ಭಾಷೆಗಳು

Buy
X
Get in touch
 
1 Start 2 Complete
X
Get in touch
 
1 Start 2 Complete
Send OTP
ಸಲ್ಲಿಸಿ

ಗ್ರಾಹಕರ ಪ್ರೊಫೈಲ್ ಗಳು

ಸಾಮಾನ್ಯ ಮಾರುಕಟ್ಟೆ (ಡೀಲರ್ ಗಳು/ವಿತರಕರು)

ಮಾರಾಟ ನಂತರದಲ್ಲಿ ಹಚ್ಚುವುದಕ್ಕಾಗಿ 4ಡಬ್ಲ್ಯೂ/2ಡಬ್ಲ್ಯೂ ರೀಫಿನಿಶಿಂಗ್ ನ ಉತ್ಪನ್ನಗಳು ಲಭ್ಯವಿವೆ.

ಓಇಎಂ ಗಳು

ಎಂಡ್ ಆಫ್ ಲೈನ್ ಟಚ್ ಅಪ್ ಮತ್ತು ಡಿಸ್ಪ್ಲೇ ವೆಹಿಕಲ್ ಗಳಿಗೆ ಹೆಚ್ಚು ಸೂಕ್ತವಾದ ಅತ್ಯುತ್ತಮ ಉತ್ಪಾದನೆ ಗಳು.

ಬಾಡಿಶಾಪ್ ಗಳು

ಚಿಕ್ಕ ಹ್ಯಾಚ್ ಬ್ಯಾಕ್ ಆಗಿರಲಿ ಅಥವಾ ಪ್ರೀಮಿಯಂ ಸೆಡಾನ್ ಆಗಿರಲಿ, ಪುಟ್ಟ ದ್ವಿಚಕ್ರ ವಾಹನದಿಂದ ದೊಡ್ಡ ರೋಡ್ ಸ್ಟರ್ ಆಗಿರಲಿ, ಪೇಂಟಿಂಗ್ ಅಗತ್ಯವಿರುವ ಪ್ರತಿಯೊಂದು ವಾಹನಕ್ಕಾಗಿ ಉತ್ಪನ್ನಗಳು ಲಭ್ಯ.

ಕೋಚ್/ಬಸ್ ಬಾಡಿ ಬಿಲ್ಡರ್ ಗಳು

ಮಲ್ಟಿ ಎಕ್ಸೆಲ್ ಪ್ರೀಮಿಯಂ ಬಸ್ ಗಳಿರಲಿ ಅಥವಾ ಚಿಕ್ಕ ಶಾಲಾ ವಾಹನಗಳಾಗಿರಲಿ, ಎಲ್ಲ ಅಗತ್ಯಗಳನ್ನು ಪೂರೈಸುವಂತಹ ಫಿನಿಶ್ ಗಳು ಲಭ್ಯ.

ಸಣ್ಣ ಕೈಗಾರಿಕೆಗಳು (ಎಲ್ಐಸಿ)

ಯಾವುದೇ ರೀತಿಯ ಅಪ್ಲಿಕೇಶನ್ ಗಳಿಗಾಗಿ ಅತ್ಯಂತ ಕಡಿಮೆ ಪ್ರಮಾಣದಿಂದ ಹಿಡಿದು ನೂರಾರು ಲೀಟರ್ ಗಳಷ್ಟು. ಏಕೈಕ ಪೂರೈಕೆದಾರರಿಂದ ಹಲವಾರು ಪ್ರಕಾರದ ಉತ್ಪನ್ನಗಳು ಲಭ್ಯ.

Write To US - Dev

ನಮಗೆ ಬರೆಯಿರಿ

 
1 Start 2 Complete