ಭಾಷೆಗಳು

ನೆರೊಲ್ಯಾಕ್ ರೆಡಿ ಮಿಕ್ಸ್ ಪೌಡರ್ + ಪುಟ್ಟಿ

ಲಕ್ಷಣಗಳು ಮತ್ತು ಪ್ರಯೋಜನಗಳು

Ready to Use
ಉಪಯೋಗಕ್ಕೆ ಸಿದ್ಧ
Excellent Adhesion
ಅತ್ಯುತ್ತಮವಾಗಿ ಅಂಟಿಕೊಳ್ಳುತ್ತದೆ
Good Applicability
ಸುಲಭವಾಗಿ ಹಚ್ಚಬಹುದು
No Need of Primer Application
ಪ್ರೈಮರ್ ಹಚ್ಚುವ ಅಗತ್ಯವಿಲ್ಲ
Economical
ಕಡಿಮೆ ಬೆಲೆ
Superior Smoothness
ಅತ್ಯುತ್ತಮವಾದ ನುಣುಪು ಸ್ಪರ್ಶ

ತಾಂತ್ರಿಕ ದತ್ತಾಂಶ

ಕವರೇಜ್
ಕವರೇಜ್

​(ಪುಟ್ಟಿ ನೈಫ್ ಉಪಯೋಗಿಸಿ ಪ್ರೈಮ್ ಹಚ್ಚಿರದ ಗಾರೆ ಮೇಲ್ಮೈ ಮೇಲೆ) 15-20 ಚ.ಅ./ಕೆಜಿ/2 ಕೋಟ್ ಗಳು

ಒಣಗುವ ಸಮಯ
ಒಣಗುವ ಸಮಯ

​ಮೇಲ್ಮೈ ಒಣಗಲು: 30 ನಿಮಿಷಗಳು

ಹೊಳಪಿನ ಮಟ್ಟ
ಹೊಳಪಿನ ಮಟ್ಟ

​ಮ್ಯಾಟ್

ಫ್ಲಾಶ್ ಪಾಯಿಂಟ್ ಐಎಸ್1O1/1987 ಭಾಗ 1

​ಬೆಂಕಿ ಹೊತ್ತಿಕೊಳ್ಳುವುದಿಲ್ಲ

ಶೇಡ್ ರೇಂಜ್

ಎನಾಮಲ್ ಶೇಡ್ ಕಾರ್ಡ್ ಮತ್ತು ಕಲರ್ ಸ್ಕೇಪ್ ಗಳಲ್ಲಿ ನೀಡಿದಂತಹ ಬಣ್ಣಗಳಿಂದ ನಿಮ್ಮ ಮನೆ ರಂಗುರಂಗಾಗಿ ಕಂಗೊಳಿಸಲು ನಿಮ್ಮ ಮನೆಯವರೆಲ್ಲ ನಕ್ಕು ನಲಿಯುವರು.

ಇಲ್ಲಿ ನೋಡಿ

ಸೂಚಿತ ಬಳಕೆ

ಸ್ಯಾಟಿನ್ ಎನಾಮಲ್ ನಿಂದ ಅತ್ಯುತ್ತಮ ಪ್ರಯೋಜನ ಪಡೆಯಲು, ನೆರೊಲ್ಯಾಕ್ ತಜ್ಞರು ತಿಳಿಸಿದಂತೆ ಉಪಯೋಗಿಸಿ.

ಹೆಚ್ಚಿನ ಮಾಹಿತಿ

ಪ್ರೇರಿತರಾಗಿ

ನಿಮ್ಮ ಮನೆಗೆ ತಕ್ಕ ಬಣ್ಣವನ್ನು ಇಲ್ಲಿ ಪಡೆಯಿರಿ

ಪೇಂಟಿಂಗ್ ಸಲಹೆಗಳು ಮತ್ತು ಕೌಶಲ್ಯಗಳು

ಕೆಲವೊಮ್ಮೆ ನಿಮ್ಮ ವ್ಯಕ್ತಿತ್ವದ ಛಾಪು ಮೂಡಿಸುವುದು ನಿಮಗೆ ಸಮಾಧಾನ ನೀಡುತ್ತದೆ. ನಿಮಗೆ ಬೇಕಾದ ರೀತಿಯಲ್ಲಿ ನಿಮ್ಮ ಮನೆಯ ಗೋಡೆಗಳನ್ನು ಅಲಂಕರಿಸಲು ಇಲ್ಲಿದೆ 6 ನೀವೇ ಮಾಡಿ ಮಾಡಬಹುದಾದ ಕೆಲಸಗಳು

ಇಲ್ಲಿ ಹುಡುಕಿ

ಪ್ರೇರಕ

ಜಗತ್ತಿನಾದ್ಯಂತ ಅತ್ಯಂತ ಸುಂದರ ಡೆಕೋರ್ ನಿಂದ ಆಯ್ಕೆ ಮಾಡಿ ಮತ್ತು ಕಲೆಯ ಸೃಷ್ಟಿಯತ್ತ ಹೆಜ್ಜೆ ಹಾಕಿ

ಇಲ್ಲಿ ಹುಡುಕಿ

ಇತ್ತೀಚಿನ ಬದಲಾವಣೆಗಳು

ಜಗತ್ತಿನ ಅತ್ಯಂತ ಜನಪ್ರಿಯ ಬಣ್ಣ ಮತ್ತು ವಿನ್ಯಾಸಗಳಲ್ಲಿ ನಿಮಗಿಷ್ಟವಾದುದನ್ನು ಆಯ್ಕೆ ಮಾಡಿ

ಇಲ್ಲಿ ಹುಡುಕಿ

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ