ಭಾಷೆಗಳು

Buy
X
Get in touch
 
1 Start 2 Complete
X
Get in touch
 
1 Start 2 Complete
Send OTP
ಸಲ್ಲಿಸಿ

ನೆರೊಲ್ಯಾಕ್ ಎಕ್ಸೆಲ್ ಎವರ್ಲಾಸ್ಟ್

ಲಕ್ಷಣಗಳು ಮತ್ತು ಪ್ರಯೋಜನಗಳು

Unique Breathable Film Properties
ವಿಶಿಷ್ಟ ಉಸಿರಾಡಲು ಸುಲಭವಾಗುವ ಫಿಲ್ಪ್ ಲಕ್ಷಣಗಳು
Self Cleaning Characteristics
ಸ್ವಯಂ ಸ್ವಚ್ಛಗೊಳಿಸುವ ಗುಣ
Excellent Adhesion to Absorbent Surfaces
ಹೀರಿಕೊಳ್ಳಬಲ್ಲ ಮೇಲ್ಮೈಗಳ ಮೇಲೆ ಸರಿಯಾಗಿ ಅಂಟಿಕೊಳ್ಳುತ್ತದೆ
Can be applied on Freshly Constructed Masonry Surfaces
ಈಗ ತಾನೇ ನಿರ್ಮಿಸಿದ ಗಾರೆಯ ಮೇಲ್ಮೈಗಳ ಮೇಲೆ ಹಚ್ಚಬಹುದು
Very Good Alkali Resistance
ಅತ್ಯುತ್ತಮ ಅಲ್ಕಲಿ ನಿರೋಧಕ
Very Good Resistance to Mould Growth
ಪಾಚಿ ಬೆಳೆಯದಂತೆ ತಡೆಯುತ್ತದೆ
Excellent Durability
ಅತ್ಯುತ್ತಮ ಬಾಳಿಕೆ

ತಾಂತ್ರಿಕ ದತ್ತಾಂಶ

ಕವರೇಜ್
ಕವರೇಜ್

​ಬ್ರಷ್‌ನಿಂದ ನಯವಾದ, ಹೀರಿಕೊಳ್ಳದ ಮೇಲ್ಮೈಯಲ್ಲಿ ಅನ್ವಯಿಸಿದಾಗ. 6.51-8.36 sq.m/L/Coat

ಥಿನ್ನಿಂಗ್
ಥಿನ್ನಿಂಗ್

​ಟಾಪ್ ಕೋಟ್ – ನೀರು ಬೆರೆಸಿದಾಗ 20-30% ತಿಳಿಯಾಗುತ್ತದೆ.

ಒಣಗುವ ಸಮಯ
ಒಣಗುವ ಸಮಯ

​ಮೇಲ್ಮೈ ಒಣಗಲು: ಗರಿಷ್ಠ 1 ಗಂಟೆ

ಒಣಗುವ ಸಮಯ
ಒಣಗುವ ಸಮಯ

​30 ಡಿ.ಸೆ. ಗಿಂತ ಕಡಿಮೆ ಇರಕೂಡದು

ರೀಕೋಟಿಂಗ್
ರೀಕೋಟಿಂಗ್

​ಕನಿಷ್ಠ 4-6 ಗಂ. (27° ± 2°ಸೆ ಮತ್ತು ಆರ್ಎಚ್ 60 ± 5% ನಲ್ಲಿ)

ತಿಳಿಗೊಳಿಸಿದ ಪೇಂಟ್ ಸ್ಥಿರತೆ
ತಿಳಿಗೊಳಿಸಿದ ಪೇಂಟ್ ಸ್ಥಿರತೆ

​24 ಗಂಟೆಗಳೊಳಗೆ ಉಪಯೋಗಿಸಿ

ಹೊಳಪಿನ ಮಟ್ಟ
ಹೊಳಪಿನ ಮಟ್ಟ

​ಮ್ಯಾಟ್

ತೊಳೆಯಲು ಅನುಕೂಲ
ತೊಳೆಯಲು ಅನುಕೂಲ

​ಕಡಿಮೆ

ಒಣಗಿದ ಪದರಿನ ದಪ್ಪ (ಮೈಕ್ರಾನ್ ಗಳಲ್ಲಿ)/ ಕೋಟ್
ಒಣಗಿದ ಪದರಿನ ದಪ್ಪ (ಮೈಕ್ರಾನ್ ಗಳಲ್ಲಿ)/ ಕೋಟ್

​20-25

ಶೇಡ್ ರೇಂಜ್

ಎನಾಮಲ್ ಶೇಡ್ ಕಾರ್ಡ್ ಮತ್ತು ಕಲರ್ ಸ್ಕೇಪ್ ಗಳಲ್ಲಿ ನೀಡಿದಂತಹ ಬಣ್ಣಗಳಿಂದ ನಿಮ್ಮ ಮನೆ ರಂಗುರಂಗಾಗಿ ಕಂಗೊಳಿಸಲು ನಿಮ್ಮ ಮನೆಯವರೆಲ್ಲ ನಕ್ಕು ನಲಿಯುವರು.

ಇಲ್ಲಿ ನೋಡಿ

ಸೂಚಿತ ಬಳಕೆ

ಸ್ಯಾಟಿನ್ ಎನಾಮಲ್ ನಿಂದ ಅತ್ಯುತ್ತಮ ಪ್ರಯೋಜನ ಪಡೆಯಲು, ನೆರೊಲ್ಯಾಕ್ ತಜ್ಞರು ತಿಳಿಸಿದಂತೆ ಉಪಯೋಗಿಸಿ.

ಹೆಚ್ಚಿನ ಮಾಹಿತಿ

ಪ್ರೇರಿತರಾಗಿ

ನಿಮ್ಮ ಮನೆಗೆ ತಕ್ಕ ಬಣ್ಣವನ್ನು ಇಲ್ಲಿ ಪಡೆಯಿರಿ

ಪೇಂಟಿಂಗ್ ಸಲಹೆಗಳು ಮತ್ತು ಕೌಶಲ್ಯಗಳು

ಕೆಲವೊಮ್ಮೆ ನಿಮ್ಮ ವ್ಯಕ್ತಿತ್ವದ ಛಾಪು ಮೂಡಿಸುವುದು ನಿಮಗೆ ಸಮಾಧಾನ ನೀಡುತ್ತದೆ. ನಿಮಗೆ ಬೇಕಾದ ರೀತಿಯಲ್ಲಿ ನಿಮ್ಮ ಮನೆಯ ಗೋಡೆಗಳನ್ನು ಅಲಂಕರಿಸಲು ಇಲ್ಲಿದೆ 6 ನೀವೇ ಮಾಡಿ ಮಾಡಬಹುದಾದ ಕೆಲಸಗಳು

ಇಲ್ಲಿ ಹುಡುಕಿ

ಪ್ರೇರಕ

ಜಗತ್ತಿನಾದ್ಯಂತ ಅತ್ಯಂತ ಸುಂದರ ಡೆಕೋರ್ ನಿಂದ ಆಯ್ಕೆ ಮಾಡಿ ಮತ್ತು ಕಲೆಯ ಸೃಷ್ಟಿಯತ್ತ ಹೆಜ್ಜೆ ಹಾಕಿ

ಇಲ್ಲಿ ಹುಡುಕಿ

ಇತ್ತೀಚಿನ ಬದಲಾವಣೆಗಳು

ಜಗತ್ತಿನ ಅತ್ಯಂತ ಜನಪ್ರಿಯ ಬಣ್ಣ ಮತ್ತು ವಿನ್ಯಾಸಗಳಲ್ಲಿ ನಿಮಗಿಷ್ಟವಾದುದನ್ನು ಆಯ್ಕೆ ಮಾಡಿ

ಇಲ್ಲಿ ಹುಡುಕಿ

Write To US - Dev

ನಮಗೆ ಬರೆಯಿರಿ

 
1 Start 2 Complete