍ (ನೆರೊಫ್ಲೋರ್‍ ಇಎಸ್ ಡಿ ಪ್ರೈಮರ್)
 1. ಎಪಾಕ್ಸಿ ಎಸ್ ಎಲ್ ಸ್ಕ್ರೀಡ್ (ನೆರೊಫ್ಲೋರ್‍ ಸ್ಕ್ರೀಡ್)
 2. ಪಿಯು ಎಸ್‌ಎಲ್ ಸ್ಕ್ರೀಡ್ (ನೆರೊಫ್ಲೋರ್‍ ಪಿಯು ಸ್ಕ್ರೀಡ್)
 1. ಎಪಾಕ್ಸಿ ಎಸ್‌ಎಲ್ ಫಿನಿಶ್ (ನೆರೊಕ್ಲಾಡ್ 1000 ಫಿನಿಶ್ ಶೇಡ್)
 2. ಎಪಾಕ್ಸಿ ಎಸ್ಎಲ್ ಕ್ಲೀಯರ್‍ ಫಿನಿಶ್ (ನೆರೊಫ್ಲೋರ್‍ 1000 ಕ್ಲಿಯರ್)
 3. ಪಿಯು ಎಸ್‌ಎಲ್ ಫಿನಿಶ್ (ನೆರೊಫ್ಲೋರ್‍ ಪಿಯು ಫಿನಿಶ್)
 4. ಇಪಿಯು ಫಿನಿಶ್ (ನೆರೊಫ್ಲೋರ್‍ ಇಪಿಯು ಫಿನಿಶ್)
 5. ಇಎಸ್ ಡಿ ಫಿನಿಶ್ (ನೆರೊಫ್ಲೋರ್‍ ಇಎಸ್ ಡಿ ಫಿನಿಶ್)
 6. ಪಿಯು ಕೋಟಿಂಗ್ (ನೆರೊಫ್ಲೋರ್‍ ಪಿಯು ಕೋಟಿಂಗ್)
 7. ಕಾರ್‍ ಪಾರ್ಕ್ (ನೆರೊಫ್ಲೋರ್‍ ಕಾರ್‍ ಪಾರ್ಕ್)
 8. ನೀರು ಆಧರಿತ ಸಿಮೆಂಟ್ ಫಿನಿಶ್ (ನೆರೊಫ್ಲೋರ್‍ ಪಿಯು ಕಾಂಕ್ರೀಟ್)
 9. ಗೋಡೆಯ ಕೋಟಿಂಗ್ (ನೆರೊಫ್ಲೋರ್‍ ವಾಲ್ ಕೋಟ್)
 10. ಡೆಕೊರೇಟಿವ್ ಫ್ಲೋರ್‍ (ನೆರೊಫ್ಲೋರ್‍ ಡಿಎಫ್)

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ