ಭಾಷೆಗಳು

ನೆರೊಲ್ಯಾಕ್ ವಂಡರ್ ವುಡ್ ಮೆಲ್’ಮೈನ್ ಕ್ರಿಸ್ಟಲ್ ಕ್ಲಿಯರ್ ವುಡ್ ಕೋಟಿಂಗ್ ಗಳು

ಲಕ್ಷಣಗಳು ಮತ್ತು ಪ್ರಯೋಜನಗಳು

Premium
ಪ್ರೀಮಿಯಂ
Excellent Durability
ಅತ್ಯುತ್ತಮ ಬಾಳಿಕೆ
Stain Resistance
ಕಲೆ ನಿರೋಧಕ
Light Colour
ಮಂದ ಬಣ್ಣ
Non-Yellowing
ಹಳದಿ ಬಣ್ಣ ಬಿಡದು
Scratch Resistance
ಗೀರು ನಿರೋಧಕ

ತಾಂತ್ರಿಕ ದತ್ತಾಂಶ

ಬಣ್ಣ ಹಚ್ಚಲು ಬೇಕಾದ ವಾತಾವರಣ
ಬಣ್ಣ ಹಚ್ಚಲು ಬೇಕಾದ ವಾತಾವರಣ

​20° ಸೆ ನಿಂದ 30° ಸೆ ತಾಪಮಾನ ಮತ್ತು 75 % ಕ್ಕಿಂತ ಕಡಿಮೆ ತೇವಾಂಶ

ರೀಕೋಟಿಂಗ್ ಮಾಡುವ ಸಮಯ
ರೀಕೋಟಿಂಗ್ ಮಾಡುವ ಸಮಯ

​ಪ್ರತಿಯೊಂದು ಕೋಟಿಂಗ್ ನಡುವೆ 30° ಸೆ ತಾಪಮಾನದಲ್ಲಿ 5 ರಿಂದ 6 ಗಂಟೆಗಳವರೆಗೆ
ವಿರಾಮವಿರಬೇಕು.

ಸ್ಯಾಂಡಿಂಗ್
ಸ್ಯಾಂಡಿಂಗ್

​ಮುಂದಿನ ಸೀಲರ್ ಮತ್ತು ಫಿನಿಶ್ ಕೋಟ್ ಗಳನ್ನು ಹಚ್ಚುವ ಮಧ್ಯೆ ಎಮರಿ ಪೇಪರ್ ನಂ. 320
ಅಥವಾ 400 ನಿಂದ ಸ್ಯಾಂಡಿಂಗ್ ಮಾಡಬೇಕು.

60° ಗೆ ಗ್ಲಾಸ್/ಹೊಳಪು
60° ಗೆ ಗ್ಲಾಸ್/ಹೊಳಪು

​ನೆರೊಲ್ಯಾಕ್ ಮೆಲ್’ಮೈನ್ ಗ್ಲಾಸಿ ಕನಿಷ್ಠ -85°

(ಗ್ಲಾಸ್ ಮೀಟರ್ ಸಹಾಯದಿಂದ)
(ಗ್ಲಾಸ್ ಮೀಟರ್ ಸಹಾಯದಿಂದ)

​ನೆರೊಲ್ಯಾಕ್ ಮೆಲ್’ಮೈನ್ ಮ್ಯಾಟ್. 10-15°

ಶೇಡ್ ರೇಂಜ್

ಎನಾಮಲ್ ಶೇಡ್ ಕಾರ್ಡ್ ಮತ್ತು ಕಲರ್ ಸ್ಕೇಪ್ ಗಳಲ್ಲಿ ನೀಡಿದಂತಹ ಬಣ್ಣಗಳಿಂದ ನಿಮ್ಮ ಮನೆ ರಂಗುರಂಗಾಗಿ ಕಂಗೊಳಿಸಲು ನಿಮ್ಮ ಮನೆಯವರೆಲ್ಲ ನಕ್ಕು ನಲಿಯುವರು.

ಇಲ್ಲಿ ನೋಡಿ

ಸೂಚಿತ ಬಳಕೆ

ಸ್ಯಾಟಿನ್ ಎನಾಮಲ್ ನಿಂದ ಅತ್ಯುತ್ತಮ ಪ್ರಯೋಜನ ಪಡೆಯಲು, ನೆರೊಲ್ಯಾಕ್ ತಜ್ಞರು ತಿಳಿಸಿದಂತೆ ಉಪಯೋಗಿಸಿ.

ಹೆಚ್ಚಿನ ಮಾಹಿತಿ

ಪ್ರೇರಿತರಾಗಿ

ನಿಮ್ಮ ಮನೆಗೆ ತಕ್ಕ ಬಣ್ಣವನ್ನು ಇಲ್ಲಿ ಪಡೆಯಿರಿ

ಪೇಂಟಿಂಗ್ ಸಲಹೆಗಳು ಮತ್ತು ಕೌಶಲ್ಯಗಳು

ಕೆಲವೊಮ್ಮೆ ನಿಮ್ಮ ವ್ಯಕ್ತಿತ್ವದ ಛಾಪು ಮೂಡಿಸುವುದು ನಿಮಗೆ ಸಮಾಧಾನ ನೀಡುತ್ತದೆ. ನಿಮಗೆ ಬೇಕಾದ ರೀತಿಯಲ್ಲಿ ನಿಮ್ಮ ಮನೆಯ ಗೋಡೆಗಳನ್ನು ಅಲಂಕರಿಸಲು ಇಲ್ಲಿದೆ 6 ನೀವೇ ಮಾಡಿ ಮಾಡಬಹುದಾದ ಕೆಲಸಗಳು

ಇಲ್ಲಿ ಹುಡುಕಿ

ಪ್ರೇರಕ

ಜಗತ್ತಿನಾದ್ಯಂತ ಅತ್ಯಂತ ಸುಂದರ ಡೆಕೋರ್ ನಿಂದ ಆಯ್ಕೆ ಮಾಡಿ ಮತ್ತು ಕಲೆಯ ಸೃಷ್ಟಿಯತ್ತ ಹೆಜ್ಜೆ ಹಾಕಿ

ಇಲ್ಲಿ ಹುಡುಕಿ

ಇತ್ತೀಚಿನ ಬದಲಾವಣೆಗಳು

ಜಗತ್ತಿನ ಅತ್ಯಂತ ಜನಪ್ರಿಯ ಬಣ್ಣ ಮತ್ತು ವಿನ್ಯಾಸಗಳಲ್ಲಿ ನಿಮಗಿಷ್ಟವಾದುದನ್ನು ಆಯ್ಕೆ ಮಾಡಿ

ಇಲ್ಲಿ ಹುಡುಕಿ

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ