ಭಾಷೆಗಳು

ಕೈಗಾರಿಕಾ ಪೇಂಟ್ ಉತ್ತಮ ಕ್ಷಮತೆ ನೀಡುವ ಮಾರ್ಗಗಳು

ಸಂಶೋಧನೆ ಮತ್ತು ಅಭಿವೃದ್ಧಿ

ನಮ್ಮ ಆರ್ ಅಂಡ್ ಡಿ ಪರಿಣಿತಿ ಹೇಗೆ ಯಾವುದೇ ಕೈಗಾರಿಕಾ ಸಮಸ್ಯೆಯನ್ನು ಪರಿಹರಿಸುವ ಶಕ್ತಿಯನ್ನು ನಮಗೆ ನೀಡುತ್ತದೆ ಎಂಬುದನ್ನು ನೋಡಿ

ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೇವೆ ಪಡೆದ ಕೈಗಾರಿಕೆಗಳು

ನಮ್ಮ ಪ್ರಯತ್ನಗಳಿಂದಾಗಿ ಅವುಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ನಮ್ಮ ಸೇವೆಗಳನ್ನು ಹೆಮ್ಮೆಯಿಂದ ಪಡೆಯುತ್ತಿರುವ ಕೆಲವು ಕೈಗಾರಿಕೆಗಳು ಇಲ್ಲಿವೆ.

ಇಲ್ಲಿ ಕ್ಲಿಕ್ ಮಾಡಿ

ತಾಂತ್ರಿಕ ಸೇವೆಗಳ ಕೋಟಿಂಗ್

ಒಂದು ಉತ್ಪನ್ನ ಹೇಗಿದೆ ಎಂಬುದು ಎಷ್ಟು ಮುಖ್ಯವೋ ಅದನ್ನು ನೀವು ಹೇಗೆ ಉಪಯೋಗಿಸುತ್ತೀರಿ ಎಂಬುದು ಕೂಡ ಅಷ್ಟೇ ಮುಖ್ಯ. ಯಾವುದೇ ಕೋಟಿಂಗ್ ನಿಂದ ಅತ್ಯುತ್ತಮ ಫಲಿತಾಂಶ ನೀಡಲು ಸಹಾಯ ಮಾಡುವ ನಮ್ಮ ವಿಶೇಷ ತಂತ್ರಗಳನ್ನು ತಿಳಿದುಕೊಳ್ಳಿ.

ಇಲ್ಲಿ ಕ್ಲಿಕ್ ಮಾಡಿ

ಆರೋಗ್ಯ ಮತ್ತು ಸುರಕ್ಷತೆ

ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣ ಸೃಷ್ಟಿಸಲು ನಮ್ಮ ಗ್ರಾಕರಿಗೆ ಸಹಾಯ ಮಾಡುವುದೇ ನಮ್ಮ ಉತ್ಪನ್ನಗಳ ಉದ್ದೇಶವಾಗಿದೆ. ಈ ಕೆಲಸವನ್ನು ಸಕ್ಷಮವಾಗಿ ನಡೆಸಿಕೊಂಡು ಹೋಗಲು ನಾವು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುತ್ತೇವೆ.

ಇಲ್ಲಿ ಕ್ಲಿಕ್ ಮಾಡಿ

ಉತ್ಪಾದನೆಗಳ ಶ್ರೇಣಿ

ನಿಮಗೆ ಸರಿ ಹೊಂದುವ ನೆರೊಲ್ಯಾಕ್ ಉತ್ಪಾದನೆಯನ್ನು ಪಡೆಯಿರಿ

ಆಟೊ ರೀಫಿನಿಶ್ ಪೇಂಟ್ ಗಳು

ನಮ್ಮ ಆಟೊಮೋಟಿವ್ ರೀಫಿನಿಶಿಂಗ್ ಉತ್ಪನ್ನಗಳ ಸಹಾಯದಿಂದ ಯಾವುದೇ ವಾಹನವನ್ನು ಮೊದಲಿನಂತೆ ಕಾಣುವ ಹಾಗೆ ಮಾಡಿ ಮತ್ತು ಯಾವುದೇ ದೋಷವಿಲ್ಲದೇ ಹೊಚ್ಚಹೊಸದಾಗಿ ಕಾಣುವಂತೆ ಇಟ್ಟುಕೊಳ್ಳಿ.

ಇಲ್ಲಿ ಹುಡುಕಿ

ಆಟೊಮೋಟಿವ್ ಪೇಂಟ್ ಗಳು

ಪ್ರತಿಯೊಂದು ವಾಹನಕ್ಕೆ ಒಂದು ಶೇಡ್ ಮತ್ತು ಶೈಲಿಯಿರುತ್ತದೆ. ನಿಮ್ಮದನ್ನು ನಮ್ಮ ಆಟೊಮೋಟಿವ್ ಕೋಟಿಂಗ್ ಗಳಿಂದ ಆಯ್ದುಕೊಳ್ಳಿ

ಇಲ್ಲಿ ಹುಡುಕಿ

ಆಟೊಮೋಟಿವ್ ಪೇಂಟ್ ಗಳು

ಪ್ರತಿಯೊಂದು ವಾಹನಕ್ಕೆ ಒಂದು ಶೇಡ್ ಮತ್ತು ಶೈಲಿಯಿರುತ್ತದೆ. ನಿಮ್ಮದನ್ನು ನಮ್ಮ ಆಟೊಮೋಟಿವ್ ಕೋಟಿಂಗ್ ಗಳಿಂದ ಆಯ್ದುಕೊಳ್ಳಿ

ಇಲ್ಲಿ ಹುಡುಕಿ

ಇತರ ವಿಶೇಷ ಉತ್ಪಾದನೆಗಳು

ನಮ್ಮಲ್ಲಿ ನಿಮಗೆ ಇಷ್ಟವಾದ ಯಾವುದೇ ಉತ್ಪಾದನೆಗೆ ತಕ್ಕ ಫಿನಿಶ್ ಅನ್ನು ನೀವು ಪಡೆಯುವಿರಿ

ಇಲ್ಲಿ ಹುಡುಕಿ

ಕಾಯಿಲ್ ಕೋಟಿಂಗ್ ಗಳು

ಯಂತ್ರದಷ್ಟೇ ಬಾಳಿಕೆ, ತಾಳಿಕೆ ಬರುವ ಹೆವಿ ಡ್ಯೂಟಿ ಕೋಟಿಂಗ್ ಗಳನ್ನು ನೀಡುತ್ತೇವೆ

ಇಲ್ಲಿ ಹುಡುಕಿ

ಪೌಡರ್ ಕೋಟಿಂಗ್ ಗಳು

ನಿಮಗೆ ಇಷ್ಟವಾದ ಪ್ರೀಮಿಯಂ ಫಿನಿಶ್ ಆಯ್ದುಕೊಳ್ಳಿ

ಇಲ್ಲಿ ಹುಡುಕಿ

ಫ್ಲೋರ್ ಕೋಟಿಂಗ್ ಗಳು

ಕೈಗಾರಿಕಾ ಪೇಂಟ್ ಉತ್ಪಾದನೆಗೆ ಸಂಬಂಧಿಸಿದಂತೆ ಕನ್ಸೈ ನೆರೊಲ್ಯಾಕ್ ಮುಂಚೂಣಿಯಲ್ಲಿದೆ

ಇಲ್ಲಿ ಹುಡುಕಿ

ಸಾಮಾನ್ಯ ಕೈಗಾರಿಕಾ ಕೋಟಿಂಗ್ ಗಳು

ಹೆವಿ ಡ್ಯೂಟಿ ಉತ್ಪಾದನೆಗಳಿಗಾಗಿ ಹೆವಿ ಡ್ಯೂಟಿ ಪರಿಹಾರಗಳು

ಇಲ್ಲಿ ಹುಡುಕಿ

Essential Tools

Simple tools to make the process even simpler