Banner Image

ಪ್ರಸ್ತುತ – 2000

ವರ್ಷ 2000 - ಎಸ್ ಆರ್ ಕೆ ನೆರೊಲ್ಯಾಕ್ ನ ಬ್ಯ್ರಾಂಡ್ ಅಂಬಾಸೆಡರ್ ಆದರು 2006 - ಜಿ ಎನ್ ಪಿ ಎಲ್ ಅನ್ನು ಕನ್ಸೈ ನೆರೊಲ್ಯಾಕ್ ಎಂದು ಹೆಸರಿಸಲಾಯಿತು. 2004-2006 ವರೆಗೆ, ಲೋಟೆ ಮತ್ತು ಜೈನ್ಪುರ ಫ್ಯಾಕ್ಟರಿಗಳಿಗೆ ಅನುಕ್ರಮವಾಗಿ ಗ್ರೀನ್ ಟೆಕ್ ಸುರಕ್ಷತಾ ಪ್ರಶಸ್ತಿ ಚಿನ್ನ ಮತ್ತು ರಜತವನ್ನು ನೀಡಲಾಯಿತು. ಈ ಘಟಕಗಳಿಗೆ ಓ ಎಚ್ ಎಸ್ ಎ ಎಸ್18001 ಸರ್ಟಿಫಿಕೇಶನ್ ಕೂಡ ನೀಡಲಾಯಿತು. ಬ್ಯ್ರಾಂಡ್ ನೆರೊಲ್ಯಾಕ್ ಗೆ ಹೆಚ್ಚು ಗಮನ ನೀಡುವ ದೃಷ್ಟಿಯಿಂದ ಶ್ರೀಯುತ ಅಮಿತಾಭ್ ಬಚ್ಚನ್ ಅವರನ್ನು ಬ್ಯ್ರಾಂಡ್ ಅಂಬಾಸೆಡರ್ ಮಾಡಲಾಯಿತು. ಆಕಾಂಕ್ಷಾ ಫೌಂಡೇಶನ್ ಜೊತೆಗೆ ಸೇರಿಕೊಂಡು ಬಡ ಮಕ್ಕಳಿಗೆ ಸಹಾಯ ನೀಡಲು ಉಪಕ್ರಮ ತೆಗೆದುಕೊಳ್ಳಲಾಯಿತು.

Banner Image

2000-1991

2000 ರ ಹೊತ್ತಿಗೆ ಫೋರ್ಬ್ಸ್ ಗೋಕಕ್ ಮತ್ತು ಅದರ ಸಹಯೋಗಿಗಳ ಸಂಪೂರ್ಣ ಸ್ವಾಧೀನವನ್ನು ಪಡೆದುಕೊಂಡ ನಂತರ ಸಂಸ್ಥೆಯು 1999 ರಲ್ಲಿ ಕನ್ಸೈ ಪೇಂಟ್ಸ್ ನ ಅಂಗಸಂಸ್ಥೆಯಾಯಿತು. ಈ ವೇಳೆಗೆ ಸಂಸ್ಥೆಯ ಒಟ್ಟು ಇಕ್ವಿಟಿಯ 64.52% ದಷ್ಟು ಪಾಲುದಾರಿಕೆಯನ್ನು ಕನ್ಸೈ ಪೇಂಟ್ಸ್ ಹೊಂದಿತ್ತು. ನೆರೊಲ್ಯಾಕ್ ನ “ಜಬ್ ಘರ್ ಕಿ ರೌನಕ್ ಬಢಾನೀ ಹೋ” ಎಂಬ ಜಿಂಗಲ್ ಪ್ರಸಿದ್ಧವಾಯಿತು.

Banner Image

1990- 1981

1983 ರಲ್ಲಿ, ನೆರೊಲ್ಯಾಕ್ ಜಿ ಎನ್ ಪಿ101 ಆಟೋ ಪೇಂಟ್ಸ್ ಅನ್ನು ಬಾಂಬೆ ಮತ್ತು ಪುಣೆ ನಗರಗಳಲ್ಲಿ ಶುರು ಮಾಡಿತು. ಅದು 24 ಬೇಸಿಕ್ ಶೇಡ್ ಗಳನ್ನು, 12 ಮೆಟಲಿಕ್ ರೇಂಜ್ ಶೇಡ್ ಗಳನ್ನು ಮತ್ತು 12 ವೈಬ್ರಂಟ್ ರೇಂಜ್ ಶೇಡ್ ಗಳನ್ನು ಒಳಗೊಂಡಿತ್ತು. 1986 ರಲ್ಲಿ, ಜಪಾನಿನ ಜಿ ಎನ್ ಪಿ ಎಲ್ ಕನ್ಸೈ ಪೇಂಟ್ಸ್ ಕಂಪನಿ ಲಿಮಿಟೆಡ್ ಜೊತೆಗೆ ಓಸಾಕಾ ನಗರದಲ್ಲಿ ಟಿಎಎ ಗೆ ಸಹಿ ಹಾಕಿತು. ಈ ಟಿಎಎ ಮೂಲಕ ಆಟೊಮೋಟಿವ್ ಉತ್ಪಾದನೆಗಳಿಗಾಗಿ ಕ್ಯಾಥೋಡಿಕ್ ಎಲೆಕ್ಟ್ರೋದಿಪೋಸಿಷನ್ ಪ್ರೈಮರ್ ಮತ್ತು ಇತರ ಸಾಫಿಸ್ಟಿಕೇಟೆಡ್ ಕೋಟಿಂಗ್ ಗಳನ್ನು ಉತ್ಪಾದಿಸಲು ಪ್ರಾರಂಭಿಸಿತು. ಜಿ ಎನ್ ಪಿ ಎಲ್ ಭಾರತದಲ್ಲಿ ಈ ತಂತ್ರಜ್ಞಾನವನ್ನು ಪರಿಚಯಿಸಿದ ಪ್ರಥಮ ಸಂಸ್ಥೆಯಾಯಿತು.

Banner Image

1980- 1950

1970 ರಲ್ಲಿ, ಗುಡಿ ಎಂಬ ನಗುಮುಖದ ಹುಲಿಯನ್ನು ಸಂಸ್ಥೆಯ ಮಾಸ್ಕಾಟ್/ಶುಭಕಾರಿ ಆಗಿ ಪರಿಚಯಿಸಲಾಯಿತು. 1957 ರಲ್ಲಿ, ಸಂಸ್ಥೆಯ ಹೆಸರನ್ನು ಗುಡ್ ಲ್ಯಾಸ್ ನೆರೊಲ್ಯಾಕ್ ಪೇಂಟ್ ಪ್ರೈ. ಲಿ. ಎಂದು ಬದಲಾಯಿಸಲಾಯಿತು. ಸಂಸ್ಥೆಯ ಹೆಸರಲ್ಲಿ ಅದರ ಅತ್ಯಂತ ಯಶಸ್ವಿ ಉತ್ಪಾದನೆಯ ಬ್ಯ್ರಾಂಡ್ ಹೆಸರನ್ನು ಸೇರಿಸಿಕೊಳ್ಳುವ ಉದ್ದೇಶದಿಂದ ಹೀಗೆ ಮಾಡಲಾಯಿತು. 1968 ರಲ್ಲಿ ಸಂಸ್ಥೆಯು ಸಾರ್ವಜನಿಕವಾಯಿತು ಮತ್ತು “ಪ್ರೈವೇಟ್” ಎಂಬ ಪದವನ್ನು ತೆಗೆಯಲಾಯಿತು. 1950 ರ ದಶಕದಲ್ಲಿ, ಎಂಟಿ-ಗ್ಯಾಸ್ ವಾರ್ನಿಶ್ ಸಂಸ್ಥೆಯ ಅತ್ಯಂತ ಪ್ರಸಿದ್ಧ ಉತ್ಪಾದನೆಯಾಗಿತ್ತು ಮತ್ತು ಇದನ್ನು ಮುಖ್ಯವಾಗಿ ರಕ್ಷಣಾ ಕ್ಷೇತ್ರದಲ್ಲಿ ಉಪಯೋಗಿಸಲಾಗುತ್ತಿತ್ತು.

Banner Image

1920 ರ ಪ್ರಾರಂಭದಲ್ಲಿ

ನವಂಬರ್ 1930 ರಲ್ಲಿ, ಗುಡ್ ಲ್ಯಾಸ್ ವಾಲ್ ಮತ್ತು ಲೆಡ್ ಇಂಡಸ್ಟ್ರೀಸ್ ಗ್ರೂಪ್ ಲಿ. ಸಂಸ್ಥೆಯನ್ನು ರೂಪಿಸುವುದಕ್ಕಾಗಿ ಯು.ಕೆ. ಯ ಮೂರು ಬ್ರಿಟಿಷ್ ಸಂಸ್ಥೆಗಳು ಒಟ್ಟುಗೂಡಿದವು. ಅನಂತರ ಅದು ಲೆಡ್ ಇಂಡಸ್ಟ್ರೀಸ್ ಗ್ರೂಪ್ (ಎಲ್ ಐ ಜಿ) ಲಿ. ಆಯಿತು. ಏಪ್ರಿಲ್ 1993 ರಲ್ಲಿ, ಎಲ್ ಐ ಜಿ, ಲಿವರ್ ಪೂಲ್, ಇಂಗ್ಲೆಂಡ್ ಈ ಸಂಸ್ಥೆಯನ್ನು ಖರೀದಿಸಿ ಅದನ್ನು ಗುಡ್ ಲ್ಯಾಸ್ ವಾಲ್ (ಇಂಡಿಯಾ) ಲಿ. ಎಂದು ಹೆಸರಿಸಿತು. 1920 ರ ಪ್ರಾರಂಭದಲ್ಲಿ ಎಲನ್ ಬ್ರೋಸ್. ಅಂಡ್ ಕಂ. ಲಿ. ಎಂಬ ಇಂಗ್ಲಿಷ್ ಸಂಸ್ಥೆ ಅಮೆರಿಕನ್ ಪೇಂಟ್ ಮತ್ತು ವಾರ್ನಿಶ್ ಕಂಪನಿಯನ್ನು ಖರೀದಿಸಿತು. ಅನಂತರ ಇದು ಗಹಗನ್ ಪೇಂಟ್ ಅಂಡ್ ವಾರ್ನಿಶ್ ಕಂ. ಲಿ. ಆಯಿತು.

ಭಾಷೆಗಳು

ಪ್ರಶಸ್ತಿಗಳು ಮತ್ತು ಸಾಧನೆಗಳು

ವರ್ಷ ಹೆಸರು ಸಂಸ್ಥೆ ಕಾರ್ಯ
2015-16 ವರ್ಷದ ಅತ್ಯಂತ ನವ್ಯ ಉತ್ಪಾದನೆ ಪ್ರಶಸ್ತಿ - ನೆರೊಲ್ಯಾಕ್ ಇಂಪ್ರೆಶನ್ಸ್ ಎಚ್ ಡಿ ಉತ್ಪಾದನೆಯ ನವ್ಯತೆಯ ಬಗ್ಗೆ ಗ್ರಾಹಕರ ಸಮೀಕ್ಷೆ - ನೀಲ್ಸನ್ ತಾಂತ್ರಿಕ
2015-16 ಅತ್ಯುತ್ತಮ ಇಕೊ ಕೈಝೆನ್ - ಹೊಸೂರು ಟೊಯೊಟಾ ಕಿರ್ಲೋಸ್ಕರ್‍ ಮೋಟರ್‍ಸ್ (ಟಿಕೆಎಮ್‌ಎಲ್) ಇಎಚ್‌ಎಸ್
2015-16 ರೀಫಿನಿಶ್ ವ್ಯವಹಾರದಲ್ಲಿ ಅತಿ ಹೆಚ್ಚು ಬೆಳವಣಿಗೆ ಸಾಧಿಸಿದ್ದಕ್ಕಾಗಿ ಪ್ರಶಸ್ತಿ ಜಾಗತಿಕ ರೀಫಿನಿಶ್ ಸಮಿತಿ - ಕನ್ಸೈ ಕಾರ್ಪೊರೇಟ್
2014-15 ಅತ್ಯುತ್ತಮ ಸುರಕ್ಷಿತ ಸಿಸ್ಟಮ್ ಗಳ ಪ್ರಶಸ್ತಿ ಎಫ್ ಐ ಸಿ ಸಿ ಐ ಉತ್ಪಾದನೆ
2014-15 ಅತ್ಯುತ್ತಮ ಗುಣಮಟ್ಟದ ಪೂರೈಕೆಗಾಗಿ ಪ್ರಮಾಣ ಪತ್ರ ಟೊಯೊಟಾ ಕಿರ್ಲೋಸ್ಕರ್‍ ಮೋಟರ್‍ಸ್ (ಟಿಕೆಎಮ್‌ಎಲ್) ಉತ್ಪಾದನೆ
2014-15 ಅತ್ಯುತ್ತಮ ಸುರಕ್ಷಿತ ವ್ಯಾಪಾರಿ ಪ್ರಶಸ್ತಿ - ಬವಾಲ್ ಮಾರುತಿ ಸುಝುಕಿ ಇಂಡಿಯಾ ಲಿಮಿಟೆಡ್ (ಎಮ್‌ಎಸ್‌ಐಎಲ್) ಇಎಚ್‌ಎಸ್
2014-15 ಎಂಬಿಯಂಟ್ ಮಿಡಿಯಾ ವಿಭಾಗದಲ್ಲಿ ವಿನ್ಯಾಸ ಪ್ರಶಸ್ತಿ (ರಂಗ್ ದೇ ಪತಂಗ) ಕ್ಯೂರಿಯಸ್ ಡಿಸೈನ್ ಅವಾರ್ಡ್ಸ್ ಮಾರ್ಕೆಟಿಂಗ್
2014-15 ಅತ್ಯುತ್ತಮ ವ್ಯಾಪಾರಿ ಪ್ರಶಸ್ತಿ ಹೋಂಡಾ ಮೋಟರ್‍ ಸೈಕಲ್ ಗಳು ಮತ್ತು ಸ್ಕೂಟರ್‍ ಗಳು ಕಾರ್ಪೊರೇಟ್
2014-15 ಬವಾಲ್ ಘಟಕ - ಚಿನ್ನ, ಸುರಕ್ಷತೆ ಗ್ರೀನ್ ಟೆಕ್ ಎನ್ವಿರಾನ್ಮೆಂಟ್ ಎಕ್ಸಲನ್ಸ್ ಇಎಚ್‌ಎಸ್
2013-14 ಪ್ರೋಪ್ರೈಟರಿ ವಸ್ತುಗಳಲ್ಲಿ ಅತ್ಯುತ್ತಮ ಗುಣಮಟ್ಟದ ಕಾರ್ಯಕ್ಷಮತೆ ಗೇಬ್ರಿಯಲ್ ಇಂಡಿಯಾ ಉತ್ಪಾದನೆ
2013-14 ಪೂರೈಕೆ ಸರಪಳಿ ನಿರ್ವಹಣೆಗೆ ಅತ್ಯುತ್ತಮ ಕೊಡುಗೆ ವೋಲ್ವೋ ಐಶರ್‍ ವಾಣಿಜ್ಯ ವಾಹನಗಳು ಪೂರೈಕೆ ಸರಪಳಿ
2013-14 ವ್ಯಾಪಾರಿ ಕಾರ್ಯಕ್ಷಮತೆ ಪ್ರಶಸ್ತಿ ಸುಝುಕಿ ಮೋಟರ್‍ಸ್ ಇಂಡಿಯಾ ಕಾರ್ಪೊರೇಟ್
2013-14 ಪ್ರತಿಭಾ ಪ್ರಮಾಣ ಪತ್ರ - ಲೋಟೆ [ಅಪಘಾತ ರಹಿತ ಕಾರ್ಯಕ್ಷಮತೆ] ರಾಷ್ಟ್ರೀಯ ಸುರಕ್ಷತಾ ಸಮಿತಿ, ಮಹಾರಾಷ್ಟ್ರ ಉತ್ಪಾದನೆ
2012-13 ಅತ್ಯುತ್ತಮ ವ್ಯವಹಾರ ಎಚ್ ಆರ್‍ ಪ್ರಕರಣ ಅಧ್ಯಯನ ಹಿಂದುಸ್ತಾನ್ ಟೈಮ್ಸ್ ಶೈನ್ ಎಚ್ಆರ್‍ ಸಮಿಟ್ ಎಚ್ಆರ್‍
2012-13 ಗ್ರೀನ್ ವೆಂಡರ್‍ ಡೆವಲಪರ್‍ ಪ್ರೋಗ್ರಾಮ್ ಹೀರೋ ಮೋಟೊಕಾರ್ಪ್ ಲಿ. ಭಾ-ಮಾ
2012-13 ಪರಿಸರ ಪ್ರಶಸ್ತಿ - ಕೆ ಎನ್ ಪಿ ಎಲ್ ಬವಾಲ್ - ಬೆಳ್ಳಿ ಗ್ರೀನ್ ಟೆಕ್ ಎನ್ವಿರಾನ್ಮೆಂಟ್ ಎಕ್ಸಲನ್ಸ್ ಎಚ್ಆರ್‍
2011-12 ವರ್ಷದ ಉತ್ಪಾದನೆ - ಇಂಪ್ರೆಶನ್ಸ್ ಇಕೊ ಕ್ಲೀನ್ ವರ್ಲ್ಡ್ಸ್ ಲಾರ್ಜೆಸ್ಟ್ ಇಂಡಿಪೆಂಡೆಂಟ್ ಸರ್ವೆ ಕಾರ್ಪೊರೇಟ್
2011-12 ಏಸ್ ಪ್ರಶಸ್ತಿ - ಗ್ರಾಹಕ ವ್ಯಾಪಾರದಲ್ಲಿ ಅತ್ಯುತ್ತಮವಾಗಿ ನಡೆಸಲಾದ ವ್ಯವಹಾರ ಎಸ್‌ಎಪಿ ಐಟಿ
2011-12 ಪ್ರತಿಭಾ ಪ್ರಮಾಣ ಪತ್ರ - ಲೋಟೆ [ಅಪಘಾತ ರಹಿತ ಕಾರ್ಯಕ್ಷಮತೆ] ರಾಷ್ಟ್ರೀಯ ಸುರಕ್ಷತಾ ಸಮಿತಿ, ಮಹಾರಾಷ್ಟ್ರ ಉತ್ಪಾದನೆ
2011-12 ಪೇಂಟ್ ಪೂರೈಕೆದಾರರ ವರ್ಗದಲ್ಲಿ ಅತ್ಯುತ್ತಮ ವ್ಯಾಪಾರಿ ಕಾರ್ಯಕ್ಷಮತೆ ಪ್ರಶಸ್ತಿ ಹೋಂಡಾ ಮೋಟರ್‍ ಸೈಕಲ್ ಗಳು ಮತ್ತು ಸ್ಕೂಟರ್‍ ಗಳು ಕಾರ್ಪೊರೇಟ್
2010-11 ವರ್ಷದ ಉತ್ಪಾದನೆ - ಹೀಟ್ ಗಾರ್ಡ್ ತಂತ್ರಜ್ಞಾನ ಹೊಂದಿದ ನೆರೊಲ್ಯಾಕ್ ಎಕ್ಸೆಲ್ ಟೋಟಲ್ ವರ್ಲ್ಡ್ಸ್ ಲಾರ್ಜೆಸ್ಟ್ ಇಂಡಿಪೆಂಡೆಂಟ್ ಸರ್ವೆ ಕಾರ್ಪೊರೇಟ್
2010-11 ಅತ್ಯುತ್ತಮ ಪೂರೈಕೆ ಕಾರ್ಯಕ್ಷಮತೆ ಪ್ರಶಸ್ತಿ ವರ್ಲ್‌ಪೂಲ್ ಇಂಡಿಯಾ ಲಿ. ಉತ್ಪಾದನೆ
2010-11 ಅತ್ಯುತ್ತಮ ಕೊಡುಗಾಗಿ ಸಮರ್ಥನೀಯತೆ ಪ್ರಶಸ್ತಿ ಮಹಿಂದ್ರ ಅಂಡ್ ಮಹಿಂದ್ರ ಕಾರ್ಪೊರೇಟ್
2010-11 ಹೊಸ ಉತ್ಪಾದನೆ/ಸೇವೆ ಪ್ರಶಸ್ತಿ - ನೆರೊಲ್ಯಾಕ್ ಇಂಪ್ರೆಶನ್ ಇಕೊಕ್ಲೀನ್ ಅಲ್ಟ್ರಾ ಲಕ್ಝರಿ ಎಮಲ್ಶನ್ ಗೋಲ್ಡನ್ ಪೀಕಾಕ್ ತಾಂತ್ರಿಕ
2010-11 ಎಕನಾಮಿಕ್ಸ್ ಟೈಮ್ಸ್ ಭಾರತೀಯ ಉತ್ಪಾದನಾ ಶ್ರೇಷ್ಠತೆ ಪ್ರಶಸ್ತಿ - ಬೆಳ್ಳಿ ಫ್ರಾಸ್ಟ್ ಅಂಡ್ ಸಲಿವನ್ ಉತ್ಪಾದನೆ
2010-11 ಸುರಕ್ಷಿತ ನಿರ್ವಹಣಾ ವ್ಯವಸ್ಥೆಗಾಗಿ 5 ಸ್ಟಾರ್‍ - ಲೋಟೆ ಮತ್ತು ಬವಾಲ್ ಬ್ರಿಟಿಷ್ ಸುರಕ್ಷತಾ ಸಮಿತಿ ಇಎಚ್‌ಎಸ್
2009-10 ವರ್ಷದ ಉತ್ಪಾದನೆ - ನೆರೊಲ್ಯಾಕ್ ಎಕ್ಸೆಲ್ ಟೋಟಲ್ ವರ್ಲ್ಡ್ಸ್ ಲಾರ್ಜೆಸ್ಟ್ ಇಂಡಿಪೆಂಡೆಂಟ್ ಸರ್ವೆ ಕಾರ್ಪೊರೇಟ್
2009-10 ಶಕ್ತಿ ಉಳಿತಾಯ ಪ್ರಶಸ್ತಿಗಳಲ್ಲಿ ಸಮಾಧಾನಕರ ಬಹುಮಾನ ಟಾಟಾ ಪವರ್‍ ಇಎಚ್‌ಎಸ್
2009-10 ಸುಧಾರಣೆ ಮತ್ತು ಹೊಸತನ ಕಿಂಪ್ರೊ ಪ್ರಶಸ್ತಿ ತಾಂತ್ರಿಕ
2009-10 ಹೊಸ ಉತ್ಪಾದನೆ/ಸೇವೆ ಪ್ರಶಸ್ತಿ - 3ಸಿ1ಬಿ ತಂತ್ರಜ್ಞಾನ ಆಟೊಮೋಟಿವ್ ಪೇಂಟ್ ಗಳು ಗೋಲ್ಡನ್ ಪೀಕಾಕ್ ತಾಂತ್ರಿಕ
2009-10 ಪರಿಸರ ನಿರ್ವಹಣಾ ಪ್ರಶಸ್ತಿ ಗೋಲ್ಡನ್ ಪೀಕಾಕ್ ಇಎಚ್‌ಎಸ್
2009-10 ಪೌಡರ್‍ ಕೋಟಿಂಗ್ ಗಳಲ್ಲಿ ಹೊಸ ಬೆಳವಣಿಗೆಗಳ ಮೂಲಕ ಅತ್ಯಂತ ಸಕ್ರಿಯ ಕೊಡುಗೆ ಗೋದ್ರೆಜ್ ಅಪ್ಲಯನ್ಸಸ್ ಲಿ. ತಾಂತ್ರಿಕ
2009-10 ಏಷ್ಯಾದ ಉತ್ಪಾದನಾ ಶ್ರೇಷ್ಠತೆ ಪ್ರಶಸ್ತಿ - ಬೆಳ್ಳಿ ಫ್ರಾಸ್ಟ್ ಅಂಡ್ ಸಲಿವನ್ ಉತ್ಪಾದನೆ
2009-10 ಪೇಂಟ್ ಗಳು ಮತ್ತು ಕೋಟಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಸಂಸ್ಥೆ ಇಪಿಸಿ ವರ್ಲ್ಡ್ ಅವಾರ್ಡ್ಸ್ ಕಾರ್ಪೊರೇಟ್
2008-09 ವರ್ಷದ ಉತ್ಪಾದನೆ - ಬ್ಯೂಟಿ ಫ್ಲೆಕ್ಸಿ ವರ್ಲ್ಡ್ಸ್ ಲಾರ್ಜೆಸ್ಟ್ ಇಂಡಿಪೆಂಡೆಂಟ್ ಸರ್ವೆ ಕಾರ್ಪೊರೇಟ್
2008-09 ವಿಶ್ವಾಸಾರ್ಹ ಬ್ರಾಂಡ್ ಗಳು - ಚಿನ್ನದ ಪ್ರಶಸ್ತಿ ರೀಡರ್ಸ್ ಡೈಜೆಸ್ಟ್ ಮಾರ್ಕೆಟಿಂಗ್
2008-09 ಸುಧಾರಣೆ ಮತ್ತು ಹೊಸತನ ಕಿಂಪ್ರೊ ಪ್ರಶಸ್ತಿ ತಾಂತ್ರಿಕ
2008-09 ಬವಾಲ್ ಘಟಕ - ಚಿನ್ನ ಗ್ರೀನ್ ಟೆಕ್ ಎನ್ವಿರಾನ್ಮೆಂಟ್ ಎಕ್ಸಲನ್ಸ್ ಪೂರೈಕೆ ಸರಪಳಿ
2008-09 ಭಾರತೀಯ ಉತ್ಪಾದನಾ ಶ್ರೇಷ್ಠತೆ ಪ್ರಶಸ್ತಿ - ಚಿನ್ನ ಫ್ರಾಸ್ಟ್ ಅಂಡ್ ಸಲಿವನ್ ಉತ್ಪಾದನೆ
2008-09 ಚಿನ್ನ ಅಸೋಸಿಯೇಷನ್ ಆಫ್ ಬಿಸಿನೆಸ್ ಕಮ್ಯೂನಿಕೇಟರ್‍ಸ್ ಆಫ್ ಇಂಡಿಯಾ ಮಾರ್ಕೆಟಿಂಗ್
2007-08 ವಿಶ್ವಾಸಾರ್ಹ ಬ್ರಾಂಡ್ ಗಳು - ಚಿನ್ನದ ಪ್ರಶಸ್ತಿ ರೀಡರ್ಸ್ ಡೈಜೆಸ್ಟ್ ಮಾರ್ಕೆಟಿಂಗ್
2007-08 ಅತ್ಯುತ್ತಮ ಎಪಿಒ ಅನುಷ್ಠಾನ ಪಿ ಸಿ ಕ್ವೆಸ್ಟ್ ಐಟಿ ಮ್ಯಾಗಜಿನ್ ಐಟಿ
2007-08 ಕಾರ್ಪೊರೇಟ್ ಆಡಳಿತಕ್ಕಾಗಿ ರಾಷ್ಟ್ರ ಪ್ರಶಸ್ತಿ ಐಸಿಎಸ್‌ಐ-ಇನ್ ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಕಾರ್ಪೊರೇಟ್
2007-08 ಪೆರುಂಗುಡಿ - ಬೆಳ್ಳಿ ಗ್ರೀನ್ ಟೆಕ್ ಎನ್ವಿರಾನ್ಮೆಂಟ್ ಎಕ್ಸಲನ್ಸ್ ಪೂರೈಕೆ ಸರಪಳಿ
2007-08 ಬವಾಲ್ ಘಟಕ - ಚಿನ್ನ ಗ್ರೀನ್ ಟೆಕ್ ಎನ್ವಿರಾನ್ಮೆಂಟ್ ಎಕ್ಸಲನ್ಸ್ ಪೂರೈಕೆ ಸರಪಳಿ
2007-08 ಭಾರತೀಯ ಕೈಗಾರಿಕಾ ಪೇಂಟ್ ಗಳ ಮಾರುಕಟ್ಟೆಯಲ್ಲಿ ಮಾರುಕಟ್ಟೆ ಮುಖಂಡತ್ವ ಪ್ರಶಸ್ತಿ ಫ್ರಾಸ್ಟ್ ಅಂಡ್ ಸಲಿವನ್ ಕಾರ್ಪೊರೇಟ್
2007-08 ಅತ್ಯುತ್ತಮ ಪ್ರಕರಣ ಅಧ್ಯಯನ ಎಮ್ವೀಸ್ 2007 ಮಾರ್ಕೆಟಿಂಗ್
2007-08 ಅತ್ಯುತ್ತಮ ಮಾಧ್ಯಮ ಕಾರ್ಯತಂತ್ರ - ಬೆಳ್ಲಿ ಎಮ್ವೀಸ್ 2007 ಮಾರ್ಕೆಟಿಂಗ್
2007-08 ಅತ್ಯುತ್ತಮ ಸಂಘಟಿತ ಪ್ರಚಾರ - ಬೆಳ್ಳಿ ಎಮ್ವೀಸ್ 2007 ಮಾರ್ಕೆಟಿಂಗ್
2007-08 ಅತ್ಯುತ್ತಮ ಮಾಧ್ಯಮ ಶೋಧ - ಚಿನ್ನ ಎಮ್ವೀಸ್ 2007 ಮಾರ್ಕೆಟಿಂಗ್
2007-08 ಹಾಲ್ ಆಫ್ ಫೇಮ್ ಸಿಟಿಓ ಫೋರಮ್ ಐಟಿ
2007-08 ಕಂಚು ಕಾನ್ ಮಾರ್ಕೆಟಿಂಗ್
2006-07 ವಿಶ್ವಾಸಾರ್ಹ ಬ್ರಾಂಡ್ ಗಳು - ಚಿನ್ನದ ಪ್ರಶಸ್ತಿ ರೀಡರ್ಸ್ ಡೈಜೆಸ್ಟ್ ಮಾರ್ಕೆಟಿಂಗ್
2006-07 ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿ - ಪ್ರಶಂಸೆಯ ಪ್ರಮಾಣ ಪತ್ರ ಆರ್‍ ಬಿ ಎನ್ ಕ್ಯೂ ಎ ಉತ್ಪಾದನೆ
2006-07 ಸಿಎಸ್‌ಆರ್‍ ವರದಿ - ಚಿನ್ನದ ಟ್ರೋಫಿ ಎ ಬಿ ಸಿ ಐ ಅವಾರ್ಡ್ ಎಚ್ಆರ್‍
2005-06 ರಾಷ್ಟ್ರೀಯ ಶಕ್ತಿ ಉಳಿತಾಯ - ಜೈನ್ಪುರ್‍ ವಿದ್ಯುತ್ ಸಚಿವಾಲಯ - ಭಾಸ ಇಎಚ್‌ಎಸ್
2005-06 ಕಾರ್ಪೊರೇಟ್ ಆಡಳಿತ ಪ್ರಶಸ್ತಿ ಗೋಲ್ಡನ್ ಪೀಕಾಕ್ ಸೆಕ್ರೆಟೇರಿಯಲ್
2005-06 ಪರಿಸರ ನಿರ್ವಹಣಾ ಪ್ರಶಸ್ತಿ ಗೋಲ್ಡನ್ ಪೀಕಾಕ್ ಇಎಚ್‌ಎಸ್
2005-06 ಬೆಳ್ಳಿ ಟ್ರೋಫಿ - ಅತ್ಯುತ್ತಮ ಜಾಹೀರಾತು ಎಎಎಐ ಮಾರ್ಕೆಟಿಂಗ್

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ